Sapthami Gowda: ನವಿಲಿನಂತೆ ಸಾಂಪ್ರದಾಯಕ ಉಡುಗೆಯಲ್ಲಿ ಕಣ್ಮನ ಸಳೆದ ಕಾಂತಾರ ಸುಂದರಿ!!

Sapthami Gowda Latest Photoshoot: ಚಂದನವನದ ಬೆಡಗಿ ಸಪ್ತಮಿ ಗೌಡ ಸಾಲು ಸಾಲು ಸಿನಿಮಾಗಳಯ ಕೈಯಲ್ಲಿದ್ದು ತುಂಬಾನೇ ಬ್ಯುಸಿಯಾಗಿರುವ ನಟಿ, ಇದೀಗ ಹೊಸದಾಗಿ ಸಾಂಪ್ರದಾಯಕ ಉಡುಗೆಯಲ್ಲಿ ಫೋಟೊಶೂಟ್‌ ಮಾಡಿಸಿದ್ದಾರೆ. ಸದ್ಯ  ನಟಿಯ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಫಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /10

ಸ್ಯಾಂಡಲ್‌ವುಡ್‌ ಬೆಡಗಿ ನಟಿ ಸಪ್ತಮಿ ಗೌಡ ಸಾಂಪ್ರದಾಯಕ ಉಡುಗೆಯನ್ನು ತೊಟ್ಟು ಚೆಂದದ ಫೋಟೋಶೂಟ್‌ ಮಾಡಿಸಿ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.  

2 /10

ಕಾಂತಾರ ಚೆಲುವೆ ಸಪ್ತಮಿ ಗೌಡ ಪಿಕಾಕ್‌ ಬ್ಲ್ಯೂ ಕಲರ್‌  ಡಿಸೈನರ್​​ ಲೆಹಂಗಾ ವಿತ್ ಪಿಂಕ್​ ದಾವಣಿ ಧರಿಸಿಕೊಂಡು ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ.  

3 /10

ನಟಿ ಸಪ್ತಮಿ ಗೌಡ ತಮ್ಮ ಡ್ರೆಸ್‌ಗೆ ತಕ್ಕಹಾಗೆ ಗೋಲ್ಡ್‌ ಪ್ಲೇಟೆಡ್‌ ಆಭರಣವನ್ನು ಹಾಕಿಕೊಂಡು, ತುಟಿಗೆ ಕೆಂಪು ಬಣ್ಣದ ಲಿಪ್ಸ್‌ಟಿಕ್‌  ಹಚ್ಚಿಕೊಂಡು ಸಿಂಪಲ್‌ ಮೇಕಪ್‌ನಲ್ಲಿ ಅಂದವಾಗಿ ಕಣ್ಣಗೆ ಬಿದ್ದಿದ್ದಾರೆ.

4 /10

ಚಂದನವನದ ಅಂದಗಾರ್ತಿ ಸಪ್ತಮಿ ಗೌಡ ನವಿಲಿನಂತೆ ಟ್ರೆಡಿಷನಲ್‌  ವೇರ್‌ನಲ್ಲಿ ನವಿಲಿನಂತೆ ಕಂಗೋಳಿಸಿರುವ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ.  

5 /10

ಸಪ್ತಮಿ ಗೌಡ ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವಿದರ ಜೊತೆಗೆ ಕ್ಯಾಪ್ಶನ್‌ನಲ್ಲಿ ʻಸಿರಿʼ ಎಂದು ಯುವ ಚಿತ್ರದ ಪಾತ್ರದ ಹೆಸರು ರಿವೀಲ್‌ ಮಾಡಸುವುದರ ಜೊತೆಗ ಅದೇ ಸಿನಿಮಾದ ಕವಿತೆ ಕವಿತೆ ಹಾಡಿನ ಟಚ್‌ ನೀಡಿದ್ದಾರೆ.  

6 /10

ನಟಿ ಸಪ್ತಮಿಯ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಲೈಕ್ಸ್‌ ಬಂದಿದ್ದು ಹಾಗೆಯೇ ಅಭಿಮಾನಿಗಳು ವಿವಿಧ ರೀತಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

7 /10

ಸಪ್ತಮಿಯ ಸಾಂಪ್ರದಾಯಕ ಉಡುಗೆಯಲ್ಲಿರುವ ಫೋಟೋಗಳಿಗೆ ಸಾಹಿತ್ಯವನ್ನೇ ಓದಿ ಕವಿ ಆಗಬೇಕು ಎಂದೇನಿಲ್ಲ ಮಾತನಾಡುವ ನಿನ್ಮ ಕಣ್ಣುಗಳೇ ಸಾಕು ಕವಿಯಾಗಲು ಎಂದು ಕಮೆಂಟ್‌ ಮಾಡಿದರೇ ಮತ್ತೊಬ್ಬರು ಬ್ಯೂಟಿಫುಲ್‌, ಸುಂದರಿಯಂತ ಬರೆದಿದ್ದಾರೆ

8 /10

ಸಪ್ತಮಿ ಗೌಡ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದೀಗ ಈ ನಟಿ ಅಭಿನಯಿಸಿರುವ ಯುವ ಸಿನಿಮಾ ಇದೇ ಮಾರ್ಚ್‌ 29ಕ್ಕೆ ಬೆಳ್ಳತೆರೆಯ ಮೇಲೆ ಅಬ್ಬರಿಸಲಿದೆ.  

9 /10

ಕನ್ನಡ ನಟಿ ಸಪ್ತಮಿ ಗೌಡ ಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದ ಮೂಲಕ ಸಿನಿರಂಗಕ್ಕೆ ಹೆಜ್ಜೆಹಾಕಿದ ನಟಿ, ತದನಂತರ ಕಾಂತಾರ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ.   

10 /10

ನಟಿ ಸಪ್ತಮಿಗೌಡ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೇ ಬಾಲಿವುಡ್‌ ಡೈರೆಕ್ಟರ್‌ ವಿವೇಕ್ ಅಗ್ನಿಹೋತ್ರಿಯ ʻದಿ ವ್ಯಾಕ್ಸಿನ್ ವಾರ್ʼ ಚಿತ್ರದಲ್ಲಿಯೂ ಕೂಡ ನಟಿಸಿದ್ದರು.