BIRTHDAY SPECIAL: ಐಶ್ವರ್ಯಾ ರೈ ಅವರ 12 ವರ್ಷಗಳ ಹಿಂದಿನ ಫೋಟೋಗಳು

ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದ ಐಶ್ವರ್ಯಾ, 'ತಾಲ್', 'ಹಮ್ ದಿಲ್ ದೇ ಚುಕೆ ಸನಮ್', 'ಧೂಮ್', 'ಗುರು' ಮತ್ತು 'ರೋಬೋಟ್' ನಂತಹ ಸೂಪರ್ಹಿಟ್ ಚಿತ್ರಗಳಲ್ಲಿನ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ಪಡೆದಿದ್ದಾರೆ.

  • Nov 01, 2019, 11:58 AM IST

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ 46 ನೇ ಹುಟ್ಟುಹಬ್ಬವನ್ನು ನವೆಂಬರ್ 1 ರಂದು ಆಚರಿಸುತ್ತಿದ್ದಾರೆ. ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯ ರೈ ಆರ್ಕಿಟೆಕ್ಟ್ ಆಗಬೇಕೆಂದು ಬಯಸಿದ್ದರು. ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಐಶ್ವರ್ಯಾ ರೈ 'ಮಿಸ್ ವರ್ಲ್ಡ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಐಶ್ವರ್ಯಾ, 'ತಾಲ್', 'ಹಮ್ ದಿಲ್ ದೇ ಚುಕೆ ಸನಮ್', 'ಧೂಮ್', 'ಗುರು' ಮತ್ತು 'ರೋಬೋಟ್' ನಂತಹ ಸೂಪರ್ಹಿಟ್ ಚಿತ್ರಗಳಲ್ಲಿನ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ಪಡೆದಿದ್ದಾರೆ. 2007 ರಲ್ಲಿ ಐಶ್ವರ್ಯ ಅಭಿಷೇಕ್ ಬಚ್ಚನ್ ಪ್ರೇಮ ನಿವೇದನೆ ಮಾಡಿಕೊಂಡರು. ಬನ್ನಿ, ಐಶ್ವರ್ಯಾ ಅವರ ಜನ್ಮದಿನದಂದು ನಾವು ಅವರ ವಿವಾಹದ ಕೆಲವು ಚಿತ್ರಗಳನ್ನು ನಿಮಗೆ ತೋರಿಸುತ್ತೇವೆ ..
 

1 /6

2 /6

3 /6

4 /6

5 /6

6 /6