Puneeth Rajkumar: 1976ರಲ್ಲಿ ಬಾಲ ನಟನಾಗಿ ನಟನೆ ಮೂಲಕ ಎಲ್ಲರ ಮನೆ ಗೆದ್ದಿದ್ದ ಇವರಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ಬಾಲನಟ ಕೆಟಗರಿ ಅಡಿಯಲ್ಲಿ ರಾಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
Puneeth Rajkumar: 1976ರಲ್ಲಿ ಬಾಲ ನಟನಾಗಿ ನಟನೆ ಮೂಲಕ ಎಲ್ಲರ ಮನೆ ಗೆದ್ದಿದ್ದ ಇವರಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ಬಾಲನಟ ಕೆಟಗರಿ ಅಡಿಯಲ್ಲಿ ರಾಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
1976ರಲ್ಲಿ ಬಾಲ ನಟನಾಗಿ ಪಾದಾರ್ಪಣೆ ಮಾಡಿದರು.
1976ರಲ್ಲಿ ಪ್ರೇಮದ ಕಾಣಿಕೆ ಎಂಬ ಚಿತ್ರದ ಮೂಲಕ ನಟಿಸಿದರು
ವಸಂತ ಗೀತ ಚಿತ್ರ 1980 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಚೊಚ್ಚಲ ನಟನೆ ಮೂಲಕ ಮನ ಗೆದ್ದರು
ಚಲಿಸುವ ಮೋಡಗಳು ಸಿನಿಮಾದಲ್ಲಿ ನಟಿಸಿದಂತೆ ಎಲ್ಲರ ಮನದಲ್ಲೂ ಚಲಿಸಿದ್ದಾರೆ
ಅಪ್ಪು 1981ರಲ್ಲಿ ತೆರೆಕಂಡ ಭಾಗ್ಯವಂತ ಚಿತ್ರದಲ್ಲಿ ಮೊದಲ ಬಾರಿಗೆ 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ' ಹಾಡಿ, ನಟಿಸಿದ್ದರು ಇಂದಿಗೂ ಸಂಚನ ಮೂಡಿಸಿದೆ.
ಹಿರಣ್ಯ ಕಶಿಪು ಪಾತ್ರದಲ್ಲಿ ಅಣ್ಣಾವ್ರ ಅಮೋಘ ನಟನೆ ಹಾಗೂ ಭಕ್ತ ಪ್ರಹ್ಲಾದನಾಗಿ ಅಪ್ಪು ಮಾಡಿದ ಮಾತ್ರ ಇಂದಿಗೂ ಅಜರಾಮರವಾಗಿದೆ.
1984ರಲ್ಲಿ ಯಾರಿವನು ಸಿನಿಮಾದಲ್ಲಿ ನಟಿಸಿದ್ದರೂ ಎಲ್ಲರವನಾಗಿ ಮನದಲ್ಲಿ ಅಚ್ಚುಳಿದ ಪುನೀತ್!