ಸಿಲ್ವರ್‌ ಗೌನ್‌ನಲ್ಲಿ ಶ್ರಿಯಾ ಶರಣ್‌ : ಸುಂದರಿಯ ಲುಕ್ ಗೆ ನೆಟ್ಟಿಗರು ಫಿದಾ

Shriya Saran : ಶ್ರಿಯಾ ಸರಣ್‌ ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರು. ಇಬರು ಫ್ಯಾಷನ್‌ ಪ್ರೇಮಿ ವಿಧಿ ವಿಧವಾದ ಡ್ರೆಸ್‌ಗಳಿಂದ ನಟ್ಟಿಗರ ಮನಸ್ಸನ್ನು ಕದ್ದಿದ್ದಾರೆ. ಈ ನಟಿ ತೆಲುಗಿನ ಇಷ್ಟಮ್‌ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು. 
 

1 /6

ಬ್ಯೂಟಿಫುಲ್‌ ನಟಿ ಶ್ರಿಯಾ ಸರಣ್‌ ಪ್ರತಿಬಾರಿಯೂ ವಿಶೇಷ ಬಟ್ಟೆ ಧರಿಸಿ ನೆಟ್ಟಿಗರ ಕಣ್ಮನ ಸೆಳೆಯುತ್ತಾರೆ. ಫ್ಯಾಷನ್‌ ಪ್ರೇಮಿಗಳಿಗೆ ಇನ್ ಸ್ಪಿರೇಷನ್‌ ಈ ನಟಿ.    

2 /6

ಉಡುಗೆ ಮಾಡರ್ನ್‌ ಆಗಲಿ, ಟ್ರೇಡಿಷನಲ್‌ ಆಗಲಿ ಬಟ್ಟೆಯ ಅಂದವನ್ನು ಹೆಚ್ಚಿಸುವ ದಕ್ಷಿಣ ಭಾರತದ ಪ್ರಮುಖ ನಟಿ.   

3 /6

2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರತಿಭಾನ್ವಿತ ನಟಿ.  

4 /6

ಇವರು ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.    

5 /6

ಇತ್ತೀಚ್ಚೆಗೆ ಸಿಲ್ವರ್‌ ಗೌನ್‌ನಲ್ಲಿ ಸಖತ್‌ ಲುಕ್‌ ಕೊಟ್ಟ ಪೋಟೋಗಳನ್ನ ಶೇರ್‌ ಮಾಡಿದ್ದಾರೆ.  

6 /6

ಗೌನ್‌ ಫಿಟ್‌ ಹಾಗೂ ಸಿಲೂಯೆಟ್‌ ಡಿಸೈನ್‌ ಹೊಂದಿದ್ದು, ಫ್ಯಾಷನ್‌ ಪ್ರೇಮಿಗಳಿಗೆ ವಿಶೇಷ ಔತನ ನೀಡಿದ ಟಾಪ್‌ ನಟಿ.