The Kapil Sharma Show: ಕಪಿಲ್ ಶರ್ಮಾ ಹಿಡಿದು ಭಾರತಿವರೆಗೆ ಪ್ರತಿಯೊಬ್ಬರೂ ಒಂದು ಎಪಿಸೋಡ್ ಗಾಗಿ ಎಷ್ಟು ಸಂಭಾವನೆ ಪಡೆಯುತ್ತಾರೆ?

The Kapil Sharma Show: 'ದಿ ಕಪಿಲ್ ಶರ್ಮಾ ಷೋ' ಕಿರುತೆರೆಯಲ್ಲಿ ಮೋಡಿ ಬರುವ ಅತ್ಯಂತ ಜನಪ್ರೀಯ ಷೋ ಆಗಿದೆ. ಕಳೆದ ಹಲವು ವರ್ಷಗಳಿಂದ ಈ ಷೋ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. 

The Kapil Sharma Show: 'ದಿ ಕಪಿಲ್ ಶರ್ಮಾ ಷೋ' ಕಿರುತೆರೆಯಲ್ಲಿ ಮೋಡಿ ಬರುವ ಅತ್ಯಂತ ಜನಪ್ರೀಯ ಷೋ ಆಗಿದೆ. ಕಳೆದ ಹಲವು ವರ್ಷಗಳಿಂದ ಈ ಷೋ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಈ ಷೋನಲ್ಲಿ ಕಪಿಲ್ ಶರ್ಮಾ (Kapil Sharma) ಸೇರಿದಂತೆ ಕೃಷ್ಣಾ ಅಭಿಷೇಕ್, ಭಾರತಿ ಸಿಂಗ್, ಕಿಕು ಶಾರದಾ, ಚಂದನ್ ಪ್ರಭಾಕರ್, ಸುಮೊನಾ ಚಕ್ರವರ್ತಿ ಹಾಗೂ ಇತರರು ತಮ್ಮ ಕಾಮಿಡಿ ಮೂಲಕ ಜನರನ್ನು ಹೊಟ್ಟೆ ಹಿಡಿದು ನಗುವಂತೆ ಮಾಡುತ್ತಾರೆ. ಈ ಎಲ್ಲಾ ತಾರೆಯರು ಪ್ರತಿಯೊಂದು ಎಪಿಸೋಡ್ ಗೆ ಲಕ್ಷಾಂತರ ರೂ. ಚಾರ್ಜ್ ಮಾಡುತ್ತಾರೆ. ಹಾಗಾದರೆ ಬನ್ನಿ ಯಾವ ನಟ ಎಷ್ಟು ಸಂಭಾವನೆ ಪಡೆಯುತ್ತಾನೆ ತಿಳಿದುಕೊಳ್ಳೋಣ.

 

ಇದನ್ನೂ ಓದಿ -Riya Sen: ಅಶ್ಲೀಲ MMS ಈ ಸುಂದರ ನಟಿಯ ವೃತ್ತಿಜೀವನವನ್ನೇ ಹಾಳುಮಾಡಿತು..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

1. ಕಪಿಲ್ ಶರ್ಮಾ (Kapil Sharma) - 'The Kapil Sharma Show' ಗಾಗಿ ಕಪಿಲ್ ಶರ್ಮಾ ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ. ನಮ್ಮ ಅಂಗ ವೆಬ್ ಸೈಟ್ ಆಗಿರುವ ಬಾಲಿವುಡ್ ಲೈಫ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕಪಿಲ್ (Kapil Sharma Fees) ಈ ಮೊದಲು ಪ್ರತಿಯೊಂದು ಎಪಿಸೋಡ್ ಗಾಗಿ 30 ರಿಂದ 35 ಲಕ್ಷ ಪಡೆಯುತ್ತಿದ್ದರು, ಆದರೆ, ಇದೀಗ ಅವರು 50 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

2 /7

2. ಕೃಷ್ಣಾ ಅಭಿಷೇಕ್ (Krishna Abhishek) - ಕೃಷ್ಣಾ ಅಭಿಷೇಕ್ ಪ್ರತಿಯೊಂದು ಎಪಿಸೋಡ್ ಗಾಗಿ 10 ರಿಂದ 12 ಲಕ್ಷ ಸಂಭಾವನೆ ಪಡೆಯುತ್ತಾರೆ.

3 /7

3. ಅರ್ಚನಾ ಪೂರಣ್ ಸಿಂಗ್ (Archana Puran Singh) - ಅರ್ಚನಾ  ಪೂರಣ್ ಸಿಂಗ್ ಪ್ರತಿಯೊಂದು ಎಪಿಸೋಡ್ ಗೆ 10 ಲಕ್ಷ ಸಂಭಾವನೆ ಪಡೆಯುತ್ತಾರೆ.

4 /7

4. ಭಾರತಿ ಸಿಂಗ್ (Bharti Singh)-  ಕೂಡ ಖ್ಯಾತ ಕಾಮಿಡಿಯನ್ ಆಗಿದ್ದು, ಭಾರತಿ ಪ್ರತಿಯೊಂದು ಎಪಿಸೋಡ್ ಗಾಗಿ 10 ರಿಂದ 12 ಲಕ್ಷ ಸಂಭಾವನೆ ಪಡೆಯುತ್ತಾರೆ.

5 /7

5. ಚಂದನ್ ಪ್ರಭಾಕರ್ (Chandan Prabhakar) - ಈ ಕಾರ್ಯಕ್ರಮದ ಮತ್ತೋರ್ವ ಕಾಮಿಡಿಯನ್ ಆಗಿರುವ ಚಂದನ್ ಪ್ರಭಾಕರ್ ಪ್ರತಿಯೊಂದು ಎಪಿಸೋಡ್ ಗೆ 7 ಲಕ್ಷ ಸಂಭಾವನೆ ಪಡೆಯುತ್ತಾರೆ.

6 /7

6. ಕಿಕು ಶಾರದಾ (Kiku Sharada) - ಕಿಕು ಶಾರದಾ ಪ್ರತಿಯೊಂದು ಎಪಿಸೋಡ್ ಗಾಗಿ 5 ಲಕ್ಷ ಸಂಭಾವನೆ ಪಡೆಯುತ್ತಾರೆ.

7 /7

7. ಸುಮೊನಾ ಚಕ್ರವರ್ತಿ (Sumona Chakrvarti) - ಸುಮೊನಾ ಚಕ್ರವರ್ತಿ ಕೂಡ ಪ್ರತಿಯೊಂದು ಎಪಿಸೋಡ್ ಗಾಗಿ 6 ರಿಂದ 7 ಲಕ್ಷ ರೂ. ಸಂಭಾವನೆ ಪಡೆಯುತ್ತಾಳೆ.