Rajinikanth: ರಜನಿಕಾಂತ್ ಅವರ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ, ಇವರ ಕುರಿತು ಇವರು ಮಾಡಿದ ಸಾಧನೆಗಳು,ಇವರು ಮಾಡಿದ ಬಾಕ್ಸ್ ಆಫಿಸ್ ಕೆಲಕ್ಷನ್‌ಗಳು ಮಾತನಾಡುತ್ತವೆ. ಈತ ಕಾಲಿವುಡ್ ಸಿನಿಮಾ ಇಂಡಸ್ಟ್ರಿಗಷ್ಟೆ ಅಲ್ಲ, ಇಡೀ ಭಾರತದ ಸಿನಿಮಾ ಇಂಡಸ್ಟರಿಗೆ ಚಿರಪರಿಚಿತ ವ್ಯಕ್ತಿ ಅಂತಲೇ ಹೇಳಬಹುದು.

ರಜನಿಕಾಂತ್ ಅವರಿಗೆ ಒಂದು ವಿಶೇಷ ಅಭಿಮಾನಿ ಬಳಗವೇ ಇದೆ, ಇಲೈವನ ಸಿನಿಮಾ ರಿಲೀಸ್ ಆಗುತ್ತಿದೆ ಅಂದ್ರೆ ಆ ಸಿನಿಮಾ ಖಂಡಿತ ಹಿಟ್ ಆಗುತ್ತೆ ಅಂತಲೆ ಅರ್ಥ.
ಸೂಪರ್ ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದೆ ಅಂದ್ರೆ ಅಂದು ಅಭಿಮಾನಿಗಳಿಗೆ ಹಬ್ಬ. ರಜನಿ ಹೊಸ ಸಿನಿಮಾ ರಿಲೀಸ್ ಆಗ್ತಾ ಇದೆ ಅಂದ್ರೆ, ತಮಿಳುನಾಡಿನಲ್ಲಿ ಹಲವು ಕಂಪನಿಗಳಿಗೆ ರಜೆ ನೀಡುತ್ತಾರೆ, ಒಟ್ಟಿಗೆ ಟಿಕೆಟ್ ಬುಕ್ ಮಾಡಿ ಇನ್ನಷ್ಟು ಸಿನಿಮಾ ನೋಡುವ ಆಫರ್ ನೀಡುತ್ತಾರೆ.
ರಜನಿಕಾಂತ್ ಒಂದು ಸಿನಿಮಾದಲ್ಲಿ ನಟಿಸಬೇಕು ಅಂದ್ರೆ ಆ ಸಿನಿಮಾಗೆ 200 ಕೋಟಿ ಸಂಭಾವನೆ ಪಡೆಯುತ್ತಾರೆ, ಎಲ್ಲಾ ನಾಯಕರಿಗೂ ಅಭಿಮಾನಿಗಳಿರುತ್ತಾರೆ ಆದರೆ ತಲೈವಾಗೆ ಇರುವುದು ಅಭಿಮಾನಿಗಳು ಅಲ್ಲ, ಅವರನ್ನು ಆರಾಧಿಸುವ ಭಕ್ತರು.
ರಜನಿ ಸಿನಿಮಾ ಅಂದ್ರೆ ಸಿನಿಮಾದಲ್ಲಿ ನಟಿಸಲು ಆಕ್ಟರ್‌ಗಳು ನಾ ಮುಂದು ತಾ ಮುಂದು ಎಂದು ಮುಗಿ ಬೀಳುತ್ತಾರೆ. ಹೀಗಿರುವಾಗ ರಜನಿಕಾಂತ್ ಅವರಿಗೆ ಜೋಡಿಯಾಗಿ, ತಾಯಿಯಾಗಿ, ಪತ್ನಿಯಾಗಿ ನಟಿಸಿದ್ದ ಏಕೈಕ ಸ್ಟಾರ್ ಹಿರೋಯಿನ್ ಒಬ್ಬರಿದ್ದಾರೆ.
ಹೌದು, ಅವರು ಬೇರೆ ಯಾರೂ ಅಲ್ಲ, ನಟ ರಜನಿಕಾಂತ್ ಹುಚ್ಚರಂತೆ ಪ್ರೀತಿಸಿದ್ದ ನಟಿ ಶ್ರೀದೇವಿ.
ನಟಿ ಶ್ರೀದೇವಿಯವರು ರಜನಿ ಅವರ ಸಿನಿಮಾದಲ್ಲಿ ಅವರಿಗೆ ಪ್ರೇಮಿಯಾಗಿ, ತಾಯಿಯಾಗಿ ಹಾಗೂ ಪತ್ನಿಯಾಗಿ ನಟಿಸಿದ್ದಾರೆ.