PHOTOS : ಮೈಸೂರಿನಲ್ಲಿ ಭೀಮ ಸೆಟ್ಟಿಗೆ ಶಿವಣ್ಣ ಮತ್ತು ಗೀತಕ್ಕ ಭೇಟಿ

Shivarajkumar : ಮೈಸೂರಿನಲ್ಲಿ ಭೀಮ ಚಿತ್ರದ ಶೂಟಿಂಗ್‌ ಸೆಟ್ಟಿಗೆ  ಶಿವಣ್ಣ ಮತ್ತು ಗೀತಕ್ಕ ಭೇಟಿ ನೀಡದ್ದರು.  

Shivarajkumar : ಮೈಸೂರಿನಲ್ಲಿ ಭೀಮ ಚಿತ್ರದ ಶೂಟಿಂಗ್‌ ಸೆಟ್ಟಿಗೆ  ಶಿವಣ್ಣ ಮತ್ತು ಗೀತಕ್ಕ ಭೇಟಿ ನೀಡಿದ್ದರು. ನಟ ನಿರ್ದೇಶಕ ವಿಜಯ್ ಹಾಗೂ ನಿರ್ಮಾಪಕ ಕೃಷ್ಣಸಾರ್ಥಕ್ ಗೆ  ಶುಭ ಹಾರೈಸಿದರು. 

1 /4

ಮೊದಲ ನಿರ್ದೇಶನದಲ್ಲೇ ಗೆದ್ದ ವಿಜಯ್ ಇದೀಗ ಎರಡನೇ ಬಾರಿ ಆಕ್ಷನ್ ಕಟ್ ಹೇಳುತ್ತಿದ್ದು ಅದೇ ಭೀಮ ಸಿನಿಮಾ.   

2 /4

ಮೈಸೂರಿನಲ್ಲಿ ಭೀಮಾ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. 

3 /4

ಮೈಸೂರಿನಲ್ಲಿ ಭೀಮ ಚಿತ್ರದ ಶೂಟಿಂಗ್‌ ಸೆಟ್ಟಿಗೆ  ಶಿವಣ್ಣ ಮತ್ತು ಗೀತಕ್ಕ ಭೇಟಿ ನೀಡಿದ್ದರು

4 /4

ನಟ ನಿರ್ದೇಶಕ ವಿಜಯ್ ಹಾಗೂ ನಿರ್ಮಾಪಕ ಕೃಷ್ಣಸಾರ್ಥಕ್ ಗೆ  ಶುಭ ಹಾರೈಸಿದರು.