Samantha: ಪಿಂಕ್‌ ಬಟ್ಟೆಯಲ್ಲಿ ಸಖತ್‌ ಕ್ಯೂಟ್‌ ಪೋಸ್‌ ಕೊಟ್ಟ ಸ್ಯಾಮ್..ಪೋಟೋಸ್‌ ನೋಡಿ

Samantha Viral Photos: ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಸಮಂತಾ. ತಮ್ಮ ಅದ್ಭುತ ನಟನೆಯಿಂದಲೇ ಅಭಿಮಾನಿಗಳ ಗಮನಸೆಳೆದ ಸುಂದರಿ 2010ರಲ್ಲಿ ತೆಲಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇನ್ನು ಎಲ್ಲರ ಅಚ್ಚು ಮೆಚ್ಚಿನ ಸ್ಯಾಮ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್. ಇದೀಗ ಪಿಂಕ್‌ ಬಟ್ಟೆಯಲ್ಲಿನ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. ಆ ಪೋಟೋಸ್‌ ಇಲ್ಲಿವೆ.. 
 

1 /5

ಸಮಂತಾ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ   

2 /5

ತಮ್ಮ ಅದ್ಭುತ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ  

3 /5

2010ರಲ್ಲಿ ತೆರೆಕಂಡ `ಯೇ ಮಾಯಾ ಚೇಸಾವೆ' ತೆಲುಗು ಚಿತ್ರರಂಗದಿಂದ ಸ್ಯಾಮ್‌ ಚಿತ್ರರಂಗಕ್ಕೆ ಕಾಲಿಟ್ಟರು  

4 /5

ಸಮಂತಾ 2017ರಲ್ಲಿ ನಾಗ ಚೈತನ್ಯರನ್ನು ವಿವಾಹವಾದರು.   

5 /5

2021ರ ಅಕ್ಟೋಬರ್ 2ರಂದು ಕಾರಣಾಂತರಗಳಿಂದ ವಿಚ್ಛೇದನ ಪಡೆದರು.