ಜೀವಂತ ಸಮಾಧಿ ಸ್ಥಿತಿಯಲ್ಲಿ ನಟಿ ತಮನ್ನಾ : ಮಿಲ್ಕಿ ಬ್ಯೂಟಿ ಸ್ಥಿತಿ ನೋಡಿ ಫ್ಯಾನ್ಸ್‌ ಗಾಬರಿ

Tamannaah Bhatia : ಬಹುಭಾಷಾ ನಟಿ ತಮನ್ನಾ ಭಾಟಿಯಾ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಕಾವಾಲ ಸಾಂಗ್‌ ಮೂಲಕ ಸದ್ದು ಮಾಡಿದ್ದ ಮಿಲ್ಕಿ ಬ್ಯೂಟಿ ಏಕಾಎಕಿ ಜೀವಂತ ಸಮಾಧಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 

1 /8

ನಟಿ ತಮನ್ನಾ ಭಾಟಿಯಾ ಸಿನಿಮಾದಿಂದ ಸ್ವಲ್ಪ ಬಿಡುವು ತೆಗೆದುಕೊಂಡಿದ್ದು, ರಜೆಯ ಮಜಾ ಅನುಭವಿಸುತ್ತಿದ್ದಾರೆ.  

2 /8

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಮಿಲ್ಕಿ ಬ್ಯೂಟಿ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ.  

3 /8

ಜಿಮ್‌, ಸ್ವಿಮ್‌, ಫನ್‌ ಅಂತ ರಜೆಯನ್ನು ಆನಂದಿಸುತ್ತಿದ್ದಾರೆ. ಅಲ್ಲದೆ, ಈ ಕುರಿತು ತಮ್ಮ ಫ್ಯಾನ್ಸ್‌ ಜೊತೆ ಚಿತ್ರಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.  

4 /8

ತಮನ್ನಾ ಅವರು ಜೀ ಕರ್ದಾ, ಆಖ್ರಿ ಸಚ್, ಲಸ್ಟ್ ಸ್ಟೋರೀಸ್ 2 ಸೇರಿದಂತೆ ಬ್ಯಾಕ್ ಟು ಬ್ಯಾಕ್ ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು.  

5 /8

ರಜನಿಕಾಂತ್‌ ನಟನೆಯ ಜೈಲರ್‌ ಸಿನಿಮಾದ ಕಾವಾಲ ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದಿದ್ದರು.  

6 /8

ತಮನ್ನಾ ಕಾವಾಲ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿತ್ತು.  

7 /8

ಇದೀಗ ಸಿನಿಮಾದಿಂದ ಸ್ವಲ್ಪ ಸಮಯ ಬಿಡುವು ಮಾಡಿಕೊಂಡಿರುವ ಚೆಲುವೆ ವೆಕೇಷನ್‌ನಲ್ಲಿ ಈ ಕುರಿತ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ  

8 /8

ಫೋಟೋವೊಂದರಲ್ಲಿ ಸಮುದ್ರ ತಡದಲ್ಲಿ ಮೈತುಂಬಾ ಮರಳು ಹಾಕಿಕೊಂಡು ಮಲಗಿದ ಫೊಟೋ ಬಹಳ ಫನ್ನಿಯಾಗಿದೆ.