ಸಾಮಾನ್ಯವಾಗಿ ನಾವು ಯಾರನ್ನಾದರು ಬೈಯುವಾಗ ಅಯ್ಯೋ, ಕತ್ತೆ ಎಂದು ಬೈಯುತ್ತೇವೆ. ಕತ್ತೆಯನ್ನು ಮೂರ್ಖ ಪ್ರಾಣಿ ಎನ್ನುತ್ತಾರೆ. ಆದರೆ, ಕನಸಿನಲ್ಲಿ ಕಟ್ಟೆ ಕಾಣುವುದು ಶುಭವೋ? ಅಶುಭವೋ? ಎಂದು ನಿಮಗೆ ತಿಳಿದಿದೆಯೇ?
ಸಾಮಾನ್ಯವಾಗಿ ನಾವು ಯಾರನ್ನಾದರು ಬೈಯುವಾಗ ಅಯ್ಯೋ, ಕತ್ತೆ ಎಂದು ಬೈಯುತ್ತೇವೆ. ಕತ್ತೆಯನ್ನು ಮೂರ್ಖ ಪ್ರಾಣಿ ಎನ್ನುತ್ತಾರೆ. ಆದರೆ, ಕನಸಿನಲ್ಲಿ ಕಟ್ಟೆ ಕಾಣುವುದು ಶುಭವೋ? ಅಶುಭವೋ? ಎಂದು ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಾವು ಕತ್ತೆಯನ್ನು ಕಷ್ಟ ಪಟ್ಟು ದುಡಿಯುವ ಪ್ರಾಣಿಯಾಗಿ ಪರಿಗಣಿಸುತ್ತೇವೆ. ಹಲವರು ಇದನ್ನು ಮೂರ್ಖ ಪ್ರಾಣಿ ಎನ್ನುತ್ತಾರೆ. ಆದರೆ, ಕನಸಿನಲ್ಲಿ ಕತ್ತೆಯನ್ನು ನೋಡುವುದು ಒಳ್ಳೆಯದೇ?
ಕತ್ತೆಗಳು ಈ ಭೂಮಿಯ ಮೇಲಿನ ಅತ್ಯಂತ ಶ್ರಮದಾಯಕ ಪ್ರಾಣಿಗಳಲ್ಲಿ ಒಂದಾಗಿವೆ. ಕತ್ತೆ ಅತ್ಯಂತ ವಿಧೇಯ ಪ್ರಾಣಿ ಕೂಡ ಹೌದು. ಇದು ಪ್ರಾಚೀನ ಕಾಲದಿಂದಲೂ ಮನುಕುಲಕ್ಕೆ ಸೇವೆ ಸಲ್ಲಿಸುತ್ತಿದೆ. ಅದರ ಮಾಲೀಕರೊಂದಿಗಿನ ಅದರ ಬಾಂಧವ್ಯವೂ ಅದ್ಭುತವಾಗಿದೆ. ಇದು ದೈತ್ಯ ಪ್ರಾಣಿ ಅಲ್ಲ ಆದರೆ ಕತ್ತೆ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತದೆ.
ಕನಸಿನಲ್ಲಿ ಕತ್ತೆಗಳನ್ನು ನೋಡುವುದಕ್ಕೆ ವಿಶೇಷ ಅರ್ಥಗಳನ್ನು ಹೇಳಲಾಗಿದೆ. ಕನಸಿನಲ್ಲಿ ಕತ್ತೆಯ ಮೇಲೆ ಸವಾರಿ ಮಾಡುವುದನ್ನು ಕಂಡರೆ ನೀವು ವಿದೇಶಕ್ಕೆ ಹೋಗುತ್ತೀರಿ ಮತ್ತು ದಾಟಲು ಕಷ್ಟಕರವಾದ ಸ್ಥಳಗಳಿಗೆ ಹೋಗುತ್ತೀರಿ ಎಂದು ಸೂಚಿಸುತ್ತದೆ.
ಬೇರೆಯವರು ಕತ್ತೆ ಮೇಲೆ ಸವಾರಿ ಮಾಡುವುದನ್ನು ಕಂಡರೆ ನೀವು ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ. (Photo Credit- ANI)
ಕನಸಿನಲ್ಲಿ ಬಿಳಿ ಕತ್ತೆಯನ್ನು ಕಂಡರೆ ಅದು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.