Sakshi Pant: ಗರ್ಲ್​​​ಫ್ರೆಂಡ್ ಗಿಂತಲೂ ಸುಂದರವಾಗಿದ್ದಾಳೆ ರಿಷಭ್ ಪಂತ್ ಸಹೋದರಿ..!

ರಿಷಭ್ ಪಂತ್ ಸಹೋದರಿ ಸಾಕ್ಷಿ ಪಂತ್ ತುಂಬಾ ಸುಂದರವಾಗಿದ್ದಾರೆ. ಅವರು ಸೌಂದರ್ಯದ ವಿಷಯದಲ್ಲಿ ಬಾಲಿವುಡ್ ಟಾಪ್ ನಟಿಯರಿಗೆ ಸೆಡ್ಡು ಹೊಡೆಯುತ್ತಾರೆ.

ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ ಮನ್ ರಿಷಭ್ ಪಂತ್ ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾದಲ್ಲಿ ವಿಭಿನ್ನ ಸ್ಥಾನವನ್ನು ಗಳಿಸಿದ್ದಾರೆ. ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಹೆಚ್ಚು ಚರ್ಚೆಯಲ್ಲಿದ್ದಾರೆ. ರಿಷಭ್ ಪಂತ್ ಸಹೋದರಿ ಸಾಕ್ಷಿ ಪಂತ್ ತುಂಬಾ ಸುಂದರವಾಗಿದ್ದಾರೆ. ಅವರು ಸೌಂದರ್ಯದ ವಿಷಯದಲ್ಲಿ ಬಾಲಿವುಡ್ ಟಾಪ್ ನಟಿಯರಿಗೆ ಸೆಡ್ಡು ಹೊಡೆಯುತ್ತಾರೆ. ಸಾಕ್ಷಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅವರು ತಮ್ಮ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇವರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ರಿಷಭ್ ಪಂತ್ ಸಹೋದರಿ ಸಾಕ್ಷಿ ಪಂತ್ ಅವರಿಗೆ ಪ್ರಯಾಣ ಮಾಡುವುದು ಎಂದರೆ ತುಂಬಾ ಇಷ್ಟ. ಈ ಫೋಟೋದಲ್ಲಿ ಅವರು ಸಮುದ್ರ ತೀರದಲ್ಲಿ ರೌಂಡ್ ಕ್ಯಾಪ್ ಧರಿಸಿ ಮೋಜು ಮಾಡುತ್ತಿರುವುದನ್ನು ಕಾಣಬಹುದು. ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.

2 /5

ಈ ಫೋಟೋದಲ್ಲಿ ಸಾಕ್ಷಿ ಪಂತ್ ಅಲೆಗಳ ದಡದಲ್ಲಿ ನಿಂತಿದ್ದಾರೆ. ಇದರಲ್ಲಿ ಅವರು ಸೊಂಟದ ಮೇಲೆ ಕೈ ಇಟ್ಟುಕೊಂಡು ಫೋಟೋಗೆ ಪೋಸು ನೀಡಿದ್ದಾರೆ.

3 /5

ಸಾಕ್ಷಿ ಪಂತ್ ಅವರು ಹೆಚ್ಚಾಗಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಪ್ರಯಾಣವೆಂದರೆ ಸಾಕ್ಷಿಗೆ ತುಂಬಾ ಅಚ್ಚುಮೆಚ್ಚು. ತಮ್ಮ ಪ್ರತಿಯೊಂದು ಪ್ರಯಾಣದ ಫೋಟೋಗಳನ್ನು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ.

4 /5

ಸಾಕ್ಷಿ ಪಂತ್ ಆಗಾಗ ರಜಾಮಜಾ ಅನುಭವಿಸಲು ಔಟಿಂಗ್ ಹೋಗುತ್ತಾರೆ. ಹೀಗೆ ಹೋದಾಗ ಪ್ರಸಿದ್ಧ ಪ್ರವಾಸಿ ತಾಣಗಳ ಬಳಿ ನಿಂತುಕೊಂಡು ವಿವಿಧ ರೀತಿಯ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಹೆಚ್ಚಾಗಿ ಅವರು ಸಮುದ್ರತೀರದ ಪ್ರವಾಸವನ್ನು ಆನಂದಿಸುತ್ತಾರೆ.

5 /5

ಈ ಫೋಟೋದಲ್ಲಿ ಸಾಕ್ಷಿ ಪಂತ್ ತನ್ನ ಸಹೋದರ ರಿಷಭ್ ಪಂತ್ ಜೊತೆ ಕಾಣಿಸಿಕೊಂಡಿದ್ದಾರೆ. ಪಂತ್ ಕಳೆದ ಕೆಲವು ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.