Puneeth Rajkumar : ಕರ್ನಾಟಕದ ಅತಿದೊಡ್ಡ ಯುತ್ ಐಕಾನ್‌ಗಳಲ್ಲಿ ಒಬ್ಬರಾದ ಪುನೀತ್ ರಾಜ್‌ಕುಮಾರ್ ಶಿಕ್ಷಣ ರಾಯಭಾರಿಯಾಗಿದ್ದರು.
Puneeth Rajkumar : ಕರ್ನಾಟಕದ ಅತಿದೊಡ್ಡ ಯುತ್ ಐಕಾನ್‌ಗಳಲ್ಲಿ ಒಬ್ಬರಾದ ಪುನೀತ್ ರಾಜ್‌ಕುಮಾರ್ ಶಿಕ್ಷಣ ರಾಯಭಾರಿಯಾಗಿದ್ದರು. 2013-14 ಮತ್ತು 2014-15 ಎರಡು ವರ್ಷಗಳ ಕಾಲ ಸರ್ವಶಿಕ್ಷಣ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಮೊದಲ ವರ್ಷ ಎಸ್‌ಎಸ್‌ಎ ಚಟುವಟಿಕೆಗಳನ್ನು ಜನಪ್ರಿಯಗೊಳಿಸಿದರೆ, ಎರಡನೇ ವರ್ಷದಲ್ಲಿ ಶಿಕ್ಷಣ ಹಕ್ಕು ಕಾಯಿದೆ ಕುರಿತು ಜಾಗೃತಿ ಮೂಡಿಸಲಾಯಿತು.
2013-14 ಮತ್ತು 2014-15 ಎರಡು ವರ್ಷಗಳ ಕಾಲ ಸರ್ವಶಿಕ್ಷಣ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಮೊದಲ ವರ್ಷ ಎಸ್‌ಎಸ್‌ಎ ಚಟುವಟಿಕೆಗಳನ್ನು ಜನಪ್ರಿಯಗೊಳಿಸಿದರೆ, ಎರಡನೇ ವರ್ಷದಲ್ಲಿ ಶಿಕ್ಷಣ ಹಕ್ಕು ಕಾಯಿದೆ ಕುರಿತು ಜಾಗೃತಿ ಮೂಡಿಸಲಾಯಿತು.
2014 ರಲ್ಲಿ, MHRD ಕಳುಹಿಸಿದ RTE ಗೀತೆಯನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅವರು ಮಕ್ಕಳನ್ನು ಶಾಲೆಗೆ ಬರುವಂತೆ ಪ್ರೋತ್ಸಾಹಿಸುವ ವಿಡಿಯೋದಲ್ಲಿ ನಟಿಸಿದ್ದಾರೆ.
ಅದೇ ರೀತಿ ಕೌಶಲ್ಯಾಭಿವೃದ್ಧಿ ಮಂಡಳಿಯ ರಾಯಭಾರಿಯಾಗಿದ್ದರು. ಗ್ರಾಮೀಣ ಪ್ರದೇಶದ ಯುವಕರಿಗೆ ಕೌಶಲ ಆಧಾರಿತ ಶಿಕ್ಷಣವನ್ನು ಖಾತ್ರಿಪಡಿಸುವ ಬಗ್ಗೆ ಪುನೀತ್ ಕಾಳಜಿಯನ್ನು ಹೊಂದಿದ್ದರು.
ಆದರೆ ಈ ಯಾವುದಕ್ಕೂ ಅಪ್ಪು ಒಂದೇ ಒಂದು ರೂಪಾಯಿಯನ್ನು ಪಡೆದಿಲ್ಲ ಎಂಬ ವಿಚಾರ ತುಂಬಾ ಮಹತ್ವದ್ದಾಗಿದೆ.