೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ ! ಹಿಂಬಾಲಿಸುವುದು ಹಿಂದೆಂದೂ ಕಾಣದ ಅದೃಷ್ಟ !ಇಟ್ಟ ಹೆಜ್ಜೆಯೆಲ್ಲಾ ಸಾಗುವುದು ಗೆಲುವಿನತ್ತ

ದೀಪಾವಳಿ ಹಬ್ಬದ ನಂತರ ಶನಿದೇವ ತನ್ನ ನಡೆಯನ್ನು ಬದಲಿಸುತ್ತಾನೆ.ಈ ಮೂಲಕ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು. 

ಬೆಂಗಳೂರು : ಶನಿಗ್ರಹ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ.ಅದರ ಹೊರತಾಗಿ ನವಗ್ರಹಗಳಲ್ಲಿ ಪ್ರಮುಖ ಗ್ರಹವಾಗಿದೆ.ಹಾಗಾಗಿ ಶನಿಗ್ರಹದಲ್ಲಿ ಆಗುವ ಬದಲಾವಣೆಗಳು ಎಲ್ಲಾ ರಾಶಿಯಾವ ಜೀವನದ ಮೇಲೆ ಅಗಾಧ ಪರಿಣಾಮವನ್ನು ಬೀರುತ್ತವೆ.ಶನಿದೇವನು ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. ಇತ್ತೀಚೆಗೆ ಶನಿಯ ನಕ್ಷತ್ರ ಪರಿವರ್ತನೆ ಕೂಡಾ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

  

1 /6

ದೀಪಾವಳಿ ಹಬ್ಬದ ನಂತರ ಶನಿದೇವ ತನ್ನ ನಡೆಯನ್ನು ಬದಲಿಸುತ್ತಾನೆ.ಅಂದರೆ ವಕ್ರ ನಡೆಯಿಂದ ಮತ್ತೆ ನೇರ ನಡೆಗೆ ಮರಳಲಿದ್ದಾನೆ. ಇದು ಅತ್ಯಂತ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.ಈ ಮೂಲಕ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು. 

2 /6

ವೃಷಭ ರಾಶಿ :ನೀವು ಮಾಡುವ ಪ್ರತಿ ಕೆಲಸದಲ್ಲಿಯೂ ಅದೃಷ್ಟ ನಿಮ್ಮ ಕೈ ಹಿಡಿಯುವುದು. ಬಹುಕಾಲದಿಂದ ಸಾಧ್ಯವಾಗದೆ ಉಳಿದಿರುವ ಕೆಲಸ ಈಗ ನೆರವೇರುವುದು. ಆದಾಯದ ಹೊಸ ಮೂಲಗಳು ಹೊರಹೊಮ್ಮುತ್ತವೆ.ಇತ್ತ ಹೆಜ್ಜೆಯೆಲ್ಲಾ ಗೆಲುವಿನತ್ತಲೇ ಸಾಗುವುದು.  

3 /6

ಕನ್ಯಾ ರಾಶಿ :ನಿಮ್ಮ ಆದಾಯ ಮಾತ್ರ ಹೆಚ್ಚುವುದಲ್ಲ ಸಮಾಜದಲ್ಲಿ ಗೌರವ, ಕೀರ್ತಿ ಕೂಡಾ ಹೆಚ್ಚಾಗುವುದು.ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗುವುದು.ಕಚೇರಿ ಕೆಲಸದಲ್ಲಿ ಬಡ್ತಿ ಸಿಗಬಹುದು.

4 /6

ಧನು ರಾಶಿ : ನೀವು ಇನ್ನು ಮಾಡುವ ಪ್ರತಿ ಕೆಲಸದಲ್ಲಿಯೂ ಗೆಲುವು ನಿಮ್ಮದಾಗುವುದು.  ನಿಮ್ಮ ಪರಿಶ್ರಮದ ಫಲ ನಿಮಗೇ  ಸಿಗುವುದು. ನೀವು ಅನುಭವಿಸಿದ ಕಷ್ಟಗಳೆಲ್ಲಾ ಪರಿಹಾರವಾಗುವುದು. 

5 /6

ಕುಂಭ ರಾಶಿ :ನಿಮ್ಮ ಜೀವನದಲ್ಲಿ ಎಲ್ಲವೂ ಧನಾತ್ಮಕವಾಗಿಯೇ ನಡೆಯುವುದು.ಕೈ ಹಾಕುವ    ಕೆಲಸದಲ್ಲಿ ಅಡೆತಡೆಯಿಲ್ಲದ ಯಶಸ್ಸು ಸಿಗುವುದು.ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. 

6 /6

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.