ಶ್ರದ್ಧಾ ಬೋಲ್ಡ್‌ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ..! ಫೋಟೋಸ್‌ ಇಲ್ಲಿವೆ

Shraddha Das : ʼಹೊಸ ಪ್ರೇಮ ಪುರಾಣʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಶ್ರದ್ಧಾ ದಾಸ್‌ ಕೋಟಿಗೊಬ್ಬ 3 ಚಿತ್ರದಲ್ಲಿ ನಟನೆ ಮತ್ತು ಸೌಂದರ್ಯದ ಮೂಲಕ ಕನ್ನಡ ಸಿನಿ ರಸಿಕರ ಮನಗೆದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚೆಲುಗೆ ಆಗಾಗ ಹಾಟ್‌ ಫೋಟೋಶೂಟ್‌ ಮೂಲಕ ಸುದ್ದಿಯಲ್ಲಿರುತ್ತಾರೆ. ಸಧ್ಯ ಶ್ರದ್ಧಾ ಹಂಚಿಕೊಂಡಿರುವ ಕೆಲ ಫೋಟೋಸ್‌‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

1 /8

ʼಹೊಸ ಪ್ರೇಮ ಪುರಾಣʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಶ್ರದ್ಧಾ ದಾಸ್‌.  

2 /8

ಬಹುಭಾಷಾ ನಟಿ ಶ್ರದ್ಧಾ ಸುದೀಪ್‌ ನಟನೆಯ ಕೋಟಿಗೊಬ್ಬ 2 ಸಿನಿಮಾದ ಮೂಲಕ ಕನ್ನಡ ಪ್ಯಾನ್ಸ್‌ಗೆ ಹತ್ತಿರವಾದರು.  

3 /8

ಔಜಾ, ಉದ್ಘರ್ಷ, ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಶ್ರದ್ಧಾ ನಟಿಸಿದ್ದಾರೆ.  

4 /8

ಅಲ್ಲು ಅರ್ಜುನ್‌ ನಟನೆಯ ಆರ್ಯ 2 ದಿಂದ ಶ್ರದ್ಧಾ ತೆಲುಗು ಚಿತ್ರರಂಗದಲ್ಲಿ ಭಾರಿ ಬೇಡಿಕೆ ನಟಿಯಾಗಿ ಹೊರಹೊಮ್ಮಿದರು.  

5 /8

ಇತ್ತೀಚೆಗೆ ಶ್ರದ್ಧಾ 'ಪೊಲೀಸ್' ಬಿಹಾರ್ ಚಾಪ್ಟರ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.   

6 /8

ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಸುಮಾರು 40 ಚಿತ್ರಗಳಲ್ಲಿ ಶ್ರದ್ಧಾ ನಟಿಸಿದ್ದಾರೆ.   

7 /8

ಸಿನಿಮಾದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಶ್ರದ್ಧಾ ಸಖತ್‌ ಆಕ್ಟಿವ್‌ ಇದ್ದು ಹೊಸ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.  

8 /8

ಶ್ರದ್ಧಾ ದಾಸ್ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳು ನೆಟಿಜನ್‌ಗಳು ಹುಚ್ಚೆದ್ದು ಕುಣಿಯುವಂತೆ ಮಾಡಿವೆ.