Cannes 2023: ವಧುವಿನ ಲುಕ್‌ನಲ್ಲಿ ಸಾರಾ ಅಲಿ ಖಾನ್.. ಸಿಕ್ಕಾಪಟ್ಟೆ ಟ್ರೋಲ್‌

Sara ali khan: ಸಾರಾ ಅಲಿ ಖಾನ್ ಇತ್ತೀಚೆಗೆ ಕಾನ್ಸ್‌ನಲ್ಲಿ ವಧುವಿನ ಲುಕ್‌ನಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. 
 

Sara ali khan: ಸಾರಾ ಅಲಿ ಖಾನ್ ಅವರು ಕಾನ್ಸ್‌ 2023 ರಲ್ಲಿ ವಿಭಿನ್ನ ಉಡುಪು ಧರಿಸಿ ಎಲ್ಲರ ಗಮನ ಸೆಳೆದರು. ಟ್ರೆಡಿಷನಲ್ ಲುಕ್ ನಲ್ಲಿ ನಿಧಾನವಾಗಿ ಸಾಗುತ್ತಿದ್ದ ಸಾರಾ ಅಲಿ ಖಾನ್ ಅವರ ಈ ಸ್ಟೈಲ್ ಜನ ಮೆಚ್ಚಿಕೊಂಡರೆ, ಅಂತರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಬ್ರೈಡಲ್ ಲುಕ್ ನಲ್ಲಿ ಆಗಮಿಸಿದ್ದ ಸಾರಾ ಇನ್ನೊಂದೆಡೆ ಟ್ರೋಲ್ ಗೆ ಒಳಗಾಗಿದ್ದಾರೆ. 

1 /5

ಸಾರಾ ಅಲಿ ಖಾನ್ ಇತ್ತೀಚೆಗೆ ಕಾನ್ಸ್‌ನಲ್ಲಿ ವಧುವಿನ ಲುಕ್‌ನಲ್ಲಿ ಕಾಣಿಸಿಕೊಂಡರು.  

2 /5

ಸಾರಾ ಅಲಿ ಖಾನ್ ಅವರು ಕಾನ್ಸ್‌ 2023 ರಲ್ಲಿ ವಿಭಿನ್ನ ಉಡುಪು ಧರಿಸಿ ಎಲ್ಲರ ಗಮನ ಸೆಳೆದರು.   

3 /5

ಟ್ರೆಡಿಷನಲ್ ಲುಕ್ ನಲ್ಲಿ ನಿಧಾನವಾಗಿ ಸಾಗುತ್ತಿದ್ದ ಸಾರಾ ಅಲಿ ಖಾನ್ ಅವರ ಈ ಸ್ಟೈಲ್ ಜನ ಮೆಚ್ಚಿದ್ದಾರೆ.  

4 /5

ಅಂತರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಬ್ರೈಡಲ್ ಲುಕ್ ನಲ್ಲಿ ಆಗಮಿಸಿದ್ದ ಸಾರಾ ಇನ್ನೊಂದೆಡೆ ಟ್ರೋಲ್ ಗೆ ಒಳಗಾಗಿದ್ದಾರೆ.  

5 /5

 ಸೋಷಿಯಲ್‌ ಮೀಡಿಯಾದಲ್ಲಿ ಅವರ ಫೋಟೋಗಳು ವೈರಲ್‌ ಆಗಿವೆ.