Samantha HOT Photos : ಸ್ಯಾಮ್‌ ಇತ್ತೀಚೆಗೆ ಶ್ವೇತಾ ಆಭರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು ಗೊತ್ತಾ? 

Samantha Ruth: ಸಮಂತಾ ರುತ್  ಇತ್ತೀಚೇಗೆ  ಬಿಕಿನಿ ಬಿಟ್ಟು ಬಿಳಿ ಬಟ್ಟೆ ಧರಿಸಿ ಪೋಸ್‌ ನೀಡುತ್ತಿರುವುದನ್ನು ಕಾಣಬಹುದು.. ಕೆಲ ದಿನಗಳ ಹಿಂದೆ ನಡೆದ ಶಾಕುಂತಲಂ ಚಿತ್ರದ ಕಾರ್ಯಕ್ರಮದಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮಕ್ಕೂ ಸ್ಯಾಮ್‌ ಹೆಚ್ಚಾಗಿ ಶುಭ್ರ ಎನಿಸುವ ಬಿಳಿ ಬಟ್ಟೆಯನ್ನು  ಧರಿಸಿ ಫೋಸ್‌ ನೀಡುತ್ತಾರೆ.

Samantha Ruth: ಸಮಂತಾ ರುತ್  ಇತ್ತೀಚೇಗೆ  ಬಿಕಿನಿ ಬಿಟ್ಟು ಬಿಳಿ ಬಟ್ಟೆ ಧರಿಸಿ ಪೋಸ್‌ ನೀಡುತ್ತಿರುವುದನ್ನು ಕಾಣಬಹುದು.. ಕೆಲ ದಿನಗಳ ಹಿಂದೆ ನಡೆದ ಶಾಕುಂತಲಂ ಚಿತ್ರದ ಕಾರ್ಯಕ್ರಮದಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮಕ್ಕೂ ಸ್ಯಾಮ್‌ ಹೆಚ್ಚಾಗಿ ಶುಭ್ರ ಎನಿಸುವ ಬಿಳಿ ಬಟ್ಟೆಯನ್ನು  ಧರಿಸಿ ಫೋಸ್‌ ನೀಡುತ್ತಾರೆ. ಅದರ ಹಿಂದಿನ ರಹಸ್ಯ ಏನುಂಬುವುದನ್ನು ಆಕೆಯನ್ನೇ ಕೇಳಬೇಕಿದೆ.. ಬಿಳಿ ಬಟ್ಟೆಧರಿಸಿದಾಗ ಬಹುಷಃ ಒಳ್ಳೆದಾಗುತ್ತೆ  ಎಂಬ ನಂಬಿಕೆ ಹೆಚ್ಚಿನವರದ್ದು ಹಾಗೆಯೇ  ಸ್ಯಾಮ್‌ ನಂಬಿಕೆ ಇರಬಹದು.. 

1 /6

ಸಮಂತಾ ಇತ್ತೀಚೆಗೆ ಬಿಕಿನಿ ಬಿಟ್ಟು ಬಿಳಿ ಬಟ್ಟೆ ಧರಿಸಿ ಪೋಸ್‌ ನೀಡುತ್ತಿರುವುದನ್ನು ಕಾಣಬಹುದು

2 /6

ಶಾಕುಂತಲಂ ಚಿತ್ರದಲ್ಲಿ ಶಾಕುಂತಲೆ ಯಾಗಿರುವ ಸ್ಯಾಮ್‌  

3 /6

ಕೆಲ ದಿನಗಳ ಹಿಂದೆ ನಡೆದ ಶಾಕುಂತಲಂ ಚಿತ್ರದ ಕಾರ್ಯಕ್ರಮದಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮಕ್ಕೂ ಸ್ಯಾಮ್‌ ಹೆಚ್ಚಾಗಿ ಶುಭ್ರ ಎನಿಸುವ ಬಿಳಿ ಬಟ್ಟೆಯನ್ನು  ಧರಿಸಿ ಫೋಸ್‌ ನೀಡುತ್ತಾರೆ.

4 /6

ಪುಷ್ಪ ಚಿತ್ರದ ನಂತರ ಬಿಕಿನಿಯಿಂದ ದೂರ ಇರುವ ಸ್ಯಾಮ್‌ 

5 /6

ಅಮುಲ್‌ ಬೇಬಿಯಂತೆ ಕಂಗೊಳಿಸುತ್ತಿರುವ ಬೆಡಗಿ 

6 /6

 ಬಿಳಿ ಬಟ್ಟೆ ರಹಸ್ಯ ಏನುಂಬುವುದನ್ನು ಆಕೆಯನ್ನೇ ಕೇಳಬೇಕಿದೆ