ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶ: ಈ ರಾಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ, ಆರ್ಥಿಕ ಬಿಕ್ಕಟ್ಟು

Saturn Transit Effect: ರಾಹುವಿನ ಅಧಿಪತಿ ನಕ್ಷತ್ರ ಶತಭಿಷಾ ನಕ್ಷತ್ರಕ್ಕೆ ಶನಿಯ ಸಂಕ್ರಮಣ ಕೆಲವು ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಲಿದೆ. 

Shani Gochar In hatabhisha Nakshatra: ಶನಿಯನ್ನು ಕರ್ಮಫಲದಾತ ಎನ್ನಲಾಗುತ್ತದೆ. ಅಂತೆಯೇ ರಾಹುವನ್ನು ಪಾಪ, ಕ್ರೂರ ಗ್ರಹ ಎನ್ನಲಾಗುತ್ತದೆ. ಈ ಎರಡೂ ಗ್ರಹಗಳು ಒಟ್ಟಿಗೆ ಸೇರಿದಾಗ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಸಂಕಷ್ಟಗಳನ್ನು ಹೆಚ್ಚಿಸಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಶೀಘ್ರದಲ್ಲೇ ಶನಿಯು ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದು ರಾಹುವಿನ ಅಧಿಪತಿ ನಕ್ಷತ್ರವಾಗಿದೆ. 

2 /8

ರಾಹುವಿನ ಅಧಿಪತಿ ನಕ್ಷತ್ರದಲ್ಲಿ ಶನಿಯ ಪ್ರವೇಶವು ಶುಭ ಎಂದು ಪರಿಗಣಿಸಲಾಗುವುದಿಲ್ಲ.  

3 /8

ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶದಿಂದ ಶನಿ ಮತ್ತು ರಾಹುವಿನ ಸಂಯೋಗ ಉಂಟಾಗುತ್ತದೆ. 

4 /8

ಈ ರೀತಿಯಾಗಿ ಶನಿ ರಾಹುವಿನ ಸಂಯೋಗವು ಕೆಲವು ರಾಶಿಯವರ ಬದುಕಿನಲ್ಲಿ ಭಾರೀ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ. 

5 /8

ಈ ಸಮಯದ್ಲಲಿ ಹಣಕಾಸಿನ ಸ್ಥಿತಿ ಹದಗೆಡುವ ಸಾಧ್ಯತೆ ಇದೆ. ಆದಾಯಕ್ಕಿಂತ ಮಿತಿ ಮೀರಿದ ಖರ್ಚು ನಿಮ್ಮ ಒತ್ತಡವನ್ನು ಹೆಚ್ಚಿಸಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ಹಿನ್ನಡೆ ಅನುಭವಿಸಬಹುದು. 

6 /8

ಶನಿ ರಾಹು ಯುತಿಯಿಂದ ನಿಮ್ಮ ಸೋಮಾರಿತನವೇ ನಿಮಗೆ ಮುಳುವಾಗಲಿದೆ. ವೃತ್ತಿ-ವ್ಯವಹಾರದಲ್ಲಿ ಇದರಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆರ್ಥಿಕ ಬಿಕ್ಕಟ್ಟಿನಿಂದ ನಾನಾ ಸಮಸ್ಯೆಗಳು ಹೆಚ್ಚಾಗಬಹುದು. 

7 /8

ರಾಹುವಿನ ನಕ್ಷತ್ರದಲ್ಲಿ ಶನಿಯ ಪ್ರವೇಶವು ವ್ಯಾಪಾರದಲ್ಲಿ ನಷ್ಟ, ವೃತ್ತಿಯಲ್ಲಿ ಸ್ಪರ್ಧೆಗಳಿಂದ ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಪ್ರತಿ ಹೆಜ್ಜೆಯಲ್ಲೂ ಒಂದಿಲ್ಲೊಂದು ತೊಂದರೆ ಬಾಧಿಸಬಹುದು. ಆರೋಗ್ಯದ ಮೇಲೂ ಇದರ ನಕಾರಾತ್ಮಕ ಪ್ರಭಾವ ಕಂಡು ಬರುವ ಸಾಧ್ಯತೆ ಇದೆ. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.