ಬೆಡ್‌ ಮೇಲೆ ಕುಳಿತು ಕಿಲ್ಲರ್‌ ಲುಕ್‌ ಕೊಟ್ಟ ಶ್ರೀಲೀಲಾ..! ಫೋಟೋಸ್‌ ನೋಡಿ


Sreeleela latest photos : ಸ್ಯಾಂಡಲ್‌ವುಡ್‌ ಕ್ರೇಜಿ ಬ್ಯೂಟಿ ಶ್ರೀಲೀಲಾ ಸದ್ಯ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚೆಲುವೆಗೆ ಟಾಲಿವುಡ್‌ನಲ್ಲಿ ಯಾವ ನಾಯಕಿಯೂ ಇಲ್ಲದಷ್ಟು ಬೇಡಿಕೆ ಸೃಷ್ಟಿಯಾಗಿದೆ. ಅರ್ಧ ಡಜನ್‌ಗಿಂತಲೂ ಹೆಚ್ಚು ಪ್ರಾಜೆಕ್ಟ್‌ಗಳು ಈ ಸುಂದರಿಯ ಕೈಯಲ್ಲಿವೆ. ಇಂತಹ ಬ್ಯುಸಿ ಶೆಡ್ಯೂಲ್‌ನಲ್ಲೂ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳೊಂದಿಗೆ ಖುಷಿ ನೀಡುತ್ತಾರೆ..
 

1 /7

ಕನ್ನಡದ ಕಿಸ್ ಚಿತ್ರದ ಮೂಲಕ ಇಂಡಸ್ಟ್ರಿಗೆ ಪರಿಚಯವಾದ ಶ್ರೀಲೀಲಾ, ಭರಾಟೆ ಮೂಲಕ ಮುನ್ನೆಲೆಗೆ ಬಂದರು  

2 /7

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಜೆಮ್ಸ್‌ ಚಿತ್ರದಲ್ಲೂ ಸಹ ಶ್ರೀಲೀಲಾ ನಟಿಸಿದ್ದರು.  

3 /7

ನಟ ಶ್ರೀಕಾಂತ್‌ ಪುತ್ರನ ಸಿನಿಮಾ ಪೆಲ್ಲಿಸಂದಡಿ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದರು.     

4 /7

ಪೆಲ್ಲಿಸಂದಡಿ ಸಿನಿಮಾ ದೊಡ್ಡ ಹಿಟ್ ಆಗದಿದ್ದರೂ ಶ್ರೀಲೀಲಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.   

5 /7

ರವಿತೇಜ ನಟನೆಯ ಧಮಾಕಾ ಸಿನಿಮಾ ಶ್ರೀಲೀಲಾಗೆ ದೊಡ್ಡ ಕ್ರೇಜ್‌ ಕ್ರಿಯೆಟ್‌ ಮಾಡಿತು.  

6 /7

ಧಮಾಕಾ ಚಿತ್ರ ರು.100 ಕೋಟಿ ಕ್ಲಬ್ ಸೇರಲು ಶ್ರೀಲೀಲಾ ಕೂಡ ಕಾರಣ ಎನ್ನುತ್ತಾರೆ ವೀಕ್ಷಕರು.  

7 /7

ಸದ್ಯ ತೆಲುಗಿನಲ್ಲಿ ಏಳು ಚಿತ್ರಗಳು ಕೈಯಲ್ಲಿದ್ದು, ಕನ್ನಡದಲ್ಲೂ ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ ಶ್ರೀಲೀಲಾ.