ಮಿಲ್ಕಿ ಬ್ಯೂಟಿ ತಮನ್ನಾ ಸೌಂದರ್ಯ ನೋಡಿ ಮಿಡಿಯಿತು ಮನ ತಂನಂ.. ತಂನಂ..!

Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಮನಸೋಲದವರಿಲ್ಲ. ತಮ್ಮ ಸ್ಟೈಲ್‌ನಿಂದ ಎಲ್ಲರ ಗಮನಸೆಳೆದ ಅದ್ಭುತ ಚೆಲುವೆ. ಸದ್ಯ ಇಂಟರ್‌ನೆಟ್‌ನಲ್ಲಿ ಬಾಹುಬಲಿ ಚೆಲುವೆಯ ಮನಮೋಹಕ ಫೋಟೋಗಳು ವೈರಲ್‌ ಆಗುತ್ತಿದ್ದು, ಅವಂತಿಕಾ ಅಂದದ ರಾಶಿಗೆ ಪಡ್ಡೆ ಹೈಕ್ಲು ಫಿದಾ ಆಗಿದ್ದಾರೆ.

1 /5

ಬಾಲಿವುಡ್‌, ಹಾಲಿವುಡ್‌, ಕಾಲಿವುಡ್‌ನಲ್ಲಿ ತಮ್ಮ ಸೌಂದರ್ಯ, ನಟನೆಯಿಂದಲೇ ಮಿಲ್ಕಿ ಬ್ಯೂಟಿ ಅಭಿಮಾನಿಗಳ ಮನದರಸಿಯಾಗಿದ್ದಾರೆ ತಮನ್ನಾ ಭಾಟಿಯಾ. 

2 /5

ಕನ್ನಡದ ಕೆಜಿಎಫ್‌ 2ನಲ್ಲಿ ಸೊಂಟ ಬಳುಕಿಸುವ ಮೂಲಕ ಕನ್ನಡಿಗರಿಗೂ ತಮನ್ನಾ ತುಂಬಾ ಹತ್ತಿರವಾದರು. ಅಲ್ಲದೆ, ಬಾಹುಬಲಿಯಲ್ಲಿ ಅವಂತಿಕಾ ಪಾತ್ರದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ್ದರು. 

3 /5

ಇದೀಗ ತಮನ್ನಾ ಅವರ ಹೊಸ ಉಡುಪು ನೋಡುಗರ ಮನಸೆಳೆಯುತ್ತಿದೆ. ಗೋಲ್ಡನ್‌ ಕಲರ್‌ ಹಾಗೂ ಬೂದು ಬಣ್ಣದ ಸ್ಟೈಲಿಶ್‌ ಡ್ರೇಸ್‌ನಲ್ಲಿ ತಮನ್ನಾ ಬಲು ಮೋಹಕವಾಗಿ ಕಂಗೊಳಿಸುತ್ತಿದ್ದಾರೆ.

4 /5

ತಮನ್ನಾ ಭಾರತೀಯ ಚಲನಚಿತ್ರದಲ್ಲಿ ಮುಖ್ಯವಾಗಿ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. 

5 /5

ಸದ್ಯ ತಮನ್ನಾ ಅಭಿನಯದ ಬಬ್ಲಿ ಬೌನ್ಸರ್‌ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೆ, ಮೆಗಾಸ್ಟಾರ್ ಚಿರಂಜೀವಿ ಅವರ ಮುಂದಿನ ಸಿನಿಮಾ ʼಭೋಲಾ ಶಂಕರ್ʼದಲ್ಲಿ ತಮನ್ನಾ ನಟಿಸುತ್ತಿದ್ದಾರೆ.