Yash: ಮಲೇಷ್ಯಾದಲ್ಲಿ ರಾಕಿಭಾಯ್‌ ʼಯಶ್‌ʼಗಾಗಿ ಮುಗಿಬಿದ್ದ ಫ್ಯಾನ್ಸ್‌ ; ಇಲ್ಲಿವೆ ನೋಡಿ ಪೋಟೊಸ್‌

Rakibhai Yash In Malaysia: ರಾಕಿಭಾಯ್‌ ಯಶ್‌ ಕನ್ನಡಿಗರಿಗೆ ಮಾತ್ರವಲ್ಲ ಕೆ ಜಿ ಎಫ್‌2 ಸಿನಿಮಾ ಬಳಿಕ ವಿಶ್ವದೆಲ್ಲೆಡೆ ಖ್ಯಾತಿಗಳಿಸಿದ್ದಾರೆ. ಇದೀಗ ಮಲೇಷ್ಯಾದ ಕಾರ್ಯಕ್ರಮವೊಂದರಲ್ಲಿ ಬ್ಯೂಸಿಯಾಗಿದ್ದಾರೆ. 

Rakibhai Yash In Malaysia: ರಾಕಿಭಾಯ್‌ ಯಶ್‌ ಕನ್ನಡಿಗರಿಗೆ ಮಾತ್ರವಲ್ಲ ಕೆ ಜಿ ಎಫ್‌2 ಸಿನಿಮಾ ಬಳಿಕ ವಿಶ್ವದೆಲ್ಲೆಡೆ ಖ್ಯಾತಿ ಗಳಿಸಿದ್ದಾರೆ. ಇದೀಗ ಮಲೇಷ್ಯಾದ ಚಿನ್ನದ ಅಂಗಡಿ ಇನೋಗ್ರೇಶನ್ ಗಾಗಿ ಅಲ್ಲಿ ತೆರೆಳಿದ್ದರು. ಆ ವೇಳೆ ರಾಕಿ ಭಾಯ್‌ ಭೇಟಿಗಾಗಿ ಮಲೇಷ್ಯಾದ ಫ್ಯಾನ್ಸ್‌ ಸೆಲ್ಫಿಗಾಗಿ ಮುಗಿಬಿದಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ  ಸಖತ್‌ ಆಗಿ ಮಿಂಚಿದ್ದಾರೆ.

1 /7

ವಿದೇಶದಲ್ಲೂ ರಾಕಿಭಾಯ್‌ ಯಶ್‌ ನೋಡಲು ಮುಗಿಬಿದ್ದ ಫ್ಯಾನ್ಸ್ 

2 /7

ಸ್ಟೈಲಿಶ್ ಲುಕ್‌ನಲ್ಲಿ  ಸಖತ್‌ ಆಗಿ ಮಿಂಚಿರುವ ನಟ

3 /7

ನಟನ ಸ್ಟೈಲಿಶ್ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. 

4 /7

ಇದೀಗ ಮಲೇಷ್ಯಾದ ಚಿನ್ನದ ಅಂಗಡಿ ಇನೋಗ್ರೇಶನ್ ಗಾಗಿ ಅಲ್ಲಿ ತೆರೆಳಿದ್ದರು

5 /7

ವಿದೇಶಿಗರ ಪ್ರೀತಿಗೆ ಮರುಳಾದ ನಟ ಯಶ್

6 /7

 ಮಲೇಷ್ಯಾ‌ ಭಾಷೆಯಲ್ಲಿ ಮಾತು ಶುರು ಮಾಡಿದ ರಾಕಿಭಾಯ್‌

7 /7

ಮಲೇಷ್ಯಾದಲ್ಲಿ ರಾಕಿಭಾಯ್‌ ಯಶ್‌