ಬಾತ್‌ಟಬ್‌ನಲ್ಲಿ ಕುಳಿತು ಕ್ಯಾಮರಾಗೆ ಹಾಟ್‌ ಪೋಸ್‌ ನೀಡಿದ ಸಂಗೀತಾ..! ಫೋಟೋಸ್‌ ಇಲ್ಲಿವೆ

Sangeetha Sringeri Photos: ಸಂಗೀತಾ ಶೃಂಗೇರಿ ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿಯರಲ್ಲಿ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗಾಗ ಹೊಸ ಫೋಟೋಶೂಟ್‌ ಮೂಲಕ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವುದಿನಗಳ ಹಿಂದೆ ಸಿಕ್ಸ್‌ ಪ್ಯಾಕ್ಸ್‌ನಲ್ಲಿ ಮಿಂಚಿದ್ದ ನಟಿ ಇದೀಗ ಸೀರೆಯುಟ್ಟು ಬಾತ್‌ಟಬ್‌ನಲ್ಲಿ ಕುಳಿತು ಕ್ಯಾಮರಾಗೆ ಹಾಟ್‌ ಪೋಸ್‌ ನೀಡಿರುವ ಚಿತ್ರಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿವೆ.
 

1 /8

ಸಂಗೀತಾ ಶೃಂಗೇರಿ 'ಹರ ಹರ ಮಹಾದೇವ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.   

2 /8

ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ನಟನೆಯ 'ಚಾರ್ಲಿ 777' ಮೂಲಕ ಮುನ್ನೆಲೆಗೆ ಬಂದರು.  

3 /8

ಸಂಗೀತಾ ಶೃಂಗೇರಿ ಚಾರ್ಲಿ ಸಿನಿಮಾದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಗೆದ್ದರು.   

4 /8

ಸಂಗೀತಾ ಡಾರ್ಲಿಂಗ್​ ಕೃಷ್ಣ ಅಭಿನಯದ ಲಕ್ಕಿಮ್ಯಾನ್​ ಸಿನಿಮಾ ಮತ್ತು ರಮೇಶ್‌ ಅರವಿಂದ ಅವರ ಸುರತ್ಕಲ್​ 2 ಚಿತ್ರದಲ್ಲಿ ನಟಿಸಿದ್ದಾರೆ.  

5 /8

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ನಟಿ ಸಂಗೀತಾ ಹಂಚಿಕೊಳ್ಳುವ ಫೋಟೋಗಳು ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತವೆ.  

6 /8

ಕೆಲವು ದಿನಗಳ ಹಿಂದೆ ಸಿಕ್ಸ್​ ಪ್ಯಾಕ್​ನಲ್ಲಿ ಕಾಣಿಸಿಕೊಂಡಿದ್ದ ಸಂಗೀತಾ ಫಿಟ್‌ ಬಾಡಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದರು.  

7 /8

ಇದೀಗ ಸಿಂಪಲ್‌ ಆಗಿ ಸೀರೆಯುಟ್ಟ ಸುಂದರಿಯ ಸೌಂದರ್ಯ ಫ್ಯಾನ್ಸ್‌ ಮನ ಗೆದ್ದಿದೆ.  

8 /8

ಸೀರೆಯುಟ್ಟು ಬಾತ್‌ಟಬ್‌ನಲ್ಲಿ ಕುಳಿತು ಕ್ಯಾಮರಾಗೆ ಪೋಸ್‌ ನೀಡಿರುವ ಸಂಗೀತಾ ಫೋಟೋಸ್‌ ವೈರಲ್‌ ಆಗಿವೆ.