ಕಲರ್‌ ಫುಲ್‌ ಬಿಕಿನಿಯಲ್ಲಿ ಸಾಕ್ಷಿ ಮಲಿಕ್‌-ಪೋಟೋಸ್‌ ನೋಡಿ

Sakshi Malik : ಸಾಕ್ಷಿ ಮಲಿಕ್ ಭಾರತೀಯ ನಟಿ, ಫಿಟ್‌ನೆಸ್ ಪ್ರಭಾವಿ ಮತ್ತು ರೂಪದರ್ಶಿ, ಸೋನು ಕೆ ಟಿಟು ಕಿ ಸ್ವೀಟಿ ಚಿತ್ರದಲ್ಲಿನ ಪಾತ್ರ ಮತ್ತು ಅದರ ಸಂಬಂಧಿತ ಹಾಡು "ಬೊಮ್ ಡಿಗ್ಗಿ ಡಿಗ್ಗಿ" ಗೆ ಹೆಸರುವಾಸಿಯಾಗಿದ್ದಾರೆ.
 

1 /5

ಮಾಲ್ಡೀವ್ಸ್‌ನಲ್ಲಿನ ಸಾಕ್ಷಿ ಮಲಿಕ್ ಅವರ ಇತ್ತೀಚಿನ ಸಖತ್‌ ಪೋಟೋಗಳು   

2 /5

ಸಾಕ್ಷಿ ಮಲಿಕ್ ವಸ್ತ್ರ ಚಿಕ್ಕದಾದರೂ ಚೊಕ್ಕವಾಗಿದೆ   

3 /5

ಮಾಡರ್ನ್ ಡ್ರೆಸ್‌ನಲ್ಲೂ ಕಿಕ್ ಕೊಡುವ ನಟಿ ಸಾಕ್ಷಿ   

4 /5

ಮಾಲ್ಡೀವ್ಸ್‌ನಲ್ಲಿ ಮಾದಕ ನೋಟ, ಹುಡುಗರಿಗೆ ಪೀಕಲಾಟ    

5 /5

ಕಡಲ ತೀರದಲ್ಲಿ ಕ್ಯಾಮರಾ ಮುಂದೆ ಮುಗುಳ್ನಗೆ