Photo Gallery:'ಕಪ್ಪು ಧರಿಸಿ, ಚಿನ್ನದಂತಾಗಿರಿ' ಎಂದ ಕೆಜಿಎಫ್ ಬೆಡಗಿ ರವೀನಾ ಟಂಡನ್

ರವೀನಾ ಟಂಡನ್ 'ಸೂಪರ್ ಡ್ಯಾನ್ಸರ್ 4' ಸೆಟ್ ನಲ್ಲಿ ಕಪ್ಪು ಮಿಶ್ರಿತ ಚಿನ್ನದ ಕಲರ್ ಸಾರಿಯಲ್ಲಿ ಮಿಂಚಿದ್ದಾರೆ.
 

ಚಿತ್ರಕೃಪೆ: ರವೀನಾ ಟಂಡನ್ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಸಾಮಾಜಿಕ ಮಾಧ್ಯಮಗಳಲ್ಲಿ ರವೀನಾ ಟಂಡನ್ ಯಾವಾಗಲೂ ಸಕ್ರೀಯರಾಗಿರುತ್ತಾರೆ.

2 /6

ಇದಕ್ಕೂ ಮೊದಲು ಅವರು ಉಪೇಂದ್ರ ಅಭಿನಯದ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

3 /6

 ಸುಮಾರು ಎರಡು ದಶಕಗಳ ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

4 /6

ಕೆಜಿಎಫ್ ಚಿತ್ರದ  ಎರಡನೇ ಭಾಗದಲ್ಲಿ ರಮೀಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

5 /6

ರವೀನಾ ಟಂಡನ್ ಅವರು ಕಪ್ಪು-ಚಿನ್ನದ ಸೀರೆಯಲ್ಲಿ ಮುದ್ರಿತ ಟಾಪ್ ಧರಿಸಿದ್ದರು. ಕಡಿಮೆ ಮೇಕಪ್ ನಲ್ಲಿಯೇ ರವೀನಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

6 /6

ರವೀನಾ ಟಂಡನ್ ಈಗ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹಂಚಿಕೊಂಡು ಕಪ್ಪು ಧರಿಸಿ ಚಿನ್ನದಂತಾಗಿರಿ ಎಂದು ಬರೆದುಕೊಂಡಿದ್ದಾರೆ.