Shani Powerful Transit In Kumbha 2023: ಜೋತಿಷ್ಯ ಶಾಸ್ತ್ರದ ಪ್ರಕಾರ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಶನಿ ತನ್ನ ವಕ್ರ ಭಾವದ ನಡೆ ಆರಂಭಿಸಿದ್ದಾನೆ ಮತ್ತು ಕೆಲವೇ ಗಂಟೆಗಳಲ್ಲಿ ಅಂದರೆ ಆಗಸ್ಟ್ 29ರಂದು ಆತ ತನ್ನ ಶಕ್ತಿಶಾಲಿ ನಡೆ ಆರಂಭಿಸಲಿದ್ದಾನೆ. ಇದರಿಂದ 4 ರಾಶಿಗಳ ಜನರ ಜೀವನ ಚಿನ್ನದಂತೆ ಹೊಳೆಯಲಿದ್ದು, ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ.
ಶನಿಯ ಈ ಹಿಮ್ಮುಖ ಚಲನೆಯು ಕುಂಭ ರಾಶಿಯಲ್ಲಿ ಸುಮಾರು 139 ದಿನಗಳವರೆಗೆ ಇರುತ್ತದೆ. ಶನಿಯ ವಕ್ರ ನಡೆ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಕೆಲವು ರಾಶಿಯವರಿಗೆ ವರದಾನವಾಗಿರಲಿದೆ.
Shani in Shatabhisha Nakshatra : ಕಳೆದ ತಿಂಗಳು ಶನಿಯು ತನ್ನ ರಾಶಿಯನ್ನು ಬದಲಾಯಿಸಿದ್ದ. ಇದೀಗ ಶತಭಿಷಾ ನಕ್ಷತ್ರದಲ್ಲಿ ಸಂಕ್ರಮಿಸಿದ್ದಾನೆ. ಅವನ ಸಂಚಾರದಿಂದಾಗಿ, ಕೆಲವು ರಾಶಿಗಳ ಉತ್ತಮ ದಿನಗಳು ಆರಂಭವಾಗಲಿವೆ.
Shani Nakshatra Parivartan: ಶನಿದೇವನ ಸಂಚಾರವು ಎಲ್ಲಾ ರಾಶಿಗಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಶನಿಯು ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ರಾಶಿಗಳು ಇದರ ಅಶುಭ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ.
ಶತಭಿಷಾ ನಕ್ಷತ್ರದಲ್ಲಿ ಶನಿ: ಜ್ಯೋತಿಷ್ಯದ ಪ್ರಕಾರ ಶತಭಿಷಾ ನಕ್ಷತ್ರದ ಮೊದಲ ಮತ್ತು ಕೊನೆಯ ಹಂತದ ಅಧಿಪತಿ ಗುರು ಮತ್ತು 2ನೇ ಮತ್ತು 3ನೇ ಹಂತದ ಅಧಿಪತಿ ಶನಿ ದೇವ. ಶತಭಿಷಾ ನಕ್ಷತ್ರದ ಮೊದಲ ಹಂತದಲ್ಲಿ ಜನಿಸಿದವರು ನುರಿತ ವಾಗ್ಮಿಗಳು ಮತ್ತು ಜ್ಞಾನವುಳ್ಳವರು. 2ನೇ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಯು ಶ್ರೀಮಂತರು ಮತ್ತು ಶ್ರಮಜೀವಿಗಳಾಗಿರುತ್ತಾರೆ.
ಜ್ಯೋತಿಷ್ಯದಲ್ಲಿ, ಪ್ರಮುಖ ಗ್ರಹಗಳ ಸಾಗಣೆ ಅಥವಾ ಚಲನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಶನಿಯು ಚಿನ್ನ, ಬೆಳ್ಳಿ, ತಾಮ್ರ ಮತ್ತು ಕಬ್ಬಿಣದ ಪಾದ ಹೀಗೆ ಹಂತ ಹಂತವಾಗಿ ತನ್ನ ಚಲನೆ ಆರಂಭಿಸುತ್ತಾನೆ. ಶನಿದೇವ ಈಗ ಕಬ್ಬಿಣದ ಪಾದಗಳ ಮೇಲೆ ನಡೆಯುತ್ತಿದ್ದಾನೆ. ಇದು ಮೂರು ರಾಶಿಯವರಿಗೆ ಅದ್ಬುತ ಲಾಭವನ್ನು ಒದಗಿಸಲಿದೆ.
Shani Grah 2023 : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ನ್ಯಾಯದ ದೇವರು ಮತ್ತು ಒಳ್ಳೆಯ ಕಾರ್ಯಗಳನ್ನು ನೀಡುವ ಶನಿಯು ಸರಿಯಾದ ಸ್ಥಾನದಲ್ಲಿದ್ದರೆ, ಅದು ನಿಮ್ಮ ಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಜೀವನದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ.
Shani Gochar 2023: ಶನಿಯ ಈ ಗೋಚರದಿಂದ ಮೀನ ಜಾತಕದವರು ತಮ್ಮ ಆರ್ಥಿಕ ವ್ಯವಹಾರಗಳನ್ನು ತುಂಬಾ ಎಚ್ಚರಿಕೆಯಿಂದ ಮಾಡಬೇಕಾದ ಕಾಲ ಬಂದಿದೆ. ಅದರಲ್ಲಿಯೂ ವಿಶೇಷವಾಗಿ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು, ಗಂಭೀರ ಗಾಯ ಉಂಟಾಗುವ ಸಾಧ್ಯತೆ ಇದೆ.
Shani Gochar 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ರಾಶಿ ಆಳುವ ಗ್ರಹವನ್ನು ಹೊಂದಿರುತ್ತದೆ. ಜ್ಯೋತಿಷ್ಯದಂತೆಯೇ ರತ್ನ ಶಾಸ್ತ್ರದಲ್ಲಿ ರತ್ನಗಳನ್ನು ಹೇಳಲಾಗಿದೆ. ಈ ರೀತಿಯಾಗಿ, ಯಾವುದೇ ವ್ಯಕ್ತಿಯು ತನ್ನ ರಾಶಿಯ ಪ್ರಕಾರ ರತ್ನದ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
Shani Gochar 2023 Effect: ಕರ್ಮಫಲದಾತ ಶನಿಯ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶನಿ ಯಾವ ರಾಶಿಯ ಮೇಲೆ ಕೃಪೆ ತೋರುತ್ತಾನೋ ಅವರು ಜೀವನದಲ್ಲಿ ಶಿಖರದ ಉತ್ತುಂಗವನ್ನು ಏರಿದರೆ, ಶನಿ ವಕ್ರ ದೃಷ್ಟಿಗೆ ಗುರಿಯಾದವರು ನಾನಾ ರೀತಿಯ ಕಷ್ಟಗಳನ್ನು ಎದುರಿಸುತ್ತಾರೆ. ಹಾಗಿದ್ದರೆ, ಇನ್ನೊಂದು ವಾರದಲ್ಲಿ ಶನಿ ಚಲನೆಯಲ್ಲಿನ ಬದಲಾವಣೆಯು ನಿಮ್ಮ ರಾಶಿಯ ಮೇಲೆ ಏನು ಪರಿಣಾಮ ಬೀರಲಿದೆ ತಿಳಿಯಿರಿ.
Saturn Transit in Aquarius 2023 : ಶನಿಗ್ರಹದ ಸ್ಥಾನದಲ್ಲಿನ ಸಣ್ಣ ಬದಲಾವಣೆ ಕೂಡಾ ದ್ವಾದಶ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಶನಿದೇವ 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.