ಫೋಟೋದಲ್ಲಿರುವ ಈ ಮಗು ಯಾರು ಗೊತ್ತಾ? ಈಕೆ ಈಗ ಸೌತ್‌ನ ಟಾಪ್ ಹೀರೋಯಿನ್!

Guess: ಸಿನಿಮಾ ತಾರೆಯರ ಬಾಲ್ಯದ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಹಾಗೆಯೇ ಇದೀಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ನಟಿಯೊಬ್ಬರ ಚಿಕ್ಕ ವಯಸ್ಸಿನ ಫೋಟೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.. ಇದು ಯಾರೆಂದು ನೀವೂ ಗುರುತಿಸಬಲ್ಲಿರಾ? 
 

1 /5

ಚಿಕ್ಕ ವಯಸ್ಸಿನಲ್ಲೇ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರೂ ಮಲಯಾಳಂನಲ್ಲೂ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.  

2 /5

ಇವರ ನೆಚ್ಚಿನ ವಿಷಯವೆಂದರೆ ನೃತ್ಯ. ಹಾಗಾಗಿ ಅನೇಕ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.  

3 /5

ಆಕೆ ಬೇರೆ ಯಾರೂ ಅಲ್ಲ ನಟಿ ಸಾಯಿ ಪಲ್ಲವಿ. ಹೌದು, ನಟಿ ಸಾಯಿ ಪಲ್ಲವಿ ಅವರ ಬಾಲ್ಯದ ಫೋಟೋ ಸದ್ಯ ವೈರಲ್ ಆಗಿದೆ.  

4 /5

ಮಲಯಾಳಂನಲ್ಲಿ ನಾಯಕಿಯಾಗಿ ನಟಿಸಿ, ತಮಿಳಿನಲ್ಲಿ ಧನುಷ್ ಮತ್ತು ಸೂರ್ಯ ಅವರಿಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಸೌತ್‌ ನಟಿ  

5 /5

ಪ್ರಸ್ತುತ ನಟಿ ಸಾಯಿ ಪಲ್ಲವಿ ಶಿವಕಾರ್ತಿಕೇಯನ್ ಅವರಂತಹ ಪ್ರಮುಖ ನಟರ ಚಿತ್ರಗಳಲ್ಲಿ ನಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.