Priya Varrier : ಪಡ್ಡೆ ಹುಡುಗರನ್ನ ಕಾಡುತಿದೆ ಕಣ್ಸನ್ನೆ ಬೆಡಗಿಯ ಕಪಟ ನೋಟ, ಮೈಮಾಟ..!

Priya Varrier Photos : ವಿಂಕ್‌ ಗರ್ಲ್‌ ಅಂತ ಸಖತ್‌ ಫೇಮಸ್‌ ಆಗಿರುವ ಮಲಯಾಳಂ ನಟಿ ಪ್ರಿಯಾ ವಾರಿಯರ್‌, ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್‌ ಆಗಿರುತ್ತಾರೆ. ಇಷ್ಟು ದಿನ ಕಣ್ಸನ್ನೆ ಮೂಲಕ ಪಡ್ಡೆ ಹೈಕ್ಳ ಮನಗೆಲ್ಲುತ್ತಿದ್ದ ಚೆಲುವೆ ಇದೀಗ ತಮ್ಮ ಅಂದದ ಮೂಲಕ ಮೋಡಿ ಮಾಡುತ್ತಿದ್ದಾರೆ.

Priya Varrier bold look : ಮೊದಲ ಸಿನಿಮಾ ʼಒರು ಅಡಾರ್ ಲವ್ʼ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಪ್ಯಾನ್ಸ್‌ ಬೇಸ್‌ ಹೆಚ್ಚಿಸಿಕೊಂಡ ಚೆಲುವೆ ನಟಿ ಪ್ರಿಯಾ ವಾರಿಯರ್. ಈ ಮಲ್ಲು ಗರ್ಲ್‌ ಕಣ್ಸನ್ಸೆಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಆಗಾಗ ತಮ್ಮ ಅಂದದ ಮೂಲಕ ಇಂಟರ್‌ನೆಟ್‌ನಲ್ಲಿ ಸಂಚನಲ ಸೃಷ್ಟಿಸುವ ಬೆಡಗಿ ಇದೀಗ ತುಂಡು ಬಟ್ಟೆ ತೊಟ್ಟು ಅದ್ಭುತವಾಗಿ ಕಂಗೊಳಿಸಿರುವ ಫೋಟೋಗಳು ವೈರಲ್‌ ಆಗಿದೆ.

1 /7

ಪ್ರಿಯಾ ವಾರಿಯರ್ ಇತ್ತೀಚಿನ ಹಾಟ್‌ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುತ್ತಿವೆ.

2 /7

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ, ಮಾಲ್ಡೀವ್ಸ್‌ನಲ್ಲಿ ರಜೆಯ ಮಜಾ ಮಾಡುತ್ತಿರುವ ಫೋಟೋಸ್‌ ಶೇರ್‌ ಮಾಡಿದ್ದಾರೆ.  

3 /7

ಚಿತ್ರದ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದು, ಹಾರ್ಟ್‌, ಫೈರ್‌ ಸಿಂಬಲ್‌ಗಳೇ ಹೆಚ್ಚು.  

4 /7

ಪ್ರಿಯಾ ಅಡಾರಾ ಲವ್ ಚಿತ್ರದದ ಮೂಲಕ ಮಿಂಚಿದರು.  

5 /7

ಸದ್ಯದ ಹಾಟೆಸ್ಟ್ ತಾರೆಗಳಲ್ಲಿ ಪ್ರಿಯಾ ಕೂಡ ಒಬ್ಬರು. ಮಲಯಾಳಂ ಮಾತ್ರವಲ್ಲದೆ, ಕನ್ನಡ ಸಿನಿಮಾದಲ್ಲೂ ಪ್ರಿಯಾ ಈಗಾಗಲೇ ನಟಿಸಿದ್ದಾರೆ.  

6 /7

ಪ್ರಿಯಾ ಅನೇಕ ಕಿರುಚಿತ್ರಗಳು ಮತ್ತು ಸಂಗೀತ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ.  

7 /7

ಪ್ರಿಯಾ ಅನೇಕ ಕಿರುಚಿತ್ರಗಳು ಮತ್ತು ಸಂಗೀತ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ.