Photos: ನವಲಗುಂದದಲ್ಲಿ ಪ್ರಚಾರದ ವೇಳೆ ಕಾರ್ ಇಳಿದು ಸಾಮಾನ್ಯರ ಮನೆಗೆ ಪ್ರಿಯಾಂಕಾ ಗಾಂಧಿ ಎಂಟ್ರಿ

ಎನ್ ಹೆಚ್ ಕೋನರೆಡ್ಡಿ ಪರ ಮತಯಾಚನೆಗೆ ನವಲಗುಂದಕ್ಕೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ ಕಾರ್ ಇಳಿದು ಸಾಮಾನ್ಯರ ಮನೆಗೆ ತೆರಳಿದ್ದಾರೆ

1 /4

ಇದೀಗ ಬಾಲ ನಾಗಮ್ಮನ ಮನೆಗೆ ತೆರಳಿದ ವಿಡಿಯೋ, ಫೋಟೋಗಳು ಈಗ  ವೈರಲ್ ಆಗಿವೆ

2 /4

ಸಮಾವೇಶದಲ್ಲಿ ನಾಗಮ್ಮನ ಸ್ಥಿತಿಯ ಬಗ್ಗೆಯೇ ಭಾಷಣ ಮಾಡಿದ್ದ ಪ್ರಿಯಾಂಕ ಗಾಂಧಿ

3 /4

ನಾಗಮ್ಮ ಮಾಡಿ ಕೊಟ್ಟ ಟೀ ಸವಿದು ಕಾಂಗ್ರೆಸ್ ಗ್ಯಾರಂಟಿಗಳನ್ನ ಹೇಳಿದ ಪ್ರಿಯಾಂಕ ಗಾಂಧಿ ಸಿಲಿಂಡರ್ ಬೆಲೆ ಹಾಗೂ ಇತರ ಬೆಲೆಗಳು ಹೆಚ್ಚಾಗಿವೆ ಹಾಗಾಗಿ ಕಾಂಗ್ರೆಸ್ ಗೆ ಮತ ಹಾಕುವಂತೆ ಮನವಿ

4 /4

ಸಮಾವೇಶಕ್ಕೂ ಮುನ್ನ ಬಾಲ ನಾಗಮ್ಮ ಆರ್ ಡಿ, ಎನ್ನುವವರ ಮನೆಗೆ ತೆರಳಿ ಚಾ ಸೇವನೆ