ಕೆಲವೊಮ್ಮೆ ಶನಿದೇವನ ಕಾರಣದಿಂದಲೇ ಜೀವನ ಸುಖ ಸಮೃದ್ದಿಯಿಂದ ಕೂಡಿರುತ್ತದೆ. ಜೀವನದಲ್ಲಿ ಒದಗಿ ಬರುವ ಎಲ್ಲಾ ಐಶಾರಾಮಕ್ಕೂ ಶನಿ ದೇವನೇ ಕಾರಣಕರ್ತನಾಗಿರುತ್ತಾನೆ. ಹೊಸ ವರ್ಷ ಅಂದರೆ ೨೦೨೫ ರಲ್ಲಿ ಕೆಲವೊಂದು ರಾಶಿಯವರ ಜೀವನದಲ್ಲಿ ಹೀಗೆಯೇ ಆಗಲಿದೆ.
Saturn Venus conjunction: ಈ ವರ್ಷದ ಅಂತ್ಯದ ವೇಳೆಗೆ ಶನಿ ಮತ್ತು ಶುಕ್ರ ಸಂಯೋಗ ಆಗಲಿದೆ. ಈ ಕಾರಣದಿಂದಾಗಿ, ಮೂರು ರಾಶಿಚಕ್ರ ಚಿಹ್ನೆಗಳ ಜನರು ಅದ್ಭುತವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ಹೊಸ ವರ್ಷವು ಅವರಿಗೆ ಹೊಸದಾಗಿರುತ್ತದೆ. ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಈ ಮೂರು ರಾಶಿಯವರು ಕಾಣಬಹುದು.
Shani Guru Transit 2024: ಶನಿಯೊಂದಿಗೆ ಗುರುವಿನ ಸಂಕ್ರಮಣವು ಈ ರಾಶಿಗಳ ಬಾಳನ್ನು ಹಸನಾಗಿಸುವುದು. ಬಯಸಿದ ಆಸೆಗಳೆಲ್ಲ ಸುಲಭವಾಗಿ ಈಡೇರಲಿವೆ. ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ.
Shani Dev in 2024: ಜ್ಯೋತಿಷ್ಯದಲ್ಲಿ, ಶನಿಯನ್ನು ಛಾಯಾ ಮತ್ತು ತೀರ್ಪಿನ ಗ್ರಹವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ ಶನಿದೇವ.
Shani Transit In Shatabhisha Nakshatra : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಅದರ ನಿರ್ದಿಷ್ಟ ಸಮಯದಲ್ಲಿ ಸಂಚರಿಸುತ್ತದೆ. ನವೆಂಬರ್ 24 ರಂದು ಶನಿಯು ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ.
Shani Gochar 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಶನಿ ರಾಶಿಚಕ್ರ ಬದಲಾವಣೆ ಆಗುವುದಿಲ್ಲ. ಆದರೆ, ವರ್ಷದ ಆರಂಭದಲ್ಲಿ ಶನಿ ಅಸ್ತಮಿಸಲಿದ್ದಾನೆ. ಒಂದು ತಿಂಗಳ ಬಳಿಕ ಉದಯಿಸಲಿದ್ದಾನೆ. ನಂತರ, ವರ್ಷದ ಮಧ್ಯದಲ್ಲಿ ಶನಿ ಹಿಮ್ಮುಖ ಚಲನೆ ಆರಂಭವಾಗಲಿದೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರಲಿದೆ.
Shani Transit in Pisces 2025: ಶನಿ ಮೀನರಾಶಿ ಪ್ರವೇಶಿಸುವುದರಿಂದ ಹಲವು ರಾಶಿಯವರಿಗೆ ಸಾಡೇಸಾತಿಯಿಂದ ಪರಿಹಾರ ಸಿಗಲಿದೆ. ಶನಿ ಗೋಚಾರದಿಂದ ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ.
Kendra Trikon Rajyog Effects : ಗ್ರಹಗಳು ಕಾಲಕಾಲಕ್ಕೆ ತನ್ನ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ಈ ಬದಲಾವಣೆಯು ಶುಭ ಮತ್ತು ಅಶುಭ ಎರಡೂ ಪರಿಣಾಮ ಬೀರುತ್ತವೆ. ಅನೇಕ ಸಂದರ್ಭಗಳಲ್ಲಿ ಗ್ರಹದ ಸ್ಥಾನವು ರಾಜಯೋಗವನ್ನು ಸೃಷ್ಟಿಸುತ್ತದೆ.
Saturn Retrograde in Shatabhisha Nakshatra : ಶನಿಯನ್ನು ನ್ಯಾಯದ ದೇವರು ಎನ್ನುತ್ತಾರೆ. ಶನಿಯ ನಡೆಯಲ್ಲಿನ ಕೊಂಚ ಬದಲಾವಣೆಯು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಶತಭಿಷಾ ನಕ್ಷತ್ರದಲ್ಲಿ ಶನಿ ದೇವನ ಹಿಮ್ಮುಖ ಚಲನೆ ಈ 5 ರಾಶಿಗಳ ಜನರ ವೃತ್ತಿ ಮತ್ತು ವೈಯಕ್ತಿಕ ಜೀವನಕ್ಕೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
Shani Favorite Zodiacs : ಜ್ಯೋತಿಷ್ಯ ತಜ್ಞರು ಹೇಳುವ ಪ್ರಕಾರ ಶನಿಯು ಕೆಲವು ರಾಶಿಯವರಿಗೆ ಅನಿರೀಕ್ಷಿತ ಲಾಭಗಳನ್ನು ನೀಡುತ್ತಾನೆ. ಜೊತೆಗೆ ವ್ಯಾಪಾರದಲ್ಲಿಯೂ ಭಾರೀ ಲಾಭವನ್ನು ನೀಡುತ್ತಾನೆ. ಕೆಲವು ರಾಶಿಗಳಿಗೆ ಶನಿಯ ಸಂಪೂರ್ಣ ಅನುಗ್ರಹವಿರುತ್ತದೆ.
Shani Deva: ಇಷ್ಟು ದಿನಗಳ ಕಾಲ ಸುಪ್ತ ಸ್ಥಿತಿಯಲ್ಲಿದ್ದ ಕರ್ಮಫಲಡಾಟಾ ಶನಿ ದೇವನು ಇತ್ತೀಚೆಗಷ್ಟೇ ಎಚ್ಚರಗೊಂಡಿದ್ದಾನೆ. ಇದರೊಂದಿಗೆ ಶನಿ ಮಹಾತ್ಮನು ಕೆಲವು ರಾಶಿಯವರ ಮಲಗಿರುವ ಅದೃಷ್ಟವನ್ನೂ ಕೂಡ ಎಚ್ಚರಗೊಳಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಶನಿಯ ಈ ಹಿಮ್ಮುಖ ಚಲನೆಯು ಕುಂಭ ರಾಶಿಯಲ್ಲಿ ಸುಮಾರು 139 ದಿನಗಳವರೆಗೆ ಇರುತ್ತದೆ. ಶನಿಯ ವಕ್ರ ನಡೆ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಕೆಲವು ರಾಶಿಯವರಿಗೆ ವರದಾನವಾಗಿರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.