Future Projects of Samantha and Naga Chaitanya: ವಿಚ್ಚೇದನ ನೀಡಿ ಹಲವು ವರ್ಷಗಳಾದ ಮೇಲೆ ಸಮಂತಾ-ನಾಗಚೈತನ್ಯ ಮತ್ತೆ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ..
Sai Pallavi Marriage: ಸಾಯಿ ಪಲ್ಲವಿ ಮದುವೆಯಾಗದೆ ತಂಗಿಯ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಗೊತ್ತೇ ಇದೆ. ಆಕೆ ಮದುವೆಯಿಂದ ದೂರ ಉಳಿಯಲು ಕಾರಣವೇನು? ಈ ಹಿಂದೆ ತಮ್ಮ ಮದುವೆಯ ಬಗ್ಗೆ ಅವರು ಹೇಳಿದ್ದ ಮಾತು ಇದೀಗ ಹಾಟ್ ಟಾಪಿಕ್ ಆಗಿದೆ...
Samantha Second Marriage: ಅನಾರೋಗ್ಯದ ಕಾರಣ ಸಿನಿಮಾಗಳಿಂದ ಕೊಂಚ ಗ್ಯಾಪ್ ತೆಗೆದುಕೊಂಡ ಸ್ಯಾಮ್ ಇದೀಗ ನೆಟ್ಟಿಗರ ಜೊತೆ ಕೆಲ ಸಮಯ ಕಳೆಯುವುದರ ಜೊತೆಗೆ ಅವರ ಪ್ರಶ್ನೆಗೆ ಉತ್ತರಿದ್ದಾರೆ.. ಈ ವೇಳೆ ಸಮಂತಾ ತಮ್ಮ ಎರಡನೇ ಮದುವೆ ವಿಚಾರವಾಗಿ ಮಾತನಾಡಿದ್ದಾರೆ..
Nag Chaitanya Relationship Status: ಟಾಲಿವುಡ್ ಹೀರೋ ನಾಗ ಚೈತನ್ಯ ಸಮಂತಾ ಜೊತೆಗಿನ ವಿಚ್ಛೇದನದ ನಂತರ ಯಾರೊಂದಿಗಾದರೂ ರಿಲೇಷನ್ಶಿಪ್ನಲ್ಲಿದ್ದಾರಾ..? ಎನ್ನುವ ಚರ್ಚೆ ಬಹಳ ದಿನಗಳಿಂದ ಇದೆ ಆದರೆ ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ..
Naga Chaitanya: 'ದೂತ' ವೆಬ್ ಸಿರೀಸ್ ಪ್ರಚಾರದ ಅಂಗವಾಗಿ ಅಭಿಮಾನಿಗಳ ಮನೆಗೆ ಅತಿಥಿಯಾಗಿ ಟಾಲಿವುಡ್ ಹೀರೋ ನಾಗ ಚೈತನ್ಯ ಎಂಟ್ರಿ ಕೊಟ್ಟಿದ್ದಾರೆ.. ಸದ್ಯ ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ..
Guess: ಸಿನಿಮಾ ತಾರೆಯರ ಬಾಲ್ಯದ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಹಾಗೆಯೇ ಇದೀಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ನಟಿಯೊಬ್ಬರ ಚಿಕ್ಕ ವಯಸ್ಸಿನ ಫೋಟೋವೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.. ಇದು ಯಾರೆಂದು ನೀವೂ ಗುರುತಿಸಬಲ್ಲಿರಾ?
Samantha on Her Divorce: ನಟಿ ಸಮಂತಾ ಸದ್ಯ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.. ಇದೇ ವೇಳೆ ನಟಿ ನಾಗ ಚೈತನ್ಯ ಜೊತೆ ವಿಚ್ಛೇದನದ ಬಗ್ಗೆ ಇತ್ತೀಚೆಗೆ ಮಾಡಿರುವ ಕಾಮೆಂಟ್ಗಳು ವೈರಲ್ ಆಗುತ್ತಿವೆ.
Samantha Viral Post: ಸಮಂತಾ ನಾಗಚೈತನ್ಯ ಮತ್ತೆ ಒಂದಾಗುತ್ತಾರೆ ಎನ್ನುವ ಸಾಕಷ್ಟು ಸುದ್ದಿಗಳು ಸೋಷಿಯಲ್ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿದ್ದವು.. ಆದರೆ ಇದೀಗ ಅವರೇ ಆ ಸುಳಿವು ನೀಡಿದ್ದಾರೆ.
Samantha Viral Photos: ಸಮಂತಾ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದು ಗೊತ್ತೇ ಇದೆ. ಮಯೋಸಿಟಿಸ್ನಿಂದಾಗಿ ಒಂದು ವರ್ಷ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡ ನಟಿ ಅನಾರೋಗ್ಯದಿಂದ ಸಂಪೂರ್ಣ ಚೇತರಿಸಿಕೊಂಡ ನಂತರ ಸಿನಿಮಾದಲ್ಲಿ ಮುಂದುವರಿಯುತ್ತೇನೆ ಎಂದು ಇತ್ತೀಚೆಗೆ ತಿಳಿಸಿದ್ದರು. ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರೂ ಸೋಷಿಯಲ್ ಮಿಡಿಯಾದಲ್ಲಿ ಫ್ಯಾನ್ಸ್ಗಳಿಗೆ ಹತ್ತಿರವಿರುವ ನಟಿ ಇದೀಗ ಹೊಸ ಲುಕ್ ಪೋಟೋಗಳನ್ನು ಶೇರ್ ಮಾಡಿದ್ದಾರೆ.
Samantha Viral Photos: ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಸದ್ಯ ಚಿತ್ರಗಳಿಗೆ ಗ್ಯಾಪ್ ನೀಡುತ್ತಿದ್ದಾರೆ. ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸಲು ಸಿನಿಮಾಗಳಿಂದ ಕೊಂಚ ದೂರಉಳಿಯಲಿದ್ದಾರೆ ಎನ್ನಲಾಗಿದೆ. ಆದರೆ ಅವರು ಯಾವಾಗಲೂ ನಟಿ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಗೋಲ್ಡ್ನ್ ಬ್ಯೂಟಿ ಸ್ಯಾಮ್ ಸೀರೆಯುಟ್ಟ ಪೋಟೋಗಳನ್ನು ಶೇರ್ ಮಾಡಿದ್ದಾರೆ.
Samantha Viral Photos: ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಸಮಂತಾ. ತಮ್ಮ ಅದ್ಭುತ ನಟನೆಯಿಂದಲೇ ಅಭಿಮಾನಿಗಳ ಗಮನಸೆಳೆದ ಸುಂದರಿ 2010ರಲ್ಲಿ ತೆಲಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇನ್ನು ಎಲ್ಲರ ಅಚ್ಚು ಮೆಚ್ಚಿನ ಸ್ಯಾಮ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್. ಇದೀಗ ಪಿಂಕ್ ಬಟ್ಟೆಯಲ್ಲಿನ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಪೋಟೋಸ್ ಇಲ್ಲಿವೆ..
Nag Chaitanya Autograph: ಟಾಲಿವುಡ್ ನಟ ನಾಗಚೈತನ್ಯ ತಮ್ಮ ಸ್ಟಾಫ್ ಬೈಕ್ ಮೇಲೆ ಆಟೋಗ್ರಾಫ್ ಹಾಕುತ್ತೀರುವ ದೃಶ್ಯ ವೈರಲ್ ಆಗಿದೆ. ಹಾಗೆ ಈ ನಟನ ಹತ್ತಿರಯಿರುವ ಆಟೋಮೊಬೈಲ್ ಕಲೆಕ್ಷನ್ಸ್ಗಳ ಬೆಲೆ ನೋಡಿದರೆ ಬೆರಗಾಗುತ್ತೀರ.
Salman Khan Next Movie: ಜವಾನ್ನಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಎಲ್ಲರೂ ಸಖತ್ ಇಷ್ಟಪಡುತ್ತಿದ್ದಾರೆ. ಇದೇ ವೇಳೆ ಮತ್ತೊಬ್ಬ ಬಾಲಿವುಡ್ ಸೂಪರ್ಸ್ಟಾರ್ ಶೀಘ್ರದಲ್ಲೇ ಸೌತ್ ನಟಿಯ ಜೊತೆ ಜೋಡಿಯಾಗಲು ಸಿದ್ಧರಾಗಿದ್ದಾರೆ.
Kushi Film related to sam real life : ವಿಜಯ್ ದೇವರಕೊಂಡ ಹಾಗೂ ಸಮಂತಾ ಅಭಿನಯದ ಖುಷಿ ಸಿನಿಮಾ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಕಲೆಕ್ಷನ್ ವಿಚಾರದಲ್ಲಿಯೂ ಮುಂಚೂಣಿಯಲ್ಲಿದೆ. ಅದರೆ ಇದೀಗ ಈ ಸಿನಿಮಾದ ಕಥೆ ಸಮಂತಾ ರಿಯಲ್ ಲೈಪ್ಗೆ ಸಂಬಂಧಿಸಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.