English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • icc world cup 2023

icc world cup 2023 News

ವಿಶ್ವಕಪ್ ಸೋಲಿನ ಬಳಿಕ ದೊಡ್ಡ ಹೆಜ್ಜೆ ಇಟ್ಟ ವಿರಾಟ್ ಕೊಹ್ಲಿ, ದಿಢೀರ ಈ ನಿರ್ಧಾರ ಕೈಗೊಂಡ ಮಾಡರ್ನ್ ಮಾಸ್ಟರ್!
icc world cup 2023 Nov 21, 2023, 04:47 PM IST
ವಿಶ್ವಕಪ್ ಸೋಲಿನ ಬಳಿಕ ದೊಡ್ಡ ಹೆಜ್ಜೆ ಇಟ್ಟ ವಿರಾಟ್ ಕೊಹ್ಲಿ, ದಿಢೀರ ಈ ನಿರ್ಧಾರ ಕೈಗೊಂಡ ಮಾಡರ್ನ್ ಮಾಸ್ಟರ್!
ICC World Cup 2023: ಈ ಬಾರಿಯ ವಿಶ್ವಕಪ್ 2023 ರ ಅಂತ್ಯ ಭಾರತದ ಪಾಲಿಗೆ ತುಂಬಾ ನೋವು ನೀಡುವ ಅಂತ್ಯವಾಗಿದೆ. ಇಡೀ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು 6 ವಿಕೆಟ್‌ಗಳ ಸೋಲು ಅನುಭವಿಸಿದೆ. ಇದರೊಂದಿಗೆ ಮತ್ತೊಮ್ಮೆ ವಿಶ್ವಕಪ್ ಟ್ರೋಫಿ ಗೆಲ್ಲುವ ತಂಡದ ಕನಸು ಕನಸಾಗಿಯೇ ಉಳಿದಿದೆ. (Sports News In Kannada)
ರಾಂಗ್‌ ಟೈಮ್‌ನಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ರಿಲೀಸ್: ‌ಥಿಯೇಟರ್‌ಗಳಿಗೆ ಪ್ರೇಕ್ಷಕರ ಬರ!
Sapta Sagardaache Ello Side B Nov 21, 2023, 11:46 AM IST
ರಾಂಗ್‌ ಟೈಮ್‌ನಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ರಿಲೀಸ್: ‌ಥಿಯೇಟರ್‌ಗಳಿಗೆ ಪ್ರೇಕ್ಷಕರ ಬರ!
Sapta Sagaradaache Ello Side B: ರಕ್ಷಿತ್‌ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದ್ದಿರು, ಜನ ಥಿಯೇಟರ್‌ಗೆ ಬರ್ತಿಲ್ಲ ಎಂದು ಬೇಸರ ವ್ಯಕ್ತವಾಗಿದೆ.  
"ಕಾಟೇರ ಚಿತ್ರದಲ್ಲಿ ಇವರೇ ಸ್ಟಾರ್. ಇವರ ಅಭಿನಯದ ಕಾಟೇರ ಚಿತ್ರದಲ್ಲಿ ಬೇರೆ ಲೆವಲ್‌ಗೆಯಿದೆ" ಎಂದ ದರ್ಶನ್:‌ ಹಾಗಾದ್ರೆ ಅಸಲಿ ಸ್ಟಾರ್‌ ಯಾರು?
Darshan Nov 20, 2023, 01:13 PM IST
"ಕಾಟೇರ ಚಿತ್ರದಲ್ಲಿ ಇವರೇ ಸ್ಟಾರ್. ಇವರ ಅಭಿನಯದ ಕಾಟೇರ ಚಿತ್ರದಲ್ಲಿ ಬೇರೆ ಲೆವಲ್‌ಗೆಯಿದೆ" ಎಂದ ದರ್ಶನ್:‌ ಹಾಗಾದ್ರೆ ಅಸಲಿ ಸ್ಟಾರ್‌ ಯಾರು?
Challenging Star Darshan: ಸ್ಯಾಂಡಲ್‌ವುಡ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ನಮ್ಮ ಸಿನಿಮಾದಲ್ಲಿ ಕನ್ನಡದಲ್ಲಿ ಒಬ್ಬರು ನಟರಿದ್ದಾರೆ. ಇಂತಹ ಒಬ್ಬ ನಟ ನಮ್ಮ ಸಿನಿಮಾದಲ್ಲಿದ್ದು, ಇವರ ಅಭಿನಯದ ಕಾಟೇರ ಚಿತ್ರದಲ್ಲಿ ಇವರೇ ಸ್ಟಾರ್ ಎಂದು ಹೇಳದ್ದಾರೆ. ಇದರ ಕುರಿತು ಕಂಪ್ಲೀಟ್‌ ಮಾಹಿತಿ ಇಲ್ಲಿದೆ.
ICC World Cup 2023: ಭಾರತ vs ಆಸ್ಟ್ರೇಲಿಯಾ ಫೈನಲ್ ಫೈಟ್; ಯಾರಿಗೆ ವಿಶ್ವಕಪ್ ಕಿರೀಟ..?
India vs Australia Nov 19, 2023, 11:11 AM IST
ICC World Cup 2023: ಭಾರತ vs ಆಸ್ಟ್ರೇಲಿಯಾ ಫೈನಲ್ ಫೈಟ್; ಯಾರಿಗೆ ವಿಶ್ವಕಪ್ ಕಿರೀಟ..?
ICC World Cup 2023: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯವು ಇಂದು ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಚಾಂಪಿಯನ್ ತಂಡಕ್ಕೆ 33 ಕೋಟಿ ರೂ. ಬಹುಮಾನ ಸಿಕ್ಕರೆ, ರನ್ನರ್ಸ್ ಅಪ್ ತಂಡಕ್ಕೆ 18 ಕೋಟಿ ರೂ. ದೊರೆಯಲಿದೆ.   
ICC World Cup 2023: ಟೀಮ್ ಇಂಡಿಯಾ ವಿಶ್ವಕಪ್ ಗೆದ್ದರೆ ಬಳಕೆದಾರರಿಗೆ 100 ಕೋಟಿ ಹಂಚಲಿದ್ದಾರೆ ಈ ಆಪ್ ಸಿಇಓ! ನಿಮ್ಮ ಮೊಬೈಲ್ ನಲ್ಲಿದೆಯಾ?
ICC World Cup 2023 Final Ind Vs Aus Nov 18, 2023, 03:32 PM IST
ICC World Cup 2023: ಟೀಮ್ ಇಂಡಿಯಾ ವಿಶ್ವಕಪ್ ಗೆದ್ದರೆ ಬಳಕೆದಾರರಿಗೆ 100 ಕೋಟಿ ಹಂಚಲಿದ್ದಾರೆ ಈ ಆಪ್ ಸಿಇಓ! ನಿಮ್ಮ ಮೊಬೈಲ್ ನಲ್ಲಿದೆಯಾ?
ICC World Cup 2023 Final Ind Vs Aus: ಸ್ಟಾರ್ಟ್ ಅಪ್ ಕಂಪನಿಯಾಗಿರುವ ಎಸ್ಟ್ರೊಟಾಕ್ ಸಿಇಓ ಪುನೀತ್ ಗುಪ್ತಾ ವರ್ಲ್ಡ್ ಕಪ್ ಗೆ ಸಂಬಂಧಿಸಿದಂತೆ ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಟೀಮ್ ಇಂಡಿಯಾ ಒಂದು ವೇಳೆ ಈ ಬಾರಿ ಟ್ರೋಫೀ ತನ್ನದಾಗಿಸಿಕೊಂಡರೆ ತನ್ನ ಆಪ್ ಬಳಕೆದಾರರಿಗೆ 100 ಕೋಟಿ ರೂ ಹಂಚಿಕೆ ಮಾಡುವುದಾಗಿ ಪುನೀತ್ ಹೇಳಿದ್ದಾರೆ (World Cup 2023 News In Kannada)   
ICC World Cup 2003 ಮತ್ತು 2023 ಫೈನಲ್ ಪಂದ್ಯಗಳ ನಡುವೆ ಅದ್ಭುತ ಹೋಲಿಕೆ, ಭಾರತ ಚಾಂಪಿಯನ್ ಆಗುವುದು ಪಕ್ಕಾ!
icc world cup 2023 Nov 18, 2023, 01:11 PM IST
ICC World Cup 2003 ಮತ್ತು 2023 ಫೈನಲ್ ಪಂದ್ಯಗಳ ನಡುವೆ ಅದ್ಭುತ ಹೋಲಿಕೆ, ಭಾರತ ಚಾಂಪಿಯನ್ ಆಗುವುದು ಪಕ್ಕಾ!
ICC World Cup 2023 Ind Vs Aus Final: ವಿಶ್ವಕಪ್ 2003 ಮತ್ತು 2023 ರ ಫೈನಲ್‌ಗಳ ನಡುವೆ ಒಂದಲ್ಲ ಎರಡಲ್ಲ ಹಲವು ಆಶ್ಚರ್ಯಕರ ಹೋಲಿಕೆಗಳಿವೆ. ಗೆಲುವಿನ ಸಾಲು, ಅಂಕಿಅಂಶಗಳ ಗಣಿತ ಮತ್ತು ಮೂರನೇ ಬಾರಿಗೆ ಭಾರತ ಚಾಂಪಿಯನ್ ಆಗುವ ಸಾಧ್ಯತೆಗಳ ನಡುವೆ, ಈ ಆಸಕ್ತಿದಾಯಕ ಕಥೆಯು ಎಲ್ಲರನ್ನೂ ನಿಬ್ಬೆರಗಾಗಿಸಲಿದೆ. (World Cup 2023 News In Kannada)  
IND vs AUS: ಅಹಮದಾಬಾದ್ ಪಿಚ್ ಹೇಗಿದೆ? ಫೈನಲ್‌ಗೆ ಮುನ್ನ ರಿಪೋರ್ಟ್ ಕಾರ್ಡ್ ತಿಳಿಯಿರಿ
Ind Vs Aus Nov 18, 2023, 08:55 AM IST
IND vs AUS: ಅಹಮದಾಬಾದ್ ಪಿಚ್ ಹೇಗಿದೆ? ಫೈನಲ್‌ಗೆ ಮುನ್ನ ರಿಪೋರ್ಟ್ ಕಾರ್ಡ್ ತಿಳಿಯಿರಿ
ಅಹಮದಾಬಾದ್ ಪಿಚ್ ರಿಪೋರ್ಟ್: ಶ್ರೇಷ್ಠ ಪಂದ್ಯಕ್ಕೂ ಮುನ್ನ ಅಹಮದಾಬಾದ್‍ನ ಪಿಚ್ ಹೇಗಿದೆ? ಮತ್ತು ಅದರ ರಿಪೋರ್ಟ್ ಕಾರ್ಡ್ ಯಾವುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಈ ಕ್ರೀಡಾಂಗಣವು ಅನೇಕ ಶ್ರೇಷ್ಠ ಪಂದ್ಯಗಳಿಗೆ ಹೆಸರುವಾಸಿಯಾಗಿದ್ದರೂ, ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಆದರೆ ವಿಶ್ವಕಪ್ ಫೈನಲ್‌ಗೂ ಮುನ್ನ ನೀವು ಅಂಕಿಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯ.
ಭಾರತ ತಂಡ ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ: ಸಿಎಂ ಸಿದ್ದರಾಮಯ್ಯ
Siddaramaiah Nov 17, 2023, 03:59 PM IST
ಭಾರತ ತಂಡ ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ: ಸಿಎಂ ಸಿದ್ದರಾಮಯ್ಯ
ICC Cricket World Cup 2023: ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯನವರು, 'ನ.19ರಂದು ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
ಭಾರತದ ಫೈನಲ್ ಪಂದ್ಯ ನೋಡಬೇಡಿ: ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಸಲಹೆ
Amitabh Bachchan Nov 17, 2023, 03:05 PM IST
ಭಾರತದ ಫೈನಲ್ ಪಂದ್ಯ ನೋಡಬೇಡಿ: ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಸಲಹೆ
ICC World Cup 2023: ‘ಸರ್‌ ನೀವು ಭಾನುವಾರ ನಡೆಯಲಿರುವ ಭಾರತದ ಫೈನಲ್‌ ಪಂದ್ಯವನ್ನು ನೋಡಬೇಡಿ’ ಅಂತಾ ಒಬ್ಬರು ಟ್ವೀಟ್ ಮಾಡಿದ್ದರೆ, ‘ನಮಗಾಗಿ ಇದೊಂದು ತ್ಯಾಗ ಮಾಡಿ, ದಯವಿಟ್ಟು ಫೈನಲ್ ಪಂದ್ಯವನ್ನು ನೋಡಬೇಡಿ’ ಅಂತಾ ಮತ್ತೊಬ್ಬರು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ICC World Cup 2023: 20 ವರ್ಷಗಳ ನಂತರ ವಿಶ್ವಕಪ್ ಫೈನಲ್‌ನಲ್ಲಿ ಭಾರತ vs ಆಸ್ಟ್ರೇಲಿಯಾ ಮುಖಾಮುಖಿ!
icc world cup 2023 Nov 17, 2023, 11:43 AM IST
ICC World Cup 2023: 20 ವರ್ಷಗಳ ನಂತರ ವಿಶ್ವಕಪ್ ಫೈನಲ್‌ನಲ್ಲಿ ಭಾರತ vs ಆಸ್ಟ್ರೇಲಿಯಾ ಮುಖಾಮುಖಿ!
India vs Australia World Cup final 2023: ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮುಖಾಮುಖಿ ದಾಖಲೆಯ ಕುರಿತು ಹೇಳುವುದಾದರೆ, ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 13 ಪಂದ್ಯಗಳು ನಡೆದಿವೆ. ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಒಟ್ಟು 8 ಪಂದ್ಯಗಳನ್ನು ಗೆದ್ದಿದೆ. ಅದೇ ರೀತಿ ವಿಶ್ವಕಪ್ ಇತಿಹಾಸದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಒಟ್ಟು 5 ಪಂದ್ಯಗಳನ್ನು ಗೆದ್ದಿದೆ.
Hubballi: ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್, ಜೂಜಾಟ; 44 ಮಂದಿ ಅರೆಸ್ಟ್!
Hubballi Nov 17, 2023, 09:36 AM IST
Hubballi: ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್, ಜೂಜಾಟ; 44 ಮಂದಿ ಅರೆಸ್ಟ್!
Cricket Betting Racket: ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ 5 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 46,630 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಹಿತ್ ಶರ್ಮಾಗೆ ಸ್ವಿಂಗ್, ಶುಭ್ಮನ್ ಗಿಲ್ ಗೆ ಇನ್ ಡೀಪರ್.. ಕೊಹ್ಲಿಗೆ ಲೆಫ್ಟ್ ಆರ್ಮ್ ಸ್ಪಿನ್...ಕಿವೀಸ್ ಗೇಮ್ ಪ್ಲಾನ್ ಬಹಿರಂಗ!
icc world cup 2023 Nov 14, 2023, 09:44 PM IST
ರೋಹಿತ್ ಶರ್ಮಾಗೆ ಸ್ವಿಂಗ್, ಶುಭ್ಮನ್ ಗಿಲ್ ಗೆ ಇನ್ ಡೀಪರ್.. ಕೊಹ್ಲಿಗೆ ಲೆಫ್ಟ್ ಆರ್ಮ್ ಸ್ಪಿನ್...ಕಿವೀಸ್ ಗೇಮ್ ಪ್ಲಾನ್ ಬಹಿರಂಗ!
ICC World Cup 2023: ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ ಪಂದ್ಯ ನಾಳೆ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತ ಮುಖಾಮುಖಿಯಾಗಲಿವೆ. ಪಂದ್ಯದ ಮೊದಲು, ಎರಡೂ ತಂಡಗಳು ಪರಸ್ಪರರ ಆಟದ ಯೋಜನೆಯಲ್ಲಿ ತೊಡಗಿರುವುದು  ಇಲ್ಲಿ ಗಮನಾರ್ಹ ಸಂಗತಿ.  ಇವೆಲ್ಲವುಗಳ ನಡುವೆ ಭಾರತದ ವಿರುದ್ಧ ಕಿವೀಸ್ ತಂಡ ಯಾವ ರೀತಿಯ ತಂತ್ರಗಾರಿಕೆಯನ್ನು ಮಾಡುತ್ತದೆ ಎಂಬುದನ್ನೂ ತಿಳಿದುಕೊಳ್ಳುವುದು ತುಂಬಾ ಮುಖ್ಯ. ರೋಹಿತ್, ವಿರಾಟ್, ಶುಭಮನ್ ಮತ್ತು ಸೂರ್ಯಕುಮಾರ್ ಬಗ್ಗೆ ಕಿವೀಸ್ ತಂಡದ ತಂತ್ರಗಾರಿಕೆ ಏನು ತಿಳಿದುಕೊಳ್ಳೋಣ ಬನ್ನಿ. (ICC World Cup 2023 News In Kannada)
ಜಯ್ ಷಾ ಶ್ರೀಲಂಕಾ ಕ್ರಿಕೆಟ್ ಅನ್ನು ಹಾಳು ಮಾಡುತ್ತಿದ್ದಾರೆ, ಬಿಸಿಸಿಐ ಕಾರ್ಯದರ್ಶಿ ವಿರುದ್ಧ ರಣತುಂಗ ಆರೋಪ!
icc world cup 2023 Nov 14, 2023, 08:23 PM IST
ಜಯ್ ಷಾ ಶ್ರೀಲಂಕಾ ಕ್ರಿಕೆಟ್ ಅನ್ನು ಹಾಳು ಮಾಡುತ್ತಿದ್ದಾರೆ, ಬಿಸಿಸಿಐ ಕಾರ್ಯದರ್ಶಿ ವಿರುದ್ಧ ರಣತುಂಗ ಆರೋಪ!
ICC World Cup 2023: ಶ್ರೀಲಂಕಾ ಕ್ರಿಕೆಟ್‌ಗೆ ಸಂಕಷ್ಟದ ಕಾಲ ಎದುರಾಗಿದೆ. 2023ರ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಐಸಿಸಿ ಮಂಡಳಿಯನ್ನು ಅಮಾನತುಗೊಳಿಸಿದೆ. ಇದೇ ವೇಳೆ ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ಅವರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶ್ರೀಲಂಕಾ ಕ್ರಿಕೆಟ್ ಅನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.(World Cup 2023 News In Kannada)  
ʼರಚಿನ್ʼಗೆ ಸಚಿನ್ ಮತ್ತು ರಾಹುಲ್ ದ್ರಾವಿಡ್ ಹೆಸರಿಟ್ಟಿಲ್ಲ..! ನ್ಯೂಜಿಲೆಂಡ್ ಕ್ರಿಕೆಟಿಗನ ತಂದೆ ಸ್ಪಷ್ಟನೆ
Rachin Ravindra Nov 14, 2023, 04:26 PM IST
ʼರಚಿನ್ʼಗೆ ಸಚಿನ್ ಮತ್ತು ರಾಹುಲ್ ದ್ರಾವಿಡ್ ಹೆಸರಿಟ್ಟಿಲ್ಲ..! ನ್ಯೂಜಿಲೆಂಡ್ ಕ್ರಿಕೆಟಿಗನ ತಂದೆ ಸ್ಪಷ್ಟನೆ
Rachin Ravindra : ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ವಲಸೆ ಹೋಗಿರುವ ರಚಿನ್ ಅವರ ತಂದೆ, ತಮ್ಮ ಮಗನಿಗೆ ಕ್ರಿಕೆಟ್‌ ಗಾಡ್‌ ಸಚಿನ್‌ ತೆಸಚಿನ್ ತೆಂಡೂಲ್ಕರ್ ಮತ್ತು ರಾಹುಲ್‌ ದ್ರಾವಿಡ್‌ ಹೆಸರನ್ನು ಮಿಶ್ರಣಗೊಳಿಸಿ ಹೆಸರಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಇದು ಶುದ್ಧ ಸುಳ್ಳು ಎಂದು ಇದೀಗ ತಿಳಿದು ಬಂದಿದೆ. ಬನ್ನಿ ಈ ಕುರಿತ ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ.
ವಿಶ್ವಕಪ್‌ ಸೆಮೀಸ್‌ನಲ್ಲಿ ಭಾರತಕ್ಕೆ ಸಿಹಿಗಿಂತ ಕಹಿಯೇ ಜಾಸ್ತಿ..! ಅಂಕಿ ಅಂಶ ಇಲ್ಲಿದೆ
World Cup 2023 Nov 14, 2023, 01:52 PM IST
ವಿಶ್ವಕಪ್‌ ಸೆಮೀಸ್‌ನಲ್ಲಿ ಭಾರತಕ್ಕೆ ಸಿಹಿಗಿಂತ ಕಹಿಯೇ ಜಾಸ್ತಿ..! ಅಂಕಿ ಅಂಶ ಇಲ್ಲಿದೆ
World Cup 2023 Semifinal : ಏಕದಿನ ವಿಶ್ವಕಪ್​​ನ ಕಳೆದ 12 ಆವೃತ್ತಿಗಳಲ್ಲಿ ಭಾಗಿಯಾಗಿರುವ ಭಾರತ ಗೆಲುವಿಗಿಂತ ಗೆಲುವಿಗಿಂತ ಸೋಲಿನ ರುಚಿಯನ್ನೆ ಹೆಚ್ಚು ಅನುಭವಿಸಿದೆ. ಅದು 1983  ಭಾರತವನ್ನು ಕ್ರಿಕೆಟ್‌ ಶಿಶುಗಳು ಎಂದುಕೊಂಡಿದ್ದವರಿಗೆ ಕಪಿಲ್‌ದೇವ್‌ ಪಡೆ ಶಾಕ್‌ ನೀಡಿತ್ತು.. ಒಳ್ಳೆ ಟ್ರಿಪ್‌ ಆಗುತ್ತೆ ಎಂದು ಇಂಗ್ಲೆಂಡ್‌ ಹೋಗಿದ್ದ ಕಪಿಲ್‌ ದೇವ್‌ ಪಡೆ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ಜೂನ್‌ 22 ನಡೆದ ಸೆಮಿ ಫೈನಲ್‌ ಪಂದ್ಯದಲ್ಲಿ ಕ್ರಿಕೆಟ್‌ ಜನಕ ಇಂಗ್ಲೆಂಡ್‌ ಶಾಕ್‌ ನೀಡಿತ್ತು. 
ICC WorldCup 2023: ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ..!
icc world cup 2023 Nov 9, 2023, 06:46 PM IST
ICC WorldCup 2023: ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ..!
ICC World Cup 2023: ರೋಹಿತ್ ಶರ್ಮಾ ಪಂದ್ಯಾವಳಿಯಲ್ಲಿ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಹೊಸದೊಂದು ವಿಶ್ವ ದಾಖಲೆ ನಿರ್ಮಿಸುವ ಮೂಲಕ ಅವರು ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿಯೇ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.   
ICC WorldCup 2023: ಒಂಟಿಗಾಲಿನಲ್ಲಿ ಸ್ಫೋಟಕ ಆಟ, ಹಲವು ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್!
Glenn Maxwell Records in ODI Nov 8, 2023, 05:25 PM IST
ICC WorldCup 2023: ಒಂಟಿಗಾಲಿನಲ್ಲಿ ಸ್ಫೋಟಕ ಆಟ, ಹಲವು ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್!
Glenn Maxwell Records in ODI: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಟೂರ್ನಿಯ 39ನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಹಲವಾರು ದಾಖಲೆಗಳನ್ನು ನಿರ್ಮಿಸಿದರು. ​
ಭಾರತ-ಪಾಕಿಸ್ತಾನ ಸೆಮಿಫೈನಲ್? ವಿಶ್ವಕಪ್‌ನಲ್ಲಿ ಹೊಸ ಟ್ವಿಸ್ಟ್!
IND VS PAK Nov 8, 2023, 10:45 AM IST
ಭಾರತ-ಪಾಕಿಸ್ತಾನ ಸೆಮಿಫೈನಲ್? ವಿಶ್ವಕಪ್‌ನಲ್ಲಿ ಹೊಸ ಟ್ವಿಸ್ಟ್!
ICC World Cup 2023: ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
ICC World Cup 2023: ಪಾಕ್ ವಿರುದ್ಧ ಭರ್ಜರಿ ಶತಕ, ಸಚಿನ್ ದಾಖಲೆ ಮುರಿದ ರಚಿನ್..!
icc world cup 2023 Nov 4, 2023, 04:14 PM IST
ICC World Cup 2023: ಪಾಕ್ ವಿರುದ್ಧ ಭರ್ಜರಿ ಶತಕ, ಸಚಿನ್ ದಾಖಲೆ ಮುರಿದ ರಚಿನ್..!
ICC World Cup 2023: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 25 ವರ್ಷಕ್ಕೂ ಮುನ್ನ ಅತಿಹೆಚ್ಚು ಶತಕ ಗಳಿಸಿದ ಬ್ಯಾಟ್ಸ್‍ಮನ್‍ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರಚಿನ್ ರವೀಂದ್ರ ಅವರು ಮುರಿದು ವಿಶೇಷ ದಾಖಲೆ ನಿರ್ಮಿಸಿದ್ದಾರೆ.
ICC World Cup 2023: ಭಾರತ vs ಶ್ರೀಲಂಕಾ, ಒಂದು ಪಂದ್ಯ ಹಲವು ದಾಖಲೆಗಳು..!
Mohammed Shami Nov 3, 2023, 10:54 AM IST
ICC World Cup 2023: ಭಾರತ vs ಶ್ರೀಲಂಕಾ, ಒಂದು ಪಂದ್ಯ ಹಲವು ದಾಖಲೆಗಳು..!
ICC World Cup 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 302 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ವಿಶ್ವಕಪ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿಕೊಂಡಿತು. ​
  • 1
  • 2
  • 3
  • Next
  • last »

Trending News

  • ವಿವಾಹಿತ ಪುರುಷರ ಹಕ್ಕುಗಳೇನು? ಗಂಡನಿಗೆ ಹೆಂಡತಿ ಕಿರುಕುಳ ನೀಡಿದರೆ ಯಾವ ಶಿಕ್ಷೆಗಳು ಅನ್ವಯವಾಗುತ್ತವೆ?
    Men legal rights in India

    ವಿವಾಹಿತ ಪುರುಷರ ಹಕ್ಕುಗಳೇನು? ಗಂಡನಿಗೆ ಹೆಂಡತಿ ಕಿರುಕುಳ ನೀಡಿದರೆ ಯಾವ ಶಿಕ್ಷೆಗಳು ಅನ್ವಯವಾಗುತ್ತವೆ?

  • ನಾಯಿ ಕಚ್ಚಿದ ತಕ್ಷಣ ಹೀಗೆ ಮಾಡಿ.. ಇಲ್ಲದಿದ್ದರೆ ಜೀವಕ್ಕೆ ಹಾನಿ..! ಸಾವು.. ನೋವು ಸಾಧ್ಯತೆ
    dog bite
    ನಾಯಿ ಕಚ್ಚಿದ ತಕ್ಷಣ ಹೀಗೆ ಮಾಡಿ.. ಇಲ್ಲದಿದ್ದರೆ ಜೀವಕ್ಕೆ ಹಾನಿ..! ಸಾವು.. ನೋವು ಸಾಧ್ಯತೆ
  • ಟೆಸ್ಟ್‌ ಕ್ರಿಕೆಟ್‌ ಮಧ್ಯೆಯೇ ಆಘಾತ... ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ವಿರುದ್ಧ ಎಫ್ಐಆರ್! ಜಾಮೀನು ರಹಿತ ಬಂಧನ...10 ವರ್ಷ ಜೈಲು ಶಿಕ್ಷೆ!?
    yash dayal
    ಟೆಸ್ಟ್‌ ಕ್ರಿಕೆಟ್‌ ಮಧ್ಯೆಯೇ ಆಘಾತ... ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ವಿರುದ್ಧ ಎಫ್ಐಆರ್! ಜಾಮೀನು ರಹಿತ ಬಂಧನ...10 ವರ್ಷ ಜೈಲು ಶಿಕ್ಷೆ!?
  • ಕನ್ನಡಿಗರ ವಿರುದ್ಧವೇ ಮಾತನಾಡಿದ್ದ ಈ ಚೆಲುವೆಗೆ ಸಿಕ್ತು ಬಿಗ್ ಬಾಸ್ ಹೊಸ ಸೀಸನ್‌ಗೆ ಹೋಗುವ ಚಾನ್ಸ್‌.!
    bigg boss
    ಕನ್ನಡಿಗರ ವಿರುದ್ಧವೇ ಮಾತನಾಡಿದ್ದ ಈ ಚೆಲುವೆಗೆ ಸಿಕ್ತು ಬಿಗ್ ಬಾಸ್ ಹೊಸ ಸೀಸನ್‌ಗೆ ಹೋಗುವ ಚಾನ್ಸ್‌.!
  • ಡಯೆಟ್ ಬದಲು ಸ್ಮಾರ್ಟ್ ಈಟಿಂಗ್ ಮೂಲಕ ದೇಹ ತೂಕ ಕಳೆದುಕೊಳ್ಳಿ ! ಇದೊಂದು ತರಕಾರಿ ಸೇವಿಸಿ ನೋಡಿ !
    Weight Lose
    ಡಯೆಟ್ ಬದಲು ಸ್ಮಾರ್ಟ್ ಈಟಿಂಗ್ ಮೂಲಕ ದೇಹ ತೂಕ ಕಳೆದುಕೊಳ್ಳಿ ! ಇದೊಂದು ತರಕಾರಿ ಸೇವಿಸಿ ನೋಡಿ !
  • Blue Snake Viral Video: ರೈತನ ಹೊಲದಲ್ಲಿ ವಿಷಕಂಠನ ರೂಪ ತಾಳಿದ ನಾಗರಹಾವು... ಅಪರೂಪದ ನೀಲಿ ಹಾವಿನ ವಿಡಿಯೋ ವೈರಲ್‌
    Blue snake viral video
    Blue Snake Viral Video: ರೈತನ ಹೊಲದಲ್ಲಿ ವಿಷಕಂಠನ ರೂಪ ತಾಳಿದ ನಾಗರಹಾವು... ಅಪರೂಪದ ನೀಲಿ ಹಾವಿನ ವಿಡಿಯೋ ವೈರಲ್‌
  • ನೀವು ಮಾಡುವ ಈ ತಪ್ಪುಗಳಿಂದಲೇ ದೇಹದಲ್ಲಿ ಯೂರಿಕ್‌ ಆಮ್ಲ ಹೆಚ್ಚಾಗುತ್ತೆ!!
    High Uric Acid Level
    ನೀವು ಮಾಡುವ ಈ ತಪ್ಪುಗಳಿಂದಲೇ ದೇಹದಲ್ಲಿ ಯೂರಿಕ್‌ ಆಮ್ಲ ಹೆಚ್ಚಾಗುತ್ತೆ!!
  • "ಸತ್ತವರ ಹೆಣದ ಮಾಂಸವನ್ನು ತಿನ್ನುವಂತೆ ಆತ ನನ್ನನ್ನು ಬಲವಂತ ಮಾಡುತ್ತಿದ್ದ" ನೆಟ್ಟಿಗರನ್ನು ಬೆಚ್ಚಿಬೀಳಿಸಿದ ಸ್ಟಾರ್‌ ನಟಿಯ ಅನುಭವ
    nargis fakhri
    "ಸತ್ತವರ ಹೆಣದ ಮಾಂಸವನ್ನು ತಿನ್ನುವಂತೆ ಆತ ನನ್ನನ್ನು ಬಲವಂತ ಮಾಡುತ್ತಿದ್ದ" ನೆಟ್ಟಿಗರನ್ನು ಬೆಚ್ಚಿಬೀಳಿಸಿದ ಸ್ಟಾರ್‌ ನಟಿಯ ಅನುಭವ
  •  ಜೇನ್ ಸ್ಟ್ರೀಟ್‌ನ ರೂ. 25,000 ಕೋಟಿ ಲಾಭದ ಹಗರಣ: ಶೇ 91ರಷ್ಟು ಚಿಲ್ಲರೆ ವ್ಯಾಪಾರಿಗಳಿಗೆ ನಷ್ಟ! ಸೆಬಿ ಮೇಲೆ ಹೆಚ್ಚಿದ ಒತ್ತಡ
    Jane Street SEBI case
    ಜೇನ್ ಸ್ಟ್ರೀಟ್‌ನ ರೂ. 25,000 ಕೋಟಿ ಲಾಭದ ಹಗರಣ: ಶೇ 91ರಷ್ಟು ಚಿಲ್ಲರೆ ವ್ಯಾಪಾರಿಗಳಿಗೆ ನಷ್ಟ! ಸೆಬಿ ಮೇಲೆ ಹೆಚ್ಚಿದ ಒತ್ತಡ
  • ದಿನಭವಿಷ್ಯ 09-07-2025: ಬುಧವಾರ ಶಕ್ತಿಶಾಲಿ ಬ್ರಹ್ಮ ಯೋಗ, ಈ ರಾಶಿಯವರಿಗೆ ಮಕ್ಕಳಿಂದ ಸಂತಸದ ಸುದ್ದಿ
    Daily Horoscope
    ದಿನಭವಿಷ್ಯ 09-07-2025: ಬುಧವಾರ ಶಕ್ತಿಶಾಲಿ ಬ್ರಹ್ಮ ಯೋಗ, ಈ ರಾಶಿಯವರಿಗೆ ಮಕ್ಕಳಿಂದ ಸಂತಸದ ಸುದ್ದಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x