International Yoga Day 2023 : ಇಂದು ಅಂತಾರಾಷ್ಟ್ರೀಯ ಯೋಗ ದಿನ. ಯೋಗ ಮಾಡುವುದರಿಂದ ನಮ್ಮ ದೇಹ ಮಾತ್ರವಲ್ಲ ಮನಸ್ಸು ಕೂಡ ಸದೃಢವಾಗಿರುತ್ತದೆ.
Ragini Dwivedi Yoga: ಇಂದಿಗೂ ಅನೇಕ ಜನರು ಯೋಗ ಮಾಡುತ್ತಲೇ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುತ್ತಾರೆ. ಸಿನಿ ತಾರೆಯರು ಸಹ ಯೋಗವನ್ನೇ ಅನುಸರಿಸಿ ತಮ್ಮ ದೇಹವನ್ನು ಅಂದವಾಗಿಸುತ್ತಾರೆ. ನಟಿ ರಾಗಿಣಿ ದ್ವಿವೇದಿ ಅವರು ಯೋಗ ಮಾಡುವ ಕೆಲವು ಫೋಟೋಗಳು ಇಲ್ಲಿವೆ.
ಇಂದು ಅಂತಾರಾಷ್ಟ್ರೀಯ ಯೋಗ ದಿನ.
ಯೋಗ ಮಾಡುವುದರಿಂದ ನಮ್ಮ ದೇಹ ಮಾತ್ರವಲ್ಲ ಮನಸ್ಸು ಕೂಡ ಸದೃಢವಾಗಿರುತ್ತದೆ.
ಸಿನಿ ತಾರೆಯರು ಸಹ ಯೋಗವನ್ನೇ ಅನುಸರಿಸಿ ತಮ್ಮ ದೇಹವನ್ನು ಅಂದವಾಗಿಸುತ್ತಾರೆ.
ನಟಿ ರಾಗಿಣಿ ದ್ವಿವೇದಿ ಕೂಡ ಬಿಲ್ಲಿನಂತೆ ತಮ್ಮ ದೇಹ ಮಣಿಸಿ ಯೋಗಾಭ್ಯಾಸ ಮಾಡುತ್ತಾರೆ.
ಅವರ ಈ ಫಿಟ್ನೆಸ್ ಹಾಗೂ ಬ್ಯೂಟಿಗೆ ಇದು ಕೂಡ ಒಂದು ಕಾರಣ.