Sangeetha Sringeri Latest Photoshoot: ಸ್ಯಾಂಡಲ್‌ವುಡ್ ಬೆಡಗಿ ಸಂಗೀತಾ ಶೃಂಗೇರಿ ಗ್ರ್ಯಾಂಡ್ ಲೆಹೆಂಗಾದಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ. ಈ ನಟಿಯ ಫೋಟೋಗಳಲ್ಲಿ ಮಹಾರಾಣಿಯಂತೆ ಕಾಣುತ್ತಿದ್ದಾರೆ. ಈ ಫೋಟೋಗಳು ಸೋಶಿಯ್ ಮಿಡಿಯಾದಲ್ಲಿ ವೈರಲ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಚಂದನವನದ ನಟಿ ಸಂಗೀತಾ ಶೃಂಗೇರಿ ಬಹಳ ದಿನಗಳ ನಂತರ ಅದ್ಭುತವಾಗಿ ಸಂಪ್ರದಾಯಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ನಟಿ ಸಂಗೀತಾ ಶೃಂಗೇರಿ ಪರ್ಪಲ್ ಬಣ್ಣದ ಹೆವಿ ವರ್ಕ್ ಇರೋ ಸ್ಕರ್ಟ್, ಬ್ಲೌಸ್, ಲೆಹಂಗಾ ಮತ್ತು ಅದಕ್ಕೆ ಮ್ಯಾಚ್ ಆಗುವಂತಹ ದೊಡ್ಡ ಹರಳಿನ ಕಿವಿಯೋಲೆ, ಮಾಂಗ್ ಟಿಕಾ, ಮೂಗುತ್ತಿಯನ್ನು ಪೇರ್ ಮಾಡಿ ಧರಿಸಿಕೊಂಡು ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ.
ಸಂಗೀತಾ ಶೃಂಗೇರಿ ಮಾಡಿಸಿರುವ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದು, ಅದಕ್ಕೆ ಸಾವಿರಾರು ಲೈಕ್ಸ್ ಹಾಗೂ ಫ್ಯಾನ್ಸ್‌ಗಳು ಕಮೆಂಟ್‌ಗಳನ್ನು ಮಾಡಿದ್ದಾರೆ.
ಸಂಗೀತಾ ಗ್ರ್ಯಾಂಡ್ ಲೆಹೆಂಗಾದ ಫೋಟೋಗಳಿಗೆ ಅಭಿಮಾನಿಗಳು ಹಾರ್ಟ್ ಎಮೋಜಿ ಕಳುಹಿಸುವುದರ ಜೊತೆಗೆ ಬ್ಯೂಟಿಫುಲ್, ಕ್ಯೂಟ್, ಗಾರ್ಜಿಯಸ್, ಕ್ಯೂಟಿ ಪೈ, ಸೂಪರ್ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ನಟಿ ಸಂಗೀತಾ ಫೋಟೋಗಳಿಗೆ ನೆಟ್ಟಿಗರು ಕಮೆಂಟ್ ವಿಭಾಗದಲ್ಲಿ ಅಭಿಮಾನಿಗಳು, ಕರ್ನಾಟಕ ಕ್ರಶ್, ಜ್ಯೂನಿಯರ್ ದೀಪಿಕಾ ಪಡುಕೋಣೆ, ಅಭಿನಯ ಹಾಗೂ ಸೌಂದರ್ಯದ ಸಂಗಮವೇ ನಮ್ಮ ಸಂಗೀತಾ ಶೃಂಗೇರಿ, ಸೌಂದರ್ಯದ ಗಣಿ ನಮ್ ಸಂಗೀತಾ ಗಿಣಿ ಎಂದೆಲ್ಲಾ ಬರೆದು ಹೊಗಳಿದ್ದಾರೆ.
ನಟಿ ಸಂಗೀತಾ ಶೃಂಗೇರಿ ಮೊದಲು ʻಹರ ಹರ ಮಹಾದೇವ್ʼ ಧಾರವಾಹಿಯ ಮೂಲಕ ಕನ್ನಡ ಕಿರುತೆರೆ ಮೇಲೆ ಮೋಡಿ ಮಾಡಿದವರು, ತದನಂತರ '777 ಚಾರ್ಲಿ' ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಸಖತ್ ಸೌಂಡ್ ಮಾಡಿದ್ದಾರೆ. ಬಳಿಕ ಬಿಗ್ ಬಾಸ್ 10ರಲ್ಲಿ 2ನೇ ರನ್ನರ್ ಅಪ್ ಆಗಿ ಹೊರ ಬಂದಿದ್ದರು.