ಈ ಸ್ಟಾರ್‌ ನಟಿ ಪುತ್ರಿಯ ಸೌಂದರ್ಯ ಕಂಡ್ರೆ ನಟಿಯರಿಗೆ ಹೊಟ್ಟೆಕಿಚ್ಚು..! ಹುಡುಗಿಯರಂತೂ ಉರ್ಕೊಂಡು ಸಾಯ್ತಾರೆ..

Supritha Naidu : ಈಕೆ ಖ್ಯಾತ ನಟಿಯೊಬ್ಬರ ಮಗಳು, ತನ್ನ ಅಪರೂಪದ ಸೌಂದರ್ಯದಿಂದ ಸ್ಟಾರ್‌ ನಟಿಯರನ್ನೂ ಹೊಟ್ಟೆ ಕಿಚ್ಚು ಪಡುವಂತೆ ಮಾಡುತ್ತಿದ್ದಾಳೆ. ಈ ಸುಂದರಿ ಹಂಚಿಕೊಳ್ಳುವ ಒಂದೊಂದು ಫೋಟೋ ಸಹ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತದೆ.. ಅಷ್ಟಕ್ಕೂ ಯಾರು ಈ ಚೆಲುವೆ..? ಯಾವ ನಟಿಯ ಮಗಳು..? ಬನ್ನಿ ನೋಡೋಣ.. 
 

1 /8

ಎಂಥಾ ಸೊಗಸು.. ಈಕೆ ತೆಲುಗು ನಟಿ ಸುರೇಖಾವಾಣಿ ಪುತ್ರಿ ಸುಪ್ರಿತಾ.. ಸಿನಿರಂಗಕ್ಕೆ ಬರುವ ಮುನ್ನವೇ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿದ್ದಾಳೆ.   

2 /8

ಕಾಲಕಾಲಕ್ಕೆ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆದ್ದಿದ್ದಾಳೆ.. ಅಷ್ಟೇ ಅಲ್ಲ, ಈಗೆ ಲಕ್ಷಾಂತರ ಜನ ಫ್ಯಾನ್ಸ್‌ ಸಹ ಇದ್ದಾರೆ..  

3 /8

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸುಪ್ರಿತಾ, ತನ್ನ ಅಪರೂಪದ ಸೌಂದರ್ಯದ ಮೂಲಕ ಗಮನಸೆಳೆಯುತ್ತಿರುತ್ತಾರೆ. ಕಾಲಕಾಲಕ್ಕೆ ಫೋಟೋಸ್‌ಗಳನ್ನು ಹಂಚಿಕೊಳ್ಳುವ ಮೂಲಕ ಟ್ರೆಂಡ್‌ ಸೆಟ್‌ ಮಾಡುತ್ತಾಳೆ..  

4 /8

ಪಾರ್ಟಿ ಪ್ರಿಯೆ ಸುಪ್ರಿತಾ.. ಪಬ್‌ಗಳಲ್ಲಿ ಮತ್ತು ರಾತ್ರಿಯ ಈವೆಂಟ್‌ಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಾಳೆ.. ಆಗಾಗ ಮೋಜು ಮಸ್ತಿ ಮಾಡುವ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾಳೆ.. ಇದರಿಂದ ನಿರಂತರವಾಗಿ ಸುಪ್ರಿತಾ ಹೆಸರು ಸದ್ದು ಮಾಡುತ್ತಿರುತ್ತದೆ..  

5 /8

ಸುರೇಖಾ ವಾಣಿ ಮತ್ತು ಸುಪ್ರೀತಾಳ ವೀಕೆಂಡ್ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಸಮಯ ಸಿಕ್ಕರೆ  ಫೋಟೋ ಕ್ಲಿಕ್‌ ಮಾಡಿ ನೆಟ್ಟಿಗರಿಗೆ ಗ್ಲಾಮರ್ ಡೋಸ್ ನೀಡುತ್ತಾರೆ..   

6 /8

ಬೀಚ್ ಸ್ಥಳಗಳು ಮತ್ತು ಪಾರ್ಟಿಗಳು ಹಾಗು ಪಬ್‌ಗಳಲ್ಲಿ ಕಿರಿದಾದ ಬಟ್ಟೆತೊಟ್ಟು ಚಮಕ್‌ ನೀಡುವ ಸುಪ್ರಿಯಾ ಅಂದಕ್ಕೆ ಪಡ್ಡೆ ಹೈಕ್ಳು ಬೆರಗಾಗಿದ್ದಾರೆ.  

7 /8

ಮೊನ್ನೆಯಷ್ಟೇ ಮಗಳ ಸಿನಿಮಾ ಎಂಟ್ರಿ ಬಗ್ಗೆ ಮಾತನಾಡಿದ್ದ ಸುರೇಖಾ ವಾಣಿ ಸಿನಿಮಾಗೆ ಎಂಟ್ರಿ ಕೊಡುವುದಾದರೆ ಬೇಡ ಎನ್ನುವುದಿಲ್ಲ ಅಂತ ಹೇಳಿದ್ದರು..    

8 /8

ಇತ್ತೀಚೆಗಷ್ಟೇ ಸುಪ್ರಿತಾಗೆ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಸಿಕ್ಕಿದೆ. ಅಮರ್ ದೀಪ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರ ಶೂಟಿಂಗ್ ಹಂತದಲ್ಲಿದೆ.