Smriti Mandhana : ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಕ್ರಿಕೆಟ್​ ಲೋಕದ ಯುವರಾಣಿ..ಪೋಟೋಸ್‌ ನೋಡಿ

Smrithi Mandhana Traditonal Photos : ಪಡ್ಡೆ ಹುಡುಗರ ನಿದ್ದೆ ಕದ್ದ ನ್ಯಾಷನಲ್‌ ಕ್ರಷ್‌ ಸ್ಮೃತಿ ಮಂದಾನ. ಭಾರತೀಯ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸೆನ್ಸ್‌ಸೇಷನ್‌ ಕ್ರಿಯೇಟ್‌ ಮಾಡಿದ್ದಾರೆ. ಸ್ಮೃತಿ ಅಂದ್ರೆ ಹುಡುಗರಿಗಂತೂ ಎಲ್ಲಿಲ್ಲದ ಪ್ರೀತಿ. ಯಾವ ಬಾಲಿವುಡ್‌ ಸ್ಟ್ರಾರ್‌ಗೂ ಕಮ್ಮಿ ಇಲ್ಲ ನಮ್ಮ ಚೆಲುವೆ  ಸ್ಮೃತಿ ಮಂದಾನ.
 

1 /5

ಪಡ್ಡೆ ಹುಡುಗರ ನಿದ್ದೆ ಕದ್ದ ನ್ಯಾಷನಲ್‌ ಕ್ರಷ್‌ ಸ್ಮೃತಿ ಮಂದಾನ  

2 /5

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸೆನ್ಸ್‌ಸೇಷನ್‌ ಕ್ರಿಯೇಟ್‌ ಮಾಡಿದ್ದಾರೆ.   

3 /5

ಸ್ಮೃತಿ ಅಂದ್ರೆ ಹುಡುಗರಿಗಂತೂ ಎಲ್ಲಿಲ್ಲದ ಪ್ರೀತಿ  

4 /5

ಯಾವ ಬಾಲಿವುಡ್‌ ಸ್ಟ್ರಾರ್‌ಗೂ ಕಮ್ಮಿ ಇಲ್ಲ ನಮ್ಮ ಚೆಲುವೆ  ಸ್ಮೃತಿ ಮಂದಾನ.  

5 /5

ಇವರು ಬ್ಯಾಟ್‌ ಹಿಡಿದು ನಿಂತ್ರೆ ಎಲ್ಲರ ಎದೆಯಲ್ಲೂ ಗುಂಡು ಇಟ್ಟಹಾಗಾಗೋದಂತೂ ನಿಜ