ಸಮುದ್ರದಲ್ಲಿ ಮಿಂದೆದ್ದ ಕಣ್ಸನ್ನೆ ಬೆಡಗಿ ಪ್ರಿಯಾ..! ಹಾಟ್‌ ಫೋಟೋಸ್‌ ವೈರಲ್‌

Priya Varrier : ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ ದಿನದಿಂದ ದಿನಕ್ಕೆ ಸಖತ್‌ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಣ್ಸನ್ನೆ ಮೂಲಕವೇ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ಚೆಲುವೆ ಇಂದು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಸದ್ಯ ಸುಂದರಿ ಬಿಕಿನಿ ತೊಟ್ಟು ಸಮದ್ರದ್ಲಲಿ ಮಿಂದೆದ್ದ ಫೋಟೋಗಳು ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

1 /6

ನಟಿ ಪ್ರಿಯಾ ʼಒರು ಅಡಾರ್ ಲವ್' ಚಿತ್ರದಿಂದ ಸೌತ್‌ ಸಿನಿರಂಗದಲ್ಲಿ ಮಿಂಚಿದರು. ಈ ಚಿತ್ರದಲ್ಲಿರುವ ಕಣ್ಸನ್ನೆ ದೃಶ್ಯದಿಂದ ಸ್ಟಾರ್‌ ಲೆವೆಲ್‌ನಲ್ಲಿ ಮಿಂಚಿದರು.

2 /6

ಸ್ಯಾಂಡಲ್‌ವುಡ್‌ಗೂ ಕಾಲಿಟ್ಟ ಸುಂದರಿ ವಿಷ್ಣು ಪ್ರಿಯಾ ಎಂಬ ಸಿನಿಮಾದಲ್ಲಿ ನಟಿಸಿದರು. ಅದ್ರೆ ಈ ಚಿತ್ರ ಅಷ್ಟಾಗಿ ಸದ್ದು ಮಾಡಲಿಲ್ಲ.

3 /6

ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ ದಿನದಿಂದ ದಿನಕ್ಕೆ ಸಖತ್‌ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.  

4 /6

ಸಧ್ಯ ವಿದೇಶದಲ್ಲಿರುವ ಪ್ರಿಯಾ ತನ್ನ ಸ್ನೇಹಿತೆಯರೊಂದಿಗೆ ಹಾಲಿಡೇಸ್‌ ಎಂಜಾಯ್‌ ಮಾಡುತ್ತಿದ್ದಾರೆ.   

5 /6

ವಿದೇಶಿ ಪ್ರವಾಸದ ಭಾಗವಾಗಿ ಬಿಕಿನಿ ತೊಟ್ಟು ಸಮುದ್ರದಲ್ಲಿ ಮಿಂದೆದ್ದ ಸುಂದರಿ ಈ ಕುರಿತು ಚಿತ್ರಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.  

6 /6

ಪ್ರಿಯಾ ಬಿಕಿನಿ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದು, ಸಖತ್‌ ವೈರಲ್‌ ಆಗುತ್ತಿವೆ.