ಒಣದ್ರಾಕ್ಷಿ ನೈಸರ್ಗಿಕ ಸಕ್ಕರೆಗಳಿಂದ ತುಂಬಿರುತ್ತದೆ. ಒಣದ್ರಾಕ್ಷಿಯಲ್ಲಿ ಸಣ್ಣ ಪ್ರಮಾಣದಲ್ಲಿಯೂ ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ಇದನ್ನು ಹೆಚ್ಚು ಸೇವಿಸಬಾರದು ಅಥವಾ ಒಣದ್ರಾಕ್ಷಿಗಳಿಂದ ದೂರವಿರಬೇಕು.
Deepavali 2023 : ದೇಶದಲ್ಲಿ ಧನ್ತೇರಸ್ ಮತ್ತು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ವಾಸ್ತವವಾಗಿ ದೀಪಾವಳಿಯು ಐದು ದಿನಗಳ ಹಬ್ಬವಾಗಿದ್ದು, ಪ್ರತಿ ದಿನವೂ ವಿಶೇಷ ಮಹತ್ವವನ್ನು ಹೊಂದಿದೆ.
ಪ್ರಧಾನಿ ಮೋದಿ ದೇಶದ ಕೋಟ್ಯಂತರ ರೈತರ ಖಾತೆಗೆ 12ನೇ ಕಂತಿನ 2000 ರೂ. ಹಣ ವರ್ಗಾಯಿಸಿದ್ದಾರೆ. ಆದರೆ ಇನ್ನೂ ಅನೇಕ ರೈತರ ಖಾತೆಗೆ ಈ ಹಣ ತಲುಪಿಲ್ಲ. ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದಾದರೆ ಅದಕ್ಕೆ ಕಾರಣವೇನು ಎಂದು ತಿಳಿಯಿರಿ.
Shriya Saran Video: ಬಹುಭಾಷಾ ನಟಿ ಶ್ರೀಯಾ ಸರನ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ತಲ್ಲಣ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ಶ್ರೀಯಾ ತನ್ನ ಪತಿ ಆಂಡ್ರೆ ಕೊಸ್ಟೆವ್ ಅವರೊಂದಿಗೆ ಬಹಿರಂಗವಾಗಿ ಲಿಪ್ ಲಾಕ್ ಮಾಡುತ್ತಿರುವುದು ಕಂಡುಬಂದಿದೆ.
Sugar Free Mithai Sweet Recipe: ದೀಪಾವಳಿ ಹಬ್ಬವನ್ನು ಸಿಹಿ ತಿಂಡಿ ಇಲ್ಲದೆ ಊಹಿಸುವುದು ಸಾಧ್ಯವಾಗುವುದಿಲ್ಲ. ಆದರೆ, ಮಧುಮೇಹಿಗಳಿಗೆ ಇದು ಮಾರಕವಾಗಿ ಪರಿಣಮಿಸಬಹುದು. ಮಧುಮೇಹಿಗಳಿಗಾಗಿ ಮನೆಯಲ್ಲಿಯೇ ಸುಲಭವಾಗಿ ಶುಗರ್ ಫ್ರೀ ಸಿಹಿ ತಿಂಡಿಯನ್ನು ತಯಾರಿಸಬಹುದು.
Diwali Lakshmi Yantra Puja:ದೀಪಾವಳಿಯ ಪೂಜೆಯಲ್ಲಿ ಧನ ಲಕ್ಷ್ಮೀ ಯಂತ್ರವನ್ನು ಸ್ಥಾಪಿಸಿದರೆ ಸಂಪತ್ತಿನ ದೇವತೆ ಸಂತೋಷದಿಂದ ಭಕ್ತರ ಮೇಲೆ ತಮ್ಮ ಕೃಪಾ ದೃಷ್ಟಿ ಹರಿಸುತ್ತಾಳೆ ಎಂದು ಹೇಳಲಾಗುತ್ತದೆ.
Diwali Laxmi Prapti Upay: ದೀಪಾವಳಿ ಹಬ್ಬದಂದು ಲಕ್ಷ್ಮಿ ದೇವಿಯ ಆರಾಧನೆಯೊಂದಿಗೆ, ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿಯ ಜೊತೆಗೆ ಪ್ರಗತಿಯ ಹಾದಿ ತೆರೆಯುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಉಪಾಯಗಳ ಬಗ್ಗೆ ತಿಳಿಯೋಣ...
Madhya Pradesh Laxmi Mandir: ದೀಪಾವಳಿಯ ಸಂದರ್ಭದಲ್ಲಿ, ಸಂಪತ್ತಿನ ದೇವತೆಯಾದ ತಾಯಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇಶದ ಒಂದು ವಿಶೇಷ ದೇವಾಲಯದಲ್ಲಿ ಈ ದಿನ ತಾಯಿ ಮಹಾಲಕ್ಷ್ಮಿ ದೇವಸ್ಥಾನವನ್ನು ಹೂವುಗಳಿಂದ ಅಲಂಕರಿಸುವ ಬದಲಿಗೆ ನೋಟುಗಳಿಂದ ಅಲಂಕರಿಸಲಾಗುತ್ತದೆ. ಈ ದೇವಾಲಯದ ಮತ್ತೊಂದು ಪ್ರಮುಖ ವಿಶೇಷತೆ ಎಂದರೆ ದೀಪಾವಳಿಯ ದಿನದಂದು ಇಲ್ಲಿ ಬರುವ ಭಕ್ತರಿಗೆ ನೋಟಿನ ಜೊತೆಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ.
ಯಾರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಹ ಕೆಲವೊಮ್ಮೆ ಪಟಾಕಿ ಸಿಡಿಸುವಾಗ ಕೆಲವು ಅಪಘಾತಗಳು ನಡೆಯುತ್ತವೆ. ಇದಕ್ಕಾಗಿ ನಾವು ಪಟಾಕಿ ಸಿಡಿಸುವಾಗ ಏನು ಮಾಡಬೇಕು? ಏನು ಮಾಡಬಾರದು..? ಅಚಾನಕ್ ಪಟಾಕಿ ಸಿಡಿದು ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು ಎಂಬ ಬಗ್ಗೆಯೂ ತಿಳಿದಿರುವುದು ಅತ್ಯಗತ್ಯ. ನೀವು ಈ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಮೊದಲು ಈ ವಿಷಯಗಳನ್ನೊಮ್ಮೆ ತಪ್ಪದೇ ತಿಳಿಯಿರಿ.
Diwali Firecrackers guidelines 2022: ದೀಪಾವಳಿ ಹಬ್ಬದ ಆಚರಣೆಗಳ ಸಿದ್ಧತೆಗಳ ಮಧ್ಯೆ, ಕೆಲವು ರಾಜ್ಯಗಳು ಪಟಾಕಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧವಿದ್ದರೂ ಕೆಲವು ರಾಜ್ಯಗಳಲ್ಲಿ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶವಿದೆ. ಅಂತಹ ಪರಿಸ್ಥಿತಿಯಲ್ಲಿ, ಪಟಾಕಿ ಸಿಡಿಸುವ ಮೊದಲು, ಈ ನಿಯಮಗಳನ್ನು ಒಮ್ಮೆ ತಿಳಿಯಿರಿ.
Diwali 2022 Adabhut Rajyog: ಈ ವರ್ಷ ಅಕ್ಟೋಬರ್ 24ರಂದು ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ದೀಪಾವಳಿಯ ಮಾರನೆಯ ದಿನವೇ ಸೂರ್ಯಗ್ರಹಣ ಕೂಡ ಸಂಭವಿಸುತ್ತಿದೆ. ಈ ಬಾರಿಯ ದೀಪಾವಳಿ ಹಬ್ಬದಂದು 2000 ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ ಅದ್ಭುತ ಕಾಕತಾಳೀಯಗಳು ನಿರ್ಮಾಣಗೊಳ್ಳುತ್ತಿವೆ.
Diwali 2022: ಗ್ರಹ-ನಕ್ಷತ್ರಗಳ ಸ್ಥಿತಿಯ ಕಾರಣ ದೀಪಾವಳಿಯ ದಿನ ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಈ ಶುಭ ಸಂಯೋಗ ಹಲವು ರಾಶಿಗಳ ಜನರ ಪಾಲಿಗೆ ಅತ್ಯಂತ ಲಾಭಕಾರಿ ಸಾಬೀತಾಗುವ ಸಾಧ್ಯತೆ ಇದೆ. ನಿಮ್ಮ ರಾಶಿಯೂ ಈ ಪಟ್ಟಿಯಲ್ಲಿ ಶಾಮೀಲಾಗಿದೆಯಾ ತಿಳಿದುಕೊಳ್ಳೋಣ ಬನ್ನಿ,
ಹೊಸಪೇಟೆ ನಗರಸಭೆ ಸದಸ್ಯರು, ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ದೀಪಾವಳಿ ಹಬ್ಬದ ಬಂಪರ್ ಕೊಡುಗೆ ನೀಡಿದ್ದಾರೆ. ಹೊಸಪೇಟೆ ನಗರಸಭೆ ಮತ್ತು ಕಮಲಾಪುರ ಪಟ್ಟಣ ಪಂಚಾಯತಿ ಮತ್ತು 10 ಗ್ರಾಮ ಪಂಚಾಯ್ತಿಗಳ ಚುನಾಯಿತ ಸದಸ್ಯರಿಗೆ ಸಚಿವ ಆನಂದ್ ಸಿಂಗ್ ಗಿಫ್ಟ್ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.