Shwetha Srivatsav: ಫ್ಲೋರಲ್‌ ಸ್ಯಾರಿಯಲ್ಲಿ ಸಿಂಪಲ್ಲಾಗ್‌ ಒಂದು ಲವ್‌ ಸೋರಿ ಬೆಡಗಿ

Sandalwood Actress Shwetha Srivatsav: ಚಂದನವನದ ತಾರೆ ನಟಿ ಶ್ವೇತಾ ಶ್ರೀವಾತ್ಸವ್‌ ತಮ್ಮ ವೈಯಕ್ತಿಕ ಜೀವನದ ಜೊತೆ, ಸಿನಿಮಾಗಳಲ್ಲಿಯೂ ತೊಡಗಿಸಿಕೊಂಡಿರುವ ನಟಿ, ತಮ್ಮ ಅಭಿಮಾನಿಗಳ ಜೊತೆಗೆ ಸದಾ ಇಂಟರ್‌ ಆಕ್ಷೀವ್‌ ಆಗಿರುತ್ತಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಸ್ಯಾಂಡಲ್‌ವುಡ್‌ ನಟಿ ಶ್ವೇತಾ ಶ್ರೀವಾತ್ಸವ್‌ ರೆಡ್‌ ಕಲರ್‌ ಫ್ಲೋರಲ್‌ ಪ್ರಿಂಟ್‌ ಸ್ಯಾರಿ ವಿತ್ ಸ್ಲಿವ್ಲೆಸ್‌ ಗ್ರೀನ್‌ ಬ್ಲೌಸ್‌ನಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ.

2 /7

 ನಟಿ ಶ್ವೇತಾ‌ ತಮ್ಮ ಉಡುಗೆಗೆ ಮ್ಯಾಚ್‌ ಆಗುವಂತೆ ಗೀನ್‌ ಕಲರ್‌ ಜುಂಕಿ ಹಾಗೂ ಗ್ರೀನ್‌ ಬಣ್ಣದ ಬಳೆಗಳನ್ನು ಧರಿಸಿದ್ದರು.

3 /7

ಈ ನಟಿ ಸಿಂಪಲ್‌ ಮೇಕಪ್‌ನಲ್ಲಿ ಕ್ಯಾಮೆರಾಗೆ ಡಿಫರೆಂಟ್‌ ಡಿಫರೆಂಟ್‌ ಪೋಸ್‌ಗಳನ್ನು ನೀಡಿ, ಎಲ್ಲರ ಗಮನ ಸೆಳೆದಿದ್ದಾರೆ. 

4 /7

ನಟಿ ಶ್ವೇತಾ ಶ್ರೀವಾತ್ಸವ್ ಹಸಿರು ಉದ್ಯಾವನದಲ್ಲಿ ಫ್ರೀ ಹೇರ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

5 /7

ನಟಿ ಶ್ವೇತಾ ಮೊದಲು ಕಿರುತೆಯಿಂದ ತಮ್ಮ ನಟನೆಯನ್ನು ಪ್ರಾರಂಭಸಿ ಮಳೆಬಿಲ್ಲು, ಮನ್ವಂತರ, ಲಕ್ಷ್ಮಿ ಕಟಾಕ್ಷ, ಸಿಲ್ಲಿ ಲಲ್ಲಿ ಹೀಗೆ ಮುಂತಾದ ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ.

6 /7

ಸಿಂಪಲ್‌ ಹುಡುಗಿ ಶ್ವೇತಾ ಶ್ರೀವಾತ್ಸವ್ ಮುಖಾ ಮುಖಿ, ಆ ದಿನಗಳು ಅಂತಹ ಸಿನಿಮಾಗಳಲ್ಲಿ ಮೊದಲು ನಟಿಸಿದ್ದರು,ʻಸಿಂಪಲ್ಲಾಗಿ ಒಂದ್‌ ಲವ್‌ ಸ್ಟೋರಿʼ ಚಿತ್ರದ ಮೂಲಕ ಮುಖ್ಯ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

7 /7

ಈ ನಟಿ 2016ರಲ್ಲಿ ಕಿರುಕೂರಿನ ಗೈಯಾಳಿಗಳು ಸಿನಿಮಾದಲ್ಲಿ ನಟಿಸಿದ್ದು, ಬಳಿಕ 2022ರಲ್ಲಿ ಹೋಪ್‌ ಚಿತ್ರದ ಮೂಲಕ ಚಿತ್ರರಂಗಕ್ಕ, ಈ ವರ್ಷ ತೆರೆಕಂಡ ʻರಾಘವೇಂದ್ರ ಸ್ಟೋರ್ಸ್‌ʼ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.