ಧನು ರಾಶಿಯಲ್ಲಿ ಆದಿತ್ಯ ಮಂಗಳ ಯೋಗ, ಈ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ, ಸಿಗಲಿದೆ ಲಕ್ಷ್ಮೀಯ ವಿಶೇಷ ಕೃಪೆ!

Written ByNitin Tabib
Published: Dec 21, 2023, 04:09 PM IST|Updated: Dec 21, 2023, 04:09 PM IST

Aditya Mangal Rajyog 2023 In Dhanu Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಾಂತ್ಯದಲ್ಲಿ ಧನು ರಾಶಿಯಲ್ಲಿ ಆದಿತ್ಯ-ಮಂಗಳ ಯೋಗ ರಚನೆಯಾಗುತ್ತಿದ್ದು, ಈ ಯೋಗ ಕೆಲ ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ 28 ರಂದು ಗ್ರಹಗಳ ಸೇನಾಪತಿ ಮಂಗಳನ ಧನು ರಾಶಿ ಗೋಚರ ನೆರೆವೆರಲಿದೆ. ಆದರೆ ಧನು ರಾಶಿಯಲ್ಲಿ ಈಗಾಗಲೇ ಗ್ರಹಗಳ ರಾಜ ಸೂರ್ಯ ವಿರಾಜಮಾನನಾಗಿರುವ ಕಾರಣ ಅಲ್ಲಿ ಆದಿತ್ಯ ಮಂಗಳ ಯೋಗ ರಚನೆಯಾಗುತ್ತಿದೆ. ಈ ರಾಜಯೋಗ ನಿರ್ಮಾಣ ಕೆಲ ರಾಶಿಗಳ ಜನರ ಭಾಗ್ಯವನ್ನೇ ಬೆಳಗಲಿದೆ. ಈ ಜನರ ಮೇಲೆ ಸೂರ್ಯ ಹಾಗೂ ಮಂಗಳರ ವಿಶೇಷ ಕೃಪೆ ಇರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ. (Spiritual News In Kannada)

 

ಇದನ್ನೂ ಓದಿ-ವರ್ಷಾಂತ್ಯಕ್ಕೆ ಬುದ್ಧಿದಾತ ಬುಧನ ಉದಯ, ಹೊಸ ವರ್ಷಾರಂಭದಲ್ಲಿ ಈ ರಾಶಿಗಳ ಜನರ ಸಿರಿಸಂಪತ್ತು ದುಪ್ಪಟ್ಟಾಗಲಿದೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Aditya Mangal Rajyog 20231/5

ಆದಿತ್ಯ ಮಂಗಳ ರಾಜಯೋಗ 2023

Aditya Mangal Rajyog 2023 In Dhanu Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಾಂತ್ಯದಲ್ಲಿ ಧನು ರಾಶಿಯಲ್ಲಿ ಆದಿತ್ಯ-ಮಂಗಳ ಯೋಗ ರಚನೆಯಾಗುತ್ತಿದ್ದು, ಈ ಯೋಗ ಕೆಲ ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. (Spiritual News In Kannada)

Aditya Mangal Rajyog 20232/5

ಆದಿತ್ಯ ಮಂಗಳ ರಾಜಯೋಗ 2023

ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಈ ಯೋಗ ರಚನೆಯಾಗುತ್ತಿದೆ. ಹೀಗಾಗಿ ವಿವಾಹಿತರಿಗೆ ಈ ಸಮಯ ಅದ್ಭುತವಾಗಿರಲಿದೆ. ಬಾಳಸಂಗಾತಿಯ ಏಳ್ಗೆಯಾಗಲಿದೆ. ಪಾರ್ಟ್ನರ್ ವ್ಯವಹಾರದಲ್ಲಿ ನಿಮಗೆ ಉತ್ತಮ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಜಾತಕದ ದಶಮ ಭಾವದ ಮೇಲೆ ಮಂಗಳನ ದೃಷ್ಟಿ ಇರಲಿದ್ದು, ಆತ ವೃತ್ತಿ ನೇವಣದಲ್ಲಿ ನಿಯಂಗೆ ಅಪಾರ ಅಭಿವೃದ್ಧಿ ನೀಡಲಿದ್ದಾನೆ ಇದಲ್ಲದೆ ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮ ಹೆಚ್ಚಾಗಲಿದೆ. 

Aditya Mangal Rajyog 20233/5

ಆದಿತ್ಯ ಮಂಗಳ ರಾಜಯೋಗ 2023

ಸಿಂಹ ರಾಶಿ: ಈ ರಾಜಯೋಗ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾರಿ ಲಾಭ ನೋಡಲು ಸಿಗಲಿದೆ. ಆರ್ಥಿಕ ವೇದಿಕೆಯ ದೃಷ್ಟಿಯಿಂದ ಮಂಗಳನ ಈ ಕೃಪೆ ವಿಶೇಷ ವಾಗಿರಲಿದೆ. ಮಕ್ಕಳಿಗೆ ಸಂಬಂಧಿಸಿದ ಸಂತಸದ ಸುದ್ದಿ ನಿಮಗೆ ಸಿಗಲಿದೆ. ಇದಲ್ಲದೆ ಕಾಲಕಾಲಕ್ಕೆ ನಿಮಗೆ ಆಕಸ್ಮಿಕ ಧನಲಾಭ ಕೂಡ ಉಂಟಾಗಲಿದೆ. 

Aditya Mangal Rajyog 20234/5

ಆದಿತ್ಯ ಮಂಗಳ ರಾಜಯೋಗ 2023

ಧನು ರಾಶಿ: ಈ ರಾಜ್ಯಯೋಗ ನಿಮ್ಮ ರಾಶಿಯಲ್ಲಿಯೇ ರಚನೆಯಾಗೂತ್ತಿರುವ ಕಾರಣ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಅಧಿಕವಾಗಿರಲಿದೆ ಮತ್ತು ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. ಒಂದು ವೇಳೆ ನೀವು ಪ್ರೇಮ ಸಂಬಂಧದಲ್ಲಿದ್ದರೆ, ನಿಮಗೆ ಯಶಸ್ಸು ಸಿಗಲಿದೆ. ನೌಕರಿ ಬದಲಾವಣೆಗೆ ಬಯಸುತ್ತಿರುವವರಿಗೆ ಈ ಕಾಲ ಸಕಾಲವಾಗಿದ್ದು ನಿಮಗೆ ಯಶಸ್ಸು ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯ ಅಪಾರ ಹೆಚ್ಚಳವಾಗಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಅಪಾರ ಸುಧಾರಿಸಲಿದೆ. 

Aditya Mangal Rajyog 20235/5

ಆದಿತ್ಯ ಮಂಗಳ ರಾಜಯೋಗ 2023

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)