ಶನಿ ಗೋಚಾರ 2025 ಫಲ:
ಕುಂಭ ರಾಶಿಗೆ ಶನಿ ಗೋಚಾರ ಫಲ:
ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಪ್ರವೇಶಿಸಿರುವ ಶನಿ ಮಹಾತ್ಮನು ಈ ರಾಶಿಯವರಿಗೆ ಕೊಂಚ ಪರಿಹಾರವನ್ನು ನೀಡಲಿದ್ದಾನೆ. ದ್ವಿತೀಯ ಸ್ಥಾನದಲ್ಲಿ ಶನಿ ಸಂಚಾರದಿಂದ ಹಣಕಾಸು ಪರಿಸ್ಥಿತಿಗಳಲ್ಲಿ ಅಡೆತಡೆಗಳು ಇರಬಹುದು. ಕೌಟುಂಬಿಕವಾಗಿ ಆಸ್ತಿ ಅಥವಾ ಇತರೆ ವಿಚಾರಗಳು ನಿಧಾನಗತಿಯಲ್ಲಿ ಸಾಗಲಿವೆ.
ಮೀನ ರಾಶಿಗೆ ಶನಿ ಗೋಚಾರ ಫಲ
ಸ್ವ ರಾಶಿಯಲ್ಲಿ ಶನಿಯ ಸಂಚಾರದಿಂದ ದೇಹಾರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬರುವ ಸಾಧ್ಯತೆ ಇದೆ. ನೀವಿರುವ ವಾತಾವರಣದಲ್ಲಿ ಒಂದು ರೀತಿಯ ಸಂದಿಗ್ಧ ಪರಿಸ್ಥಿತಿ ನೀರ್ಮಾನವಾಗಬಹುದು. ಹೇಳಿಕೊಳ್ಳಲು ಸಾಧ್ಯವಾಗದಂತ ನೋವನ್ನು ಅನುಭವಿಸಬಹುದು.
ಜ್ಯೋತಿಷಿಗಳು ಹೇಳುವಂತೆ ಶನಿಯ ಸ್ಥಾನದಲ್ಲಿನ ಈ ಬದಲಾವಣೆಯು ಗಮನಾರ್ಹ ಸಂಪತ್ತನ್ನು ತರುತ್ತದೆ. ಗಣನೀಯ ಪ್ರಮಾಣದಲ್ಲಿ ಸಂಪತ್ತಿನ ಹರಿವಿಗೆ ಕಾರಣವಾಗುತ್ತದೆ. ಬಡ್ತಿ, ವೇತನದಲ್ಲಿ ಹೆಚ್ಚಳ, ಬಡ್ತಿಗೆ ಅವಕಾಶಗಳು ಮತ್ತು ಆರ್ಥಿಕ ಅಭಿವೃದ್ದಿ ಸೇರಿದಂತೆ ಪ್ರತಿ ಹಂತದಲ್ಲಿಯೂ ಯಶಸ್ಸು ಸಿಗುತ್ತದೆ.
Shani Gochar 2025: ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನ್ಯಾಯದ ದೇವರು ಶನಿ ಅತ್ಯಂತ ನಿಧಾನವಾಗಿ ಸಂಚರಿಸುವ ಗ್ರಹ. ಪ್ರತಿಯೊಬ್ಬರಿಗೂ ಅವರವರ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ಶನಿ ಮಹಾತ್ಮನನ್ನು ಕರ್ಮಫಲದಾತ ಎಂತಲೂ ಕರೆಯಲಾಗುತ್ತದೆ.
Shani Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿ ದೇವನನ್ನು ಕರ್ಮಫಲದಾತ ಎನ್ನಲಾಗಿದೆ. ಆದರೂ, ವ್ಯಕ್ತಿಯ ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿದ್ದಾಗ ಭಾರೀ ಅದೃಷ್ಟವನ್ನು ಕರುಣಿಸುತ್ತಾನೆ. ಸುಖ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ.
Saturn transits to Pisces: 2025ರಲ್ಲಿ ಈ ಶನಿ ಸಂಚಾರವವು ಎಲ್ಲಾ 12 ರಾಶಿಯ ಜನರ ಮೇಲೂ ವಿವಿಧ ರೀತಿಯ ಪರಿಣಾಮಗಳನ್ನು ಬೀರುತ್ತದೆ. ಕೆಲವು ರಾಶಿಯವರು ಈ ಅವಧಿಯಲ್ಲಿ ಭಾರೀ ಪ್ರಯೋಜನಗಳನ್ನು ಪಡೆಯುತ್ತಾರೆ.
ಸೂರ್ಯಗ್ರಹಣ ಮತ್ತು ಶನಿಗ್ರಹದ ಸಂಚಾರ ಒಂದೇ ದಿನ ಸಂಭವಿಸಲಿದೆ. ಸೂರ್ಯಗ್ರಹಣವು ಮೀನ ರಾಶಿಯಲ್ಲಿ ನಡೆಯಲಿದೆ. ಅದೇ ದಿನ, ಶನಿ ದೇವರು ಮೀನ ರಾಶಿಗೆ ಸಾಗುತ್ತಾರೆ. ಸೂರ್ಯ ಗ್ರಹಣದ ದಿನವೇ ರಾಶಿ ಬದಲಿಸುವ ಶನಿದೇವ ಕೆಲವು ರಾಶಿಯವರ ಅದೃಷ್ಟ ಬೆಳಗಲಿದ್ದಾನೆ. ಈ ರಾಶಿಯವರ ಇಷ್ಟಾರ್ಥ ನೆರವೇರುವುದು.
ಹೋಳಿ ಹಬ್ಬದ ನಂತರ ಶನಿದೇವ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಕೆಲವೇ ದಿನಗಳಲ್ಲಿ ಶನಿದೇವ ತನ್ನದೇ ಆದ ನಕ್ಷತ್ರವನ್ನು ಪ್ರವೇಶಿಸುತ್ತಾನೆ. 27 ವರ್ಷಗಳ ನಂತರ, ಶನಿದೇವ ತನ್ನದೇ ಆದ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸುತ್ತಾನೆ.
Saturn transit effect 2025 : ಬೆಳ್ಳಿ ಪಾದದ ಮೂಲಕ ಶನೀಶ್ವರನ ಸಂಚಾರ ಮೂರು ರಾಶಿಯವರ ಬದುಕನ್ನು ಬಂಗಾರವಾಗಿಸುತ್ತದೆ. ನಿಮ್ಮ ಜೀವನದಲ್ಲಿ ಇಲ್ಲಿಯವರೆಗೆ ಇದ್ದ ಕಷ್ಟಗಳು ಕಳೆದು ನೆಮ್ಮದಿ, ಸಂತೋಷ ಹೆಚ್ಚುತ್ತದೆ.
Shani Gochar 2025: ಇವರಿಗೆ ಹೊಸ ಉದ್ಯೋಗಗಳು ಮತ್ತು ವ್ಯವಹಾರದಲ್ಲಿ ಪ್ರಗತಿ ಉಂಟಾಗಬಹುದು. ಕೈ ಹಾಕಿದ ಪ್ರತಿ ಕೆಲಸ ಯಶಸ್ಸು ತಂದು ಕೊಡುತ್ತದೆ. ಇಟ್ಟ ಹೆಜ್ಜೆ ಗೆಲುವಿನತ್ತ ಸಾಗುವುದು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.