Roja Daughter : ಇವರೇ ನೋಡಿ ನಟಿ ರೋಜಾ ಪುತ್ರಿ.. ಚಿತ್ರರಂಗಕ್ಕೆ ಬರ್ತಿದ್ದಾರಂತೆ ಅನ್ಷು

Roja Daughter Anshumalika : ಚಿತ್ರರಂಗದಲ್ಲಿ ಅನೇಕ ನಟಿಯರ ಮಕ್ಕಳು, ನಟರ ಮಕ್ಕಳು, ಇತರ ತಂತ್ರಜ್ಞರ ಮಕ್ಕಳು ಚಲನಚಿತ್ರ ನಟರು ಮತ್ತು ಇತರ ತಂತ್ರಜ್ಞರಾಗಿ ಸಿನಿರಂಗಕ್ಕೆ ಪ್ರವೇಶಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಇದೀಗ ನಟಿ ಹಾಗೂ ಆಂಧ್ರಪ್ರದೇಶದ ಸಚಿವೆ ರೋಜಾ ಅವರ ಮಗಳು ಕೂಡ ನಾಯಕಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. 

Roja Daughter Anshumalika : ಚಿತ್ರರಂಗದಲ್ಲಿ ಅನೇಕ ನಟಿಯರ ಮಕ್ಕಳು, ನಟರ ಮಕ್ಕಳು, ಇತರ ತಂತ್ರಜ್ಞರ ಮಕ್ಕಳು ಚಲನಚಿತ್ರ ನಟರು ಮತ್ತು ಇತರ ತಂತ್ರಜ್ಞರಾಗಿ ಸಿನಿರಂಗಕ್ಕೆ ಪ್ರವೇಶಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಇದೀಗ ನಟಿ ಹಾಗೂ ಆಂಧ್ರಪ್ರದೇಶದ ಸಚಿವೆ ರೋಜಾ ಅವರ ಮಗಳು ಕೂಡ ನಾಯಕಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ರೋಜಾ ಅವರ ಪುತ್ರಿ ಅನ್ಷುಮಲಿಕಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ರೋಜಾ ಆಗಲಿ ಅವರ ಕುಟುಂಬದವರಾಗಲಿ ಮಾಹಿತಿ ಹಂಚಿಕೊಂಡಿಲ್ಲ. ಇತ್ತೀಚಿಗೆ ರೋಜಾ ಅವರ ಪುತ್ರಿ ಅನ್ಷುಮಲಿಕಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಮತ್ತು ಇದು ಅವರ ಮೊದಲ ಸಿನಿಮಾ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ.

1 /7

Roja Daughter Anshumalika : ಚಿತ್ರರಂಗದಲ್ಲಿ ಅನೇಕ ನಟಿಯರ ಮಕ್ಕಳು, ನಟರ ಮಕ್ಕಳು, ಇತರ ತಂತ್ರಜ್ಞರ ಮಕ್ಕಳು ಚಲನಚಿತ್ರ ನಟರು ಮತ್ತು ಇತರ ತಂತ್ರಜ್ಞರಾಗಿ ಸಿನಿರಂಗಕ್ಕೆ ಪ್ರವೇಶಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. 

2 /7

Roja Daughter Anshumalika : ಇದೀಗ ನಟಿ ಹಾಗೂ ಆಂಧ್ರಪ್ರದೇಶದ ಸಚಿವೆ ರೋಜಾ ಅವರ ಮಗಳು ಕೂಡ ನಾಯಕಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. 

3 /7

Roja Daughter Anshumalika : ಇನ್ನು ರೋಜಾ ಅವರ ಪುತ್ರಿ ಅನ್ಷುಮಲಿಕಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ರೋಜಾ ಆಗಲಿ ಅವರ ಕುಟುಂಬದವರಾಗಲಿ ಮಾಹಿತಿ ಹಂಚಿಕೊಂಡಿಲ್ಲ. 

4 /7

Roja Daughter Anshumalika : ಇತ್ತೀಚಿಗೆ ರೋಜಾ ಅವರ ಪುತ್ರಿ ಅನ್ಷುಮಲಿಕಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಮತ್ತು ಇದು ಅವರ ಮೊದಲ ಸಿನಿಮಾ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ.

5 /7

Roja Daughter Anshumalika : ವಾಸ್ತವವಾಗಿ, 19 ವರ್ಷದ ಅನ್ಷುಮಲಿಕಾ ಇತ್ತೀಚೆಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬರ್ತ್‌ ಡೇ ಸಂಭ್ರಮಾಚರಣೆಯ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

6 /7

Roja Daughter Anshumalika : ಅನ್ಷುಮಲಿಕಾ ಈಗಾಗಲೇ ಧಾರಾವಾಹಿ ಬರಹಗಾರರಾಗಿ ಅನುಭವ ಪಡೆದಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. 

7 /7

Roja Daughter Anshumalika : ಇದೀಗ ಅವರು ಚಿತ್ರರಂಗದಲ್ಲಿ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.