ಬಲು ರೊಮ್ಯಾಂಟಿಕ್ ಸೂರ್ಯ ಕುಮಾರ್ ಯಾದವ್ ಲವ್ ಲೈಫ್ ! ಇವರೇ ನೋಡಿ ಸೂರ್ಯನ ಮುದ್ದಿನ ಪತ್ನಿ

ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ ನಾಯಕನಾಗಲು ತಾವೇ ದೊಡ್ಡ ಸ್ಪರ್ಧಿ ಎಂಬುದನ್ನು ಸೂರ್ಯಕುಮಾರ್ ಯಾದವ್ ಸಾಬೀತು ಮಾಡಿದ್ದಾರೆ. ಅವರ ನಾಯಕತ್ವದಲ್ಲಿ,ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಟೀಮ್ ಇಂಡಿಯಾವನ್ನು 4-1 ಅಂತರದಲ್ಲಿ ಜಯಗಳಿಸಿದೆ. 

Suryakumar Yadav Wife : ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ ನಾಯಕನಾಗಲು ತಾವೇ ದೊಡ್ಡ ಸ್ಪರ್ಧಿ ಎಂಬುದನ್ನು ಸೂರ್ಯಕುಮಾರ್ ಯಾದವ್ ಸಾಬೀತು ಮಾಡಿದ್ದಾರೆ. ಅವರ ನಾಯಕತ್ವದಲ್ಲಿ,ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಟೀಮ್ ಇಂಡಿಯಾವನ್ನು 4-1 ಅಂತರದಲ್ಲಿ ಜಯಗಳಿಸಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ನಾಯಕನಾಗಲು ತಾವೇ ದೊಡ್ಡ ಸ್ಪರ್ಧಿ ಎಂಬುದನ್ನು ಸೂರ್ಯಕುಮಾರ್ ಯಾದವ್ ಸಾಬೀತು ಮಾಡಿದ್ದಾರೆ. ಅವರ ನಾಯಕತ್ವದಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಟೀಮ್ ಇಂಡಿಯಾ 4-1 ಅಂತರದಲ್ಲಿ ಜಯಗಳಿಸಿದೆ. ಸೂರ್ಯಕುಮಾರ್ ಯಾದವ್ ಅವರ ಯಶಸ್ಸಿನಲ್ಲಿ ಅವರ ಪತ್ನಿ ದೇವಿಶಾ ಅವರ ಪಾತ್ರ ಬಹಳ ದೊಡ್ಡದು.

2 /5

ಸೂರ್ಯಕುಮಾರ್ ಯಾದವ್ ಅವರು ಸುದೀರ್ಘ ಡೇಟಿಂಗ್ ನಂತರ 2016 ರಲ್ಲಿ ದೇವಿಶಾ ಅವರನ್ನು ವಿವಾಹವಾದರು. ಸೂರ್ಯಕುಮಾರ್ ಯಾದವ್ ಅವರ ವೈಯಕ್ತಿಕ ಜೀವನ ತುಂಬಾ ರೊಮ್ಯಾಂಟಿಕ್ ಆಗಿದೆ. ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ದಕ್ಷಿಣ ಭಾರತದವರು. ಹಾಗಾಗಿ ಅವರ ಮದುವೆ ದಕ್ಷಿಣ ಭಾರತದ ಪದ್ಧತಿಯಂತೆ ನಡೆದಿದೆ. 

3 /5

ಸೂರ್ಯಕುಮಾರ್ ಯಾದವ್ ಅವರು ದೇವಿಶಾ ಅವರನ್ನು 2012 ರಲ್ಲಿ ಮುಂಬೈನ ಪೊದ್ದಾರ್ ಪದವಿ ಕಾಲೇಜಿನಲ್ಲಿ ಭೇಟಿಯಾದರು. ಆಗ ಸೂರ್ಯಕುಮಾರ್ ಯಾದವ್ ಗೆ 22 ವರ್ಷ, ದೇವಿಶಾ 12ನೇ ತರಗತಿಯಿಂದ ತೇರ್ಗಡೆಯಾಗಿ ಕಾಲೇಜಿಗೆ ಬಂದಿದ್ದರು.    

4 /5

ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ನಡುವಿನ ಸಂಬಂಧ ಅಲ್ಲಿಂದಲೇ  ಪ್ರಾರಂಭವಾಯಿತು. ಇದಾದ ನಂತರ ಅವರಿಬ್ಬರೂ 2016 ರಲ್ಲಿ ವಿವಾಹವಾದರು. 

5 /5

ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮೋಡಿಗೆ ದೇವಿಶಾ ಮರುಳಾಗಿದ್ದರು. ಸೂರ್ಯಕುಮಾರ್ ಯಾದವ್ ಅವರ ಆರಂಭಿಕ ದಿನಗಳಲ್ಲಿ ಬ್ಯಾಡ್ಮಿಂಟನ್ ಕೂಡಾ ಆಡುತ್ತಿದ್ದರು.  ಆದರೆ ಅವರ ತಂದೆ ಎರಡು ಕ್ರೀಡೆಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಸೂಚಿಸಿದಾಗ, ಕ್ರಿಕೆಟ್ ಆಯ್ಕೆ ಮಾಡಿ ಅಶೋಕ್ ಆರ್ ಕಾಮತ್ ಮತ್ತು ವಿಲಾಸ್ ಗೋಡ್ಬೋಲೆ ಅವರಿಂದ ತರಬೇತಿ ಪಡೆದರು.