Payal Rajput: ಬೆತ್ತಲಾದ ʻಹೆಡ್ ಬುಷ್ʼ ನಟಿ ಪಾಯಲ್ ಫೋಟೋ ಸಿಕ್ಕಾಪಟ್ಟೆ ವೈರಲ್!

Payal Rajput Hottest Photo: ಈ ಹಿಂದೆ RX 100 ಚಿತ್ರದ ಮೂಲಕ ಹಾಟ್ ಟಾಪಿಕ್ ಆಗಿದ್ದ ನಟಿ ಪಾಯಲ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಸಿನಿಮಾ ಒಂದಕ್ಕಾಗಿ ಬೆತ್ತಲಾದ ನಟಿ ಪಾಯಲ್‌ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. 

Payal Rajput Bold Look: ಮಂಗಳವಾರ ಎಂಬ ಸಿನಿಮಾಗಾಗಿ ಸೌತ್ ಬ್ಯೂಟಿ  ಪಾಯಲ್ ರಜಪೂತ್‌ ಬೆತ್ತಲೆಯಾಗಿ ಫೋಟೋಶೂಟ್‌ ಮಾಡಿದ್ದಾರೆ. ಅವರ ಬೆತ್ತಲೆ ಫೋಟೋ ಇರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ಚಿತ್ರ ವೈರಲ್‌ ಆಗುತ್ತಿದೆ. ಈ ಹಿಂದೆ RX 100 ಚಿತ್ರದಲ್ಲಿ ಅಜಯ್ ಭೂಪತಿ ಮತ್ತು ನಟಿ ಪಾಯಲ್‌ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈಗ ಮತ್ತೆ ಮಂಗಳವಾರ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. 
 

1 /5

ಮಂಗಳವಾರಂ ಸಿನಿಮಾ ಇಬ್ಬರಿಗೂ ತುಂಬಾ ಅಗತ್ಯ. ಈ ಸಿನಿಮಾ ಹಿಟ್ ಆದಲ್ಲಿ ಮುಂದಿನ ಸಿನಿಮಾಗಳು ಬರುತ್ತವೆ.

2 /5

ಎಷ್ಟೇ ವಿಭಿನ್ನ ಪಾತ್ರ, ಕಥಾಹಂದರ ಹೊಂದಿದ ಸಿನಿಮಾ ಮಾಡಿದರೂ, ಪಾಯಲ್ ರಜಪೂತ್ ಸತತ ಸೋಲುಗಳನ್ನೇ ಕಂಡಿದ್ದಾರೆ. 

3 /5

ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದರೂ ಪಾಯಲ್ ರಜಪೂತ್ ಚಿತ್ರ ಹಿಟ್ ಕಾಣಲಿಲ್ಲ. ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. 

4 /5

ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಮಂಗಳವಾರಂ ಬಿಡುಗಡೆಯಾಗಲಿದೆ. ಕಾಂತಾರ ಖ್ಯಾತಿಯ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.  

5 /5

ಇತ್ತೀಚೆಗೆ ಪಾಯಲ್ ರಜಪೂತ್ ಕನ್ನಡ ಚಿತ್ರರಂಗಕ್ಕೆ ಹೆಡ್ ಬುಷ್ ಚಿತ್ರದ ಮೂಲಕ ಕಾಲಿಟ್ಟರು. ಈಗ ಪಾಯಲ್‌ ಟಾಪ್ ಲೆಸ್ ಫೋಟೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದೆ.