Sara Annaiah: ಸೀರೆಯುಟ್ಟು ಪ್ರಖ್ಯಾತ ದೇವಾಲಯ ದರ್ಶನ ಪಡೆದ ಅಮೃತಧಾರೆಯ ಬೊಲ್ಡ್‌ ಬೆಡಗಿ..!!

Televison Actress Sara Annaiah: ಕನ್ನಡತಿ, ನಮ್ಮ ಲಚ್ಚಿ ಹಾಗೂ ಅಮೃತಧಾರೆ ಸೀರಿಯಲ್‌ಗಳ ಮೂಲಕ ಖ್ಯಾತಿ ಪಡೆದ ನಟಿ ಸಾರಾ ಅಣ್ಣಯ್ಯ ಶೂಟಿಂಗ್‌ ಕೆಲಸಗಳ ಮಧ್ಯೆ ಬ್ರೇಕ್‌ ಪಡೆದುಕೊಂಡು ಹಲವಾರು ಸುಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡ ದೇವರ ದರ್ಶನ ಮಾಡಿ ಆರ್ಶಿವಾದವನ್ನು ಪಡೆದುಕೊಂಡಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಸೀರಿಯಲ್‌ ಸುಂದರಿ ನಟಿ ಸಾರಾ ಅಣ್ಣಯ್ಯ ಲಕ್ಷಣವಾಗಿ ಸೀರೆಯನ್ನು ಉಟ್ಟುಕೊಂಡು ದಕ್ಷಿಣ ಕನ್ನಡದಲ್ಲಿರುವ ಪ್ರಖ್ಯಾತ ದೇವಾಸ್ಥಾನಗಳಿಗೆ ಭೇಟಿ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.  

2 /7

ನಟಿ ಸಾರಾ ಅಣ್ಣಯ್ಯ ಸದಾ ಬೋಲ್ಡ್‌ ಫೋಟೋಶೂಟ್‌ ಹಾಗೂ ರೀಲ್ಸ್‌ಗಳ ಮೂಲಕ ಕಣ್ಮನ ಸೆಳೆದಿದ್ದ ನಟಿ, ಇದೀಗ  ಗುಲಾಬಿ ಬಣ್ಣದ ಸೀರೆ ಜೊತೆಗೆ ನೀಲಿ ಬಣ್ಣದ ಬ್ಲೌಸ್ ತೊಟ್ಟು ಮಿಂಚಿದ್ದಾರೆ.  

3 /7

ಕಿರುತೆರೆ ಬೆಡಗಿ ಸಾರಾ ಅಣ್ಣಯ್ಯ ಇತ್ತೀಚೆಗೆ ಧರ್ಮಸ್ಥಳ ಮಂಜುನಾಥ ದೇವರ ದರ್ಶನ ಪಡೆದ, ತದನಂತರ ಕೊಕ್ಕಡದಲ್ಲಿರುವ ಸೌತಡ್ಕ ಮಹಾ ಗಣಪತಿ ದೇವಾಲಯಕ್ಕೆ  ಭೇಟಿ ನೀಡಿದ್ದಾರೆ.

4 /7

ಸಾರಾ ಅಣ್ಣಯ್ಯ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿ, ಹಲವಾರು ದೇವಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿಯೂ ಫೋಟೋಗಳನ್ನು ತೆಗೆಸಿಕೊಂಡು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

5 /7

ಸಾರಾನಾ ಯಾವಾಗಲೂ ಮಾರ್ಡನ್‌ ಡ್ರೆಸ್‌ನಲ್ಲಿ ನೋಡಿದ ನೆಟ್ಟಿಗರು, ಇದೀಗ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡ ಈ ನಟಿಯ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.   

6 /7

ನಟಿ ಸಾರಾ ಅಣ್ಣಯ್ಯ ಫೋಟೋಗಳು ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು, ಇದಕ್ಕೆ ಈಗಾಗಲೇ ಹದಿನೈದು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ.  

7 /7

ಕನ್ನಡ ನಟಿ ಸಾರಾ ಅಣ್ಣಯ್ಯ ಪೋಸ್ಟ್‌ಗೆ ನೆಟ್ಟಿಗರು ಕಮೆಂಟ್‌ ಬಾಕ್ಸ್‌ನಲ್ಲಿ ʻನೀವು ಧರ್ಮಸ್ಥಳ ದೇವಾಲಯಕ್ಕೆ ಹೋಗುವುದು ಎಂದು ಒಂದು ಮಾತು ಹೇಳುತ್ತಿದ್ದರೆ ನಾವು ಬರುತ್ತಿದ್ದೆವು, ದೇವರ ದರ್ಶನ ಮಾಡಿದ ಹಾಗೆಯೇ ಆಗುತ್ತಿತ್ತು, ನಿಮ್ಮನ್ನು ನೋಡಿದ ಹಾಗೆ ಆಗುತ್ತಿತ್ತುʼ ಎಂದು ಬರೆದಿದ್ದಾರೆ.