Shani Guru Transit 2024: ಶನಿಯೊಂದಿಗೆ ಗುರುವಿನ ಸಂಕ್ರಮಣವು ಈ ರಾಶಿಗಳ ಬಾಳನ್ನು ಹಸನಾಗಿಸುವುದು. ಬಯಸಿದ ಆಸೆಗಳೆಲ್ಲ ಸುಲಭವಾಗಿ ಈಡೇರಲಿವೆ. ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶನಿ ಸಂಚಾರ : ಶನಿ ದೇವರು ಜನರ ಕರ್ಮಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಅದಕ್ಕಾಗಿಯೇ ಶನಿಯು ಕರ್ಮದಾತ ಎನ್ನುವರು. ಶನಿ ಜಾತಕದಲ್ಲಿ ಶುಭ ಸ್ಥಾನದಲ್ಲಿ ಇರುವವರಿಗೆ ಯಾವುದೇ ಕೊರತೆ ಇರುವುದಿಲ್ಲ. ಅದೇ ಅಶುಭ ಸ್ಥಾನದಲ್ಲಿದ್ದರೆ ತೀವ್ರ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ.
ಗುರು ಗೋಚಾರ: ಗುರುಗ್ರಹ ಕೂಡ ಜನರ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಈ ಗ್ರಹವು ರೋಹಿಣಿ ಮತ್ತು ಕೃತ್ತಿಕಾ ನಕ್ಷತ್ರಗಳಲ್ಲಿ ಸಂಕ್ರಮಿಸಲಿದೆ. ವಿಶೇಷವಾಗಿ ಏಪ್ರಿಲ್ 6 ರಂದು ಶನಿಯು ಶತಭಿಷ ನಕ್ಷತ್ರಕ್ಕೆ ಸಾಗಿದಾಗಲೇ ಈ ಸಂಕ್ರಮಣವೂ ನಡೆಯಲಿದೆ.
ಧನು ರಾಶಿ: ಏಪ್ರಿಲ್ ತಿಂಗಳಲ್ಲಿ ಅನಿರೀಕ್ಷಿತ ಲಾಭ. ವಿಶೇಷವಾಗಿ ಶನಿ ಮತ್ತು ಗುರುಗಳ ಸಂಚಾರದಿಂದ ವ್ಯಾಪಾರದಲ್ಲಿ ಹಠಾತ್ ಲಾಭವನ್ನು ಪಡೆಯುತ್ತಾರೆ. ಸಂಗಾತಿಯಿಂದಲೂ ಬೆಂಬಲ ದೊರೆಯುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಶನಿಯ ಸಂಕ್ರಮಣ ಬಹಳ ಮಂಗಳಕರ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಸಮಯದಲ್ಲಿ ಸ್ಥಗಿತಗೊಂಡ ಕೆಲಸ ಸುಲಭವಾಗಿ ಮುಗಿಯುವುದು. ಉದ್ಯೋಗದಲ್ಲಿ ಬಡ್ತಿ ಪಡೆಯುವ ಅವಕಾಶವೂ ಇದೆ.
ಮಿಥುನ ರಾಶಿ: ಹಣಕಾಸಿನ ಸ್ಥಿತಿಯೂ ಸುಧಾರಿಸುತ್ತದೆ. ಇದರೊಂದಿಗೆ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ. ಅಲ್ಲದೆ ಹೊಸ ಕೆಲಸಗಳನ್ನು ಪ್ರಾರಂಭಿಸಲು ತುಂಬಾ ಶುಭ ಸಮಯ.