ನಟಿ ಶ್ರೀದೇವಿಯ ತಂಗಿ ಯಾರು ಗೊತ್ತೇ? ಅಂದದಲ್ಲಿ ಅಕ್ಕನಿಗೆ ಪೈಪೋಟಿ ನೀಡ್ತಾರೆ ಈ ಚೆಲುವೆ!!

South Actress Sridevi: ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಇಂದು ನಮ್ಮ ನಡುವೆ ಇಲ್ಲದಿರಬಹುದು ಆದರೆ ಅವರು ತಮ್ಮ ಅಭಿಮಾನಿಗಳ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ. 
 

1 /8

ನಟಿ ಶ್ರೀದೇವಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಚ್ಚಳಿಯಲಾಗದ ನೆನಪು ಎಂದರೇ ತಪ್ಪಾಗುವುದಿಲ್ಲ..   

2 /8

ನಟಿ ಶ್ರೀದೇವಿ ಇಂದಿಗೂ ಅಭಿಮಾನಿಗಳ ಮನದಲ್ಲಿ ಅಜರಾಮರವಾಗಿದ್ದಾರೆ.. ಬಾಲಿವುಡ್‌.. ಸೌತ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಈ ಚೆಲುವೆ ಇಂದು ನಮ್ಮೊಂದಿಗೆ ಇಲಗಲವೆನ್ನುವುದೇ ದುರಾದೃಷ್ಟ..   

3 /8

ನಟಿ ಶ್ರೀದೇವಿ ಫೆಬ್ರವರಿ 24, 2018 ರಂದು ದುಬೈನ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು.. ಆದರೆ ಅವರ ಸಾವು ಇಂದಿಗೂ ನಿಗೂಢ..   

4 /8

ನಟಿ ಶ್ರೀದೇವಿ ಸತ್ತು ವರ್ಷಗಳೇ ಕಳೆದರೂ ಅವರ ಬಗ್ಗೆ ಮಾತನಾಡದವರೇ ಇಲ್ಲ ಎನ್ನಬಹುದು.  

5 /8

ಶ್ರೀದೇವಿ ಅವರ ಮೊದಲ ಮಗಳು ಜಾನ್ವಿ ಕಪೂರ್ ಅವರ ತಾಯಿಯಂತೆ ನಾಯಕಿ.  

6 /8

ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ಈ ಸುಂದರಿ ಈಗ ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಸುವ ನಿರೀಕ್ಷೆಯಲ್ಲಿದ್ದಾರೆ.  

7 /8

ನಟಿ ಶ್ರೀದೇವಿ ಅವರ ಗಂಡ ಮತ್ತು ಹೆಣ್ಣು ಮಕ್ಕಳನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ... ಆದರೆ ಅವನ ತಂಗಿ ಶ್ರೀಲತಾಳನ್ನು ನೀವು ನೋಡಿರಲಿಕ್ಕಿಲ್ಲ.  

8 /8

ಸದ್ಯ ನಟಿ ಶ್ರೀದೇವಿ ಅವರ ತಂಗಿ ಶ್ರೀಲತಾ ಅವರ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.