PUBG Mobile Latest Updates: ಬಿಡುಗಡೆಯಾಗಿದೆ PUBG ಗ್ಲೋಬಲ್ ವರ್ಶನ್, ಹೀಗೆ Download ಮಾಡಿ

PUBG Mobile Latest Updates:  PUBG ಮೊಬೈಲ್ (PUBG Mobile) 1.2 ಗ್ಲೋಬಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೀಗಾಗಿ PUBG ಅಭಿಮಾನಿಗಳು ಶೀಘ್ರದಲ್ಲೇ ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಮತ್ತು ನವೀಕರಿಸಬಹುದು. 

PUBG Mobile Latest Updates - PUBG ಮೊಬೈಲ್ (PUBG Mobile) 1.2 ಗ್ಲೋಬಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೀಗಾಗಿ PUBG ಅಭಿಮಾನಿಗಳು ಶೀಘ್ರದಲ್ಲೇ ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಮತ್ತು ನವೀಕರಿಸಬಹುದು. ಇತ್ತೀಚಿನ ಆವೃತ್ತಿಯಲ್ಲಿ ಸ್ಫೋಟಕ ಆಯುಧದ ಜೊತೆಗೆ, ಉತ್ತಮ ರಿವಾರ್ಡ್ಸ್ ಹಾಗೂ ಇತರೆ ನವೀಕರಣಗಳನ್ನು ನೀಡಲಾಗಿದೆ. ಇದಲ್ಲದೆ, ಪ್ಲೇ ಸ್ಟೋರ್ (Google Play Store) ‌ನಿಂದ ಹೊಸ ನವೀಕರಣವನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗದವರಿಗೆ ಎಪಿಕೆ ಲಿಂಕ್ ನೀಡಲಾಗಿದೆ. ಆದ್ದರಿಂದ PUBG ಮೊಬೈಲ್ 1.2 ನವೀಕರಣವನ್ನು ಹೇಗೆ ಡೌನ್‌ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು ಎಂಬುದನ್ನು ಹಂತ ಹಂತವಾಗಿ ತಿಳಿಯೋಣ ಬನ್ನಿ.

 

ಇದನ್ನು ಓದಿ-Permanent Ban On Chinese Apps: 59 ಚೀನಾ ಆಪ್ ಗಳ ಮೇಲೆ Modi ಸರ್ಕಾರದ ಶಾಶ್ವತ ನಿಷೇಧ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

PUBG ಮೊಬೈಲ್ 1.2 ನವೀಕರಣದ APK ಫೈಲ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. ಎಪಿಕೆ ಫೈಲ್‌ನ ಗಾತ್ರ 613 ಎಂಬಿ ಎಂದು ದಯವಿಟ್ಟು ಹೇಳಿ.

2 /5

ಆಟವನ್ನು (PUBG Game Latest Update) ಡೌನ್‌ಲೋಡ್ ಮಾಡಿದ ನಂತರ, ಬಳಕೆದಾರರು ‘Install from Unknown Source’ ಆಯ್ಕೆಯನ್ನು ಸಕ್ರಿಯಗೊಳಿಸಬೇಕು. ಈ ಆಯ್ಕೆಯನ್ನು ಸಕ್ರಿಯಗೊಳಿಸಲು ಕ್ಲಿಕ್ ಮಾಡಿ – Settings > Safety and Privacy > Allow Installation from Unknown Sources.

3 /5

ಈ ಆಯ್ಕೆಯನ್ನು ಸಕ್ರಿಯಗೊಳಿಸಿದ ನಂತರ, ನೀವು PUBG ಮೊಬೈಲ್ 1.2 ಅಪ್‌ಡೇಟ್‌ನ APK ಫೈಲ್‌ಗೆ ಹೋಗಿ ಅದನ್ನು install ಮಾಡಿ.

4 /5

ಈಗ PUBG ಗೇಮ್ ಅನ್ನು ಓಪನ್ ಮಾಡಿ ಆಟ ಆಡಲು ಆರಂಭಿಸಿ.

5 /5

ಕಳೆದ ವರ್ಷ ಭಾರತ ಸರ್ಕಾರ PUBG ಸೇರಿದಂತೆ 118 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಿತ್ತು. ಅಂದಿನಿಂದ, PUBG ಅಭಿಮಾನಿಗಳು ಈ ಆಟದ ಮರು ಬಿಡುಗಡೆಗಾಗಿ ಕಾಯುತ್ತಿದ್ದಾರೆ.  ವರದಿಗಳ ಪ್ರಕಾರ ಶೀಘ್ರದಲ್ಲೇ PUBG (PUBG Latest Version) ಮೊಬೈಲ್ ಇಂಡಿಯಾ ಭಾರತಕ್ಕಾಗಿ  ವಿಭಿನ್ನ ಆವೃತ್ತಿಯನ್ನು ತರುವ ಸಾಧ್ಯತೆ ಇದೆ. ಆದರೆ, ಬಿಡುಗಡೆ  ದಿನಾಂಕಕ್ಕೆ ಸಂಬಂಧಿಸಿದಂತೆ PUBG ಕಾರ್ಪೊರೇಷನ್ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.