Rashami Desai: ನೀಲಿ ಸೀರೆಯಲ್ಲಿ ಮಿಂಚಿದ ರಶ್ಮಿ ದೇಸಾಯಿ ಮಾದಕ ನೋಟ..!

ನಟಿ ರಶ್ಮಿ ದೇಸಾಯಿ ನೀಲಿ ಸೀರೆಯಲ್ಲಿ ಕಂಗೊಳಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದಾರೆ.

ಯಾವುದೇ ಬಟ್ಟೆ ತೊಟ್ಟರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುವ ನಟಿ ರಶ್ಮಿ ದೇಸಾಯಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದೀಪಾವಳಿ ಹಬ್ಬದಂದು ನೀಲಿ ಸೀರೆಯಲ್ಲಿ ಅವರು ಮಿಂಚಿದ್ದಾರೆ. ತಮ್ಮ ಮಾದಕ ನೋಟದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುವಂತೆ ಮಾಡಿದ್ದಾರೆ. ಅವರ ಬೆರಗುಗೊಳಿಸುವ ಫೋಟೋಗಳು ಇಂಟರ್ನೆಟ್‌ ಲೋಕದಲ್ಲಿ ಹರಿದಾಡುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ‘ಮುದ್ದು ಬಂಗಾರ’ ಧಾರಾವಾಹಿ ಖ್ಯಾತಿಯ ನಟಿ ರಶ್ಮಿ ದೇಸಾಯಿ ದೀಪಾವಳಿ ಹಬ್ಬಕ್ಕೆ ನೀಲಿ ಸೀರೆಯಲ್ಲಿ ಕಾಣಿಸಿಕೊಂಡು ಸಖತ್ ಆಗಿ ಮಿಂಚಿದ್ದಾರೆ.           View this post on Instagram                       A post shared by Rashami Desai (@imrashamidesai)

2 /5

ನೀಲಿ ಸೀರೆಯಲ್ಲಿ ಕಾಣಿಸಿಕೊಂಡಿದ್ದ ನಟಿ ರಶ್ಮಿ ದೇಸಾಯಿ ಅವರ ಮಾದಕ ನೋಟವು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.   

3 /5

ತಮ್ಮ ಪರಿಶುದ್ಧ ಮೇಕ್ಅಪ್‌ನೊಂದಿಗೆ ನಟಿ ರಶ್ಮಿ ದೇಸಾಯಿ ಬೆರಗುಗೊಳಿಸುವ ನೋಟ ಹೀಗಿತ್ತು. ಬ್ರೌನ್ ಐಶ್ಯಾಡೋ, ನ್ಯೂಡ್ ಲಿಪ್‌ಸ್ಟಿಕ್ ಮತ್ತು ಕಾಜಲ್ ಅವರ ಆಯ್ಕೆಗಳಾಗಿದ್ದವು.

4 /5

ರಶ್ಮಿ ದೇಸಾಯಿ ಬಹುಕಾಂತೀಯ ನೀಲಿ ಸೀರೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

5 /5

ನಟಿ ರಶ್ಮಿ ದೇಸಾಯಿ ಅವರು ತಮ್ಮ Instagram ಖಾತೆಯಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಇತ್ತೀಚಿಗೆ ಬೆಳಕಿನ ಹಬ್ಬ ದೀಪಾವಳಿ ಆಚರಿಸಿದ ಫೋಟೋಗಳು ಇವೆ. ಅವರ ನೋಟಕ್ಕೆ ಮನಸೋತ ಸಾವಿರಾರು ಅಭಿಮಾನಿಗಳು ನಟಿಗೆ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ.