ಸೀರೆಯುಟ್ಟು ಹುಡುಗರ ತಲೆಯಲ್ಲಿ ಗೂಗ್ಲಿ ಎಬ್ಬಿಸಿದ ಸ್ವಾತಿ ಅಲಿಯಾಸ್‌ ಕೃತಿ..!

Kriti Kharbanda : ಗೂಗ್ಲಿ ಚಿತ್ರದ ಸ್ವಾತಿ ಎಂಬ ಪಾತ್ರದಿಂದ ಅಭಿಮಾನಿಗಳ ಮನಸ್ಸನ್ನು ಕದ್ದಿರುವ ಚೆಲುವೆ ಕೃತಿ ಖರಬಂದ. ಇವರು ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಈ ನಟಿ ಜಾಹೀರಾತಿನ ಮೂಲಕ ಗುರುತಿಸಿಕೊಂಡು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 
 

1 /6

ಕೃತಿ ಚಿಕ್ಕ ವಯಸಿನಲ್ಲೇ ಮಾಡಲಿಂಗ್ ಮಾಡುವಲ್ಲಿ ತುಂಬಾ ಆಸಕ್ತಿ ವಹಿಸಿದವರು. ಇವರು ಶಾಲೆಯಲ್ಲಿ ಓದುತ್ತಿರುವಾಗಲೇ ಇವರು ಜಾಹಿರಾತುಗಳಲ್ಲಿ ಅಭಿನಹಿಸಿತಿದ್ದರು.   

2 /6

ಅದರಂತೆಯೇ ಇಂದಿಗೂ ಇವರು ಮುಂದುವರಿಸಿಕೊಂಡು ಬಂದಿದ್ದಾರೆ. ಇವತ್ತಿಗೂ ಇವರು ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.  

3 /6

 ಕೃತಿ ಖರಬಂದ ಅವರು ತೆಲುಗಿನ ಅನೇಕ ಚಿತ್ರಗಳಲ್ಲಿ ಅಭಿನಹಿಸಿದ್ದರು ಯಾವುದೇ ಹೆಸರು ಮಾಡಲಿಲ್ಲ.  

4 /6

2012 ರಲ್ಲಿ ಇವರು ಕನ್ನಡ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶ ದೊರೆಯಿತು. ಯಶ್ ಅವರ ನಾಯಕತ್ವದಲ್ಲಿ ಮೂಡಿ ಬಂದ ಗೂಗ್ಲಿ ಚಿತ್ರದಲ್ಲಿ ಕಾಣಿಸಿಕೊಂಡರು   

5 /6

ಈ ಸಿನಿಮಾದ ನಂತರ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ದೊರೆಯಿತು.  

6 /6

ಇವರು ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕಿಂಗ್ ಎಂದೇ ಪ್ರಸಿದ್ದರಾಗಿರುವ ಶಿವರಾಜ್ ಕುಮಾರ್ ಅವರ ಜೊತೆಯಲ್ಲೂ ಬೆಳ್ಳಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಹಿಸುವ ಅವಕಾಶ ದೊರೆಯಿತು.