14 ನೇ ವಯಸ್ಸಿನಲ್ಲಿ, ತನ್ನ ಮನೆಯ 55 ವರ್ಷದ ಕೆಲಸದಾಕೆಯ ಜೊತೆ ಲೈಗಿಂಕ ಸಂಪರ್ಕ ಹೊಂದಿದ್ದ ಈ ಸ್ಟಾರ್‌ ನಟ ಯಾರು ಗೊತ್ತಾ!

OM PURI: ಬಾಲಿವುಡ್‌ ಅಂದ್ರೆನೆ ಹಾಗೆ ಇಲ್ಲಿ, ಲವ್‌, ಸೆಕ್ಸ್‌ ಎಲ್ಲಾ ಕಾಮನ್‌ ವಿಷಯಗಳು. ಆದರೆ ಈ ಬಾಲಿವುಡ್‌ನ ಸ್ಟಾರ್‌ ನಟ, ತನ್ನ ಅತೀ ಸಣ್ಣ ವಯಸ್ಸಿನಲ್ಲಿಯೇ ಆತನ ಮನೆಯ ಕೆಲಸದಾಕೆಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದರಂತೆ. 
 

1 /6

OM PURI: ಬಾಲಿವುಡ್‌ ಅಂದ್ರೆನೆ ಹಾಗೆ ಇಲ್ಲಿ, ಲವ್‌, ಸೆಕ್ಸ್‌ ಎಲ್ಲಾ ಕಾಮನ್‌ ವಿಷಯಗಳು. ಆದರೆ ಈ ಬಾಲಿವುಡ್‌ನ ಸ್ಟಾರ್‌ ನಟ, ತನ್ನ ಅತೀ ಸಣ್ಣ ವಯಸ್ಸಿನಲ್ಲಿಯೇ ಆತನ ಮನೆಯ ಕೆಲಸದಾಕೆಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದರಂತೆ.   

2 /6

ಹಿಂದಿ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರಾದ ಓಂ ಪುರಿ ತಮ್ಮ, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡವರು. ಅವರ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಈವೆರೆಗೂ ಸಾಕಷ್ಟು ಚರ್ಚೆಗೆ ಬಂದಿವೆ.   

3 /6

ಅದರಲ್ಲೂ ಈ ನಟ ಬರೆದ ಒಂದು ಪುಸ್ತಕ ಸಾಕಷ್ಟು ವಿವಾಧವನ್ನು ಸೃಷ್ಟಿಸಿದ್ದರು, ಇದರಲ್ಲಿ ತನ್ನ ಮನೆಯ  ಕೆಲಸದವರನ್ನು ತನ್ನ ದಾಸಿಯರು ಎಂದು ಕರೆಯುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಇದರಲ್ಲಿ ತಾನು ತಮ್ಮ ಮನೆಯ ಕೆಲಸದವರ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದ ಕುರಿತು ಬಿಚ್ಚಿಟ್ಟಿದ್ದರು.   

4 /6

2009ರಲ್ಲಿ ಈ ಪುಸ್ತಕ ಬಿಡುಗಡೆಯಾಗಿತ್ತು, ಇದೇ ಕಾರಣದಿಂದಾಗಿ ಆತನ ಪತ್ನಿ ಆತನಿಗೆ ವಿಚ್ಛೇದನ ನೀಡಿದ್ದಳು ಎಂದು ಹೇಳಲಾಗುತ್ತದೆ.   

5 /6

ಓಂ ಪುರಿ ಅವರು 14 ವರ್ಷದವರಿದ್ದಾಗ 55 ವರ್ಷದ ತಮ್ಮ ಮನೆಯ ಕೆಲಸದಾಕೆಯೊಂದಿಗೆ ಸಂಬಂಧ ಹೊಂದಿದ್ದರ ಕುರಿತು ಬರೆದುಕೊಂಡಿದ್ದರು. ಈ ಕುರಿತು ಬರೆದುಕೊಂಡಿದ್ದ ಅವರು, ತಮ್ಮ ಮನೆಯ ಕೆಲಸಾಕೆಯೊಂದಿಗೆ ದೈಹಿಕ ಸಂಪರ್ಕದಲ್ಲಿದ್ದಾಗ ಅವರ ಮಾವ ಕೂಡ ಮನೆಯಲ್ಲಿಯೇ ಇದ್ದರು, ಮನೆಯಲ್ಲಿ ಲೈಟ್‌ ಆಫ್‌ ಇದ್ದ ಕಾರಣ ಮನೆಯ ಕೆಲಸದಾಕೆ ಓಂ ಪುರಿಯವರನ್ನು ದೈಹಿಕ ಸಂಪರ್ಕಕ್ಕಾಗಿ ಬಲವಂತ ಮಾಡಿದ್ದಾಗಿ, ಅದರಿಂದ ನಟ ಅಂದಿನಿಂದ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾಗಿ ಹೇಳಿ ಕೊಂಡಿದ್ದಾರೆ.   

6 /6

ಅನಾರೋಗದಿಂದ ಬಳಲುತ್ತಿದ್ದ ತನ್ನ ತಂದೆಯನ್ನು ನೋಡಿಕೊಲ್ಳುತ್ತಿದ್ದ ಮಹಿಳೆಯೊಂದಿಗೆ ಓಂ ಪುರಿ ಕೂಡ ಸಂಬಂಧ ಹೊಂದಿದ್ದರು, ಎಂದು ನಟ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.