ನೀರಿನಲ್ಲಿ ಜಲಕನ್ಯೆಯಾಗಿ ಶ್ರುತಿ ಹಾಸನ್ ಫೋಟೋಸ್ ವೈರಲ್

ಶ್ರುತಿ ಹಾಸನ್ (Shruti Haasan) ತನ್ನ ಕೆಲವು ಹಳೆಯ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Jun 29, 2020, 01:29 PM IST

ನವದೆಹಲಿ: ಬಾಲಿವುಡ್ ನಟಿ ಶ್ರುತಿ ಹಾಸನ್ ತಮ್ಮನ್ನು 'ವಾಟರ್ ಬೇಬಿ' ಎಂದು ಕರೆದುಕೊಳ್ಳುತ್ತಾರೆ. ಹಿರಿಯ ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಅವರು ತಮ್ಮ ಕೆಲವು ಹಳೆಯ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ನೀರೊಳಗಿನ ಫೋಟೋಶೂಟ್‌ ಮಾಡಿಸಿದ್ದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು 'ವಾಟರ್ ಬೇಬಿ # ಥ್ರೋಬ್ಯಾಕ್' ಫೋಟೋಗಳು ಎಂಬ ಶೀರ್ಷಿಕೆಯೊಂದಿಗೆ ಶ್ರುತಿ ಅವುಗಳನ್ನು ಹಂಚಿಕೊಂಡಿದ್ದಾರೆ. 

ಜೊತೆಗೆ ಇದರಲ್ಲಿ ಹೌದು ನನ್ನ ಕಣ್ಣಿನಲ್ಲಿ ಜನ್ಮ ಗುರುತುಗಳು- ಇಲ್ಲ. ಇದಕ್ಕೆ ಯಾವುದೇ ವಿಚಿತ್ರವಾದ ಪ್ರತಿಕ್ರಿಯೆಯನ್ನು ನೀಡುವ ವಿಷಯವಲ್ಲ, ಇದು ರೋಗವಲ್ಲ, ಅವು ಬೆಳಕು ಮತ್ತು ಗುಳ್ಳೆಗಳಂತೆ ಗಾಢವಾಗಿವೆ ಎಂದು ಶ್ರುತಿ ಬರೆದಿದ್ದಾರೆ.

 

1/8

2/8

3/8

4/8

5/8

6/8

7/8

8/8

(ಫೋಟೊ ಕೃಪೆ: ಎಲ್ಲಾ ಚಿತ್ರಗಳನ್ನು ಶ್ರುತಿ ಹಾಸನ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)